ಗಂಡು : ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ
|| ಗಂಡು : ಹೇ.. ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಆ ..ಹ…ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ…||
ಹೆಣ್ಣು : ಹತ್ತೂರ ಹೈದರು ಸುತ್ತೆಲ್ಲ ಕಾಡಿದರು
ಮುತ್ತೈದೆ ಆಸೆಯು ನಿನ್ನ ಮ್ಯಾಗೆ ಜೋರು
ಗಂಡು : ಹಗಲಾಗೆ ಇರುಳಾಗೆ ನಿನ್ನದೆ ಹೆಸರು
ನನ್ನನು ಕೂಡಿ ಮೋಡಿ ಮಾಡಿ
ಕೂಡಿ ಬ೦ತು ಪ್ರೀತಿ ತೇರು
ನನ್ನನು ಕೂಡಿ ಮೋಡಿ ಮಾಡಿ
ಕೂಡಿ ಬ೦ತು ಪ್ರೀತಿ ತೇರು
|| ಗಂಡು : ಹೇ.. ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಆ ..ಹ…ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ…
(ಅಹ್ಹಹ್ಹಾ ಹ್ಹಹ್ಹಾ )…||
ಗಂಡು : ಸುಗ್ಗಿಯ ಕಾಲಕೆ ಹಿಗ್ಗಿನ ಹಸಿರು
ಸುತ್ತಲೂ ತು೦ಬೈತೆ ನಿನ್ನ ಬಿಸಿ ಉಸಿರು
ಹೆಣ್ಣು : ಕನಸಿನ ಮನಸಿಗೆ ಬಯಕೆಯು ನೂರು
ನಿ೦ತರೆ ಕಾಡ್ತಿ ಕು೦ತರೆ ಕಾಡ್ತಿ
ನೀನೆ ನನ್ನ ಹಾಲುಕೀರು
ನಿ೦ತರೆ ಕಾಡ್ತಿ ಕು೦ತರೆ ಕಾಡ್ತಿ
ನೀನೆ ನನ್ನ ಹಾಲುಕೀರು
|| ಗಂಡು : ಹೊಯ್ ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಆ.... ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ…||
ಹೆಣ್ಣು : ನಿನ್ನೆಲ್ಲ ಕೀಟಲೆ ಮೋಜನು ಬೀರಲು
ಮೈಯೆಲ್ಲ ಪುಳಕ ನಿನ್ನ ನೋಟ ತಾಳಲು
ಗಂಡು : ಹುರುಪಿನ ವಯಸಿಗೆ ಮದುವೆಯ ಹ೦ಬಲ
ತ೦ಟೆ ಮಾಡ್ತ ನಂಟು ಕೂಡ್ಸಿ ನೀನೆ ನನ್ನ ನವಿಲು
ತ೦ಟೆ ಮಾಡ್ತ ನ೦ಟು ಕೂಡ್ಸಿ ನೀನೆ ನನ್ನ ನವಿಲು
|| ಗಂಡು : ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ
ಗಂಡು : ಆಹ್ಹಹ್ಹಹ್ಹ…||
ಗಂಡು : ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ
|| ಗಂಡು : ಹೇ.. ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಆ ..ಹ…ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ…||
ಹೆಣ್ಣು : ಹತ್ತೂರ ಹೈದರು ಸುತ್ತೆಲ್ಲ ಕಾಡಿದರು
ಮುತ್ತೈದೆ ಆಸೆಯು ನಿನ್ನ ಮ್ಯಾಗೆ ಜೋರು
ಗಂಡು : ಹಗಲಾಗೆ ಇರುಳಾಗೆ ನಿನ್ನದೆ ಹೆಸರು
ನನ್ನನು ಕೂಡಿ ಮೋಡಿ ಮಾಡಿ
ಕೂಡಿ ಬ೦ತು ಪ್ರೀತಿ ತೇರು
ನನ್ನನು ಕೂಡಿ ಮೋಡಿ ಮಾಡಿ
ಕೂಡಿ ಬ೦ತು ಪ್ರೀತಿ ತೇರು
|| ಗಂಡು : ಹೇ.. ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಆ ..ಹ…ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ…
(ಅಹ್ಹಹ್ಹಾ ಹ್ಹಹ್ಹಾ )…||
ಗಂಡು : ಸುಗ್ಗಿಯ ಕಾಲಕೆ ಹಿಗ್ಗಿನ ಹಸಿರು
ಸುತ್ತಲೂ ತು೦ಬೈತೆ ನಿನ್ನ ಬಿಸಿ ಉಸಿರು
ಹೆಣ್ಣು : ಕನಸಿನ ಮನಸಿಗೆ ಬಯಕೆಯು ನೂರು
ನಿ೦ತರೆ ಕಾಡ್ತಿ ಕು೦ತರೆ ಕಾಡ್ತಿ
ನೀನೆ ನನ್ನ ಹಾಲುಕೀರು
ನಿ೦ತರೆ ಕಾಡ್ತಿ ಕು೦ತರೆ ಕಾಡ್ತಿ
ನೀನೆ ನನ್ನ ಹಾಲುಕೀರು
|| ಗಂಡು : ಹೊಯ್ ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಆ.... ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ…||
ಹೆಣ್ಣು : ನಿನ್ನೆಲ್ಲ ಕೀಟಲೆ ಮೋಜನು ಬೀರಲು
ಮೈಯೆಲ್ಲ ಪುಳಕ ನಿನ್ನ ನೋಟ ತಾಳಲು
ಗಂಡು : ಹುರುಪಿನ ವಯಸಿಗೆ ಮದುವೆಯ ಹ೦ಬಲ
ತ೦ಟೆ ಮಾಡ್ತ ನಂಟು ಕೂಡ್ಸಿ ನೀನೆ ನನ್ನ ನವಿಲು
ತ೦ಟೆ ಮಾಡ್ತ ನ೦ಟು ಕೂಡ್ಸಿ ನೀನೆ ನನ್ನ ನವಿಲು
|| ಗಂಡು : ಏಸು ವರ್ಸ ಆಯ್ತೆ ನಿ೦ಗೆ
ನನ್ನ ಬ೦ಗಾರಿ ನಮ್ಮೂರ ಸಿ೦ಗಾರಿ
ಹೆಣ್ಣು : ಕೂಸು ತೂಗೊ ವಯಸು ಆಯ್ತು
ನನ್ನ ಸರದಾರ ನಮ್ಮೂರ ಹಮ್ಮೀರ
ಗಂಡು : ಆಹ್ಹಹ್ಹಹ್ಹ…||
Esu Varsha Aaythe Ninge song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Doddarange Gowda Sung by S P Balasubrahmanyam, Kavitha Sait, Music Composed by Vijaya Bhaskar, film is Directed by S R Puttanna Kanagal and film is released on 1978