Sree Rama Bandavne Lyrics

ಶ್ರೀರಾಮ ಬಂದವ್ನೇ Lyrics

in Paduvarahalli Pandavaru

in ಪಡುವಾರಹಳ್ಳಿ ಪಾಂಡವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ..
 
ಚಿನ್ನದ ಪಾದವ ತೊಳೆದೂ..
ಕಣ್ಣಿನ ದೃಷ್ಟಿಯ ತೆಗೆದೂ
ರನ್ನದ ಆರತಿ ಬೆಳಗಿ
ರಾಮನ ನೋಡಿದಳು..ಸೀತವ್ವ
 
|| ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ….||
 
ತಣ್ಣಗೆ ನಗೆಯಾ ಹರಡಿ..
ಈ.. ನುಣ್ಣನೆ ಕೈಯ್ಯಾ ನೀಡಿ
ಪ್ರೀತಿಯ ಮನಸಾ ಬೇಡಿ
ರಾಮನ ರಮಿಸಿದಳು..ಸೀತವ್ವ
 
|| ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ….||
 
ಮುತ್ತಿನ ತೇರನು ಏರಿ..
ಈ.. ಸುತ್ತಣ ಸೊಬಗಾ ಹೀರಿ
ಹೊತ್ತಿನ ಎಲ್ಲೆಯ ಮೀರಿ..
ರಾಮನ ಕೂಡಿದಳು..ಸೀತವ್ವ
 
|| ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ….||

ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ..
 
ಚಿನ್ನದ ಪಾದವ ತೊಳೆದೂ..
ಕಣ್ಣಿನ ದೃಷ್ಟಿಯ ತೆಗೆದೂ
ರನ್ನದ ಆರತಿ ಬೆಳಗಿ
ರಾಮನ ನೋಡಿದಳು..ಸೀತವ್ವ
 
|| ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ….||
 
ತಣ್ಣಗೆ ನಗೆಯಾ ಹರಡಿ..
ಈ.. ನುಣ್ಣನೆ ಕೈಯ್ಯಾ ನೀಡಿ
ಪ್ರೀತಿಯ ಮನಸಾ ಬೇಡಿ
ರಾಮನ ರಮಿಸಿದಳು..ಸೀತವ್ವ
 
|| ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ….||
 
ಮುತ್ತಿನ ತೇರನು ಏರಿ..
ಈ.. ಸುತ್ತಣ ಸೊಬಗಾ ಹೀರಿ
ಹೊತ್ತಿನ ಎಲ್ಲೆಯ ಮೀರಿ..
ರಾಮನ ಕೂಡಿದಳು..ಸೀತವ್ವ
 
|| ಶ್ರೀರಾಮ ಬಂದವ್ನೇ..ಏ...
ಸೀತೆಯ ಕಾಣಲಿಕ್ಕೇ..ಏ...
ನಮ್ಮೂರ ಹಾದ್ಯಾಗೇ..ಏ...
ನಮ್ಮೂರ ಹಾದ್ಯಾಗೇ….||

Sree Rama Bandavne song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Doddarange Gowda Sung by Kavitha Sait, Music Composed by Vijaya Bhaskar, film is Directed by S R Puttanna Kanagal and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ