ಸಾವಿರ ಸಾವಿರ ಯುಗಯುಗ
ಉರಳಲೂ ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
|| ಸಾವಿರ ಸಾವಿರ ಯುಗಯುಗ
ಉರಳಲೂ ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ..||
ಶಿಶು ಪ್ರಲ್ಹಾದನ ಪೀಡಿಸಿದ
ಹಿರಣ್ಯ ಕಶ್ಯಪುವೇ ತಾ ಮಡಿದ
ಶಿಶು ಪ್ರಲ್ಹಾದನ ಪೀಡಿಸಿದ
ಹಿರಣ್ಯ ಕಶ್ಯಪುವೇ ತಾ ಮಡಿದ
ಕಂಬವನೊಡೆಯುತ ನರಹರಿ ಬಂದು
ಧರ್ಮವೇ ಜಯಸಿತು ಅಂದು
|| ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ||
ಹತ್ತು ತಲೆಗಳ ಹೊತ್ತ ರಾವಣ
ತುತ್ತಾದನು ಶ್ರೀರಾಮ ಬಾಣಕೆ
ಹತ್ತು ತಲೆಗಳ ಹೊತ್ತ ರಾವಣ
ತುತ್ತಾದನು ಶ್ರೀರಾಮ ಬಾಣಕೆ
ದರ್ಪದ ಪರ್ವತ ಕುಸಿಯಿತು ಅಂದು
ಧರ್ಮವೇ ಜಯಸಿತು ಅಂದು
|| ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ||
ಪಂಚ ಪಾಂಡವರು ನೂರು ಕೌರವರ
ಕೊಚ್ಚಿ ಕೆಡಕಿದ ಕಥೆಯುಂಟು
ಪಂಚ ಪಾಂಡವರು ನೂರು ಕೌರವರ
ಕೊಚ್ಚಿ ಕೆಡಕಿದ ಕಥೆಯುಂಟು
ಸಜ್ಜನರಿಗೆ ಬಲು ಸಂಕಟವಿತ್ತು
ಇಕ್ಕುವ ಮೂರ್ಖರ ಬಗ್ಗು ಬಡಿಯುವ
ಕೆಚ್ಚಿನ ಕಿಚ್ಚು ನಮಗುಂಟೂ
ಕೆಚ್ಚಿನ ಕಿಚ್ಚು ನಮಗುಂಟೂ
|| ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ||
ಸಾವಿರ ಸಾವಿರ ಯುಗಯುಗ
ಉರಳಲೂ ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
|| ಸಾವಿರ ಸಾವಿರ ಯುಗಯುಗ
ಉರಳಲೂ ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ..||
ಶಿಶು ಪ್ರಲ್ಹಾದನ ಪೀಡಿಸಿದ
ಹಿರಣ್ಯ ಕಶ್ಯಪುವೇ ತಾ ಮಡಿದ
ಶಿಶು ಪ್ರಲ್ಹಾದನ ಪೀಡಿಸಿದ
ಹಿರಣ್ಯ ಕಶ್ಯಪುವೇ ತಾ ಮಡಿದ
ಕಂಬವನೊಡೆಯುತ ನರಹರಿ ಬಂದು
ಧರ್ಮವೇ ಜಯಸಿತು ಅಂದು
|| ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ||
ಹತ್ತು ತಲೆಗಳ ಹೊತ್ತ ರಾವಣ
ತುತ್ತಾದನು ಶ್ರೀರಾಮ ಬಾಣಕೆ
ಹತ್ತು ತಲೆಗಳ ಹೊತ್ತ ರಾವಣ
ತುತ್ತಾದನು ಶ್ರೀರಾಮ ಬಾಣಕೆ
ದರ್ಪದ ಪರ್ವತ ಕುಸಿಯಿತು ಅಂದು
ಧರ್ಮವೇ ಜಯಸಿತು ಅಂದು
|| ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ||
ಪಂಚ ಪಾಂಡವರು ನೂರು ಕೌರವರ
ಕೊಚ್ಚಿ ಕೆಡಕಿದ ಕಥೆಯುಂಟು
ಪಂಚ ಪಾಂಡವರು ನೂರು ಕೌರವರ
ಕೊಚ್ಚಿ ಕೆಡಕಿದ ಕಥೆಯುಂಟು
ಸಜ್ಜನರಿಗೆ ಬಲು ಸಂಕಟವಿತ್ತು
ಇಕ್ಕುವ ಮೂರ್ಖರ ಬಗ್ಗು ಬಡಿಯುವ
ಕೆಚ್ಚಿನ ಕಿಚ್ಚು ನಮಗುಂಟೂ
ಕೆಚ್ಚಿನ ಕಿಚ್ಚು ನಮಗುಂಟೂ
|| ಸಾಗಿದೆ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ
ದುರ್ಜನ ಸಜ್ಜನ ಸಂಗ್ರಾಮ ||
Saavira Saavira Yuga Yuga song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Kayyara Kinjanna Rai Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1978