Vande Maatharam Lyrics

ವಂದೇ ಮಾತರಂ Lyrics

in Pade Pade

in ಪದೇ ಪದೇ

LYRIC

Song Details Page after Lyrice

ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ಎಂಬ ಸೂತ್ರವು
ಹಿಂದೂಸ್ತಾನದ ಧರ್ಮಶಾಸ್ತ್ರವು
ಶೃತಿಲಯಜತಿಗಳ ರಾಗಾಲಪವು
ಎಂದು ಮರೆಯದ ಬೀಜಮಂತ್ರವು
ಕಾಶ್ಮೀರದಿಂದ ಕನ್ಯಾಕುಮಾರಿಯು
ಮೆರೆದು ಹಾಡಿದ ಕಿಚ್ಚು ಹಚ್ಚಿದ
ಹಿಂಸೆ ಸಹಿಸದ ಭೇದ ಮಾಡದ
ಶಾಂತಿ ಮಂತ್ರವೆ
ವಂದೇ ಮಾತರಂ ವಂದೇ ಮಾತರಂ
 
ರಣತಂತ್ರವೆ ಇಲ್ಲದ ಮಂತ್ರ
ರೋಷವೆ ತುಂಬಿದ ಶಾಂತಿ ಮಂತ್ರ
ಉರಿವ ಬೆಂಕಿಯಲಿ ನಮ್ಮ ತಳ್ಳಿದರು
ಮರೆಯವು ಎಂದು ನಮ್ಮ ಮಂತ್ರ
ವಂದೇ ಮಾತರಂ  ವಂದೇ ಮಾತರಂ
 
ಕವಿವರ್ಯರು ಹಾಡಿದ ಮಂತ್ರ
ಶಿಲ್ಪಕಾರರು ಕೆತ್ತಿದ ಮಂತ್ರ
ನೆಲವನ್ನೇಳರ ಭೇದ ಮಂತ್ರ
ಆಂಗ್ಲರ ಎದೆಯ ಬಗೆದ ಮಂತ್ರ
ಈ ನೆಲದ ಮಣ್ಣಿನಲಿ ವಂದೇ ಮಾತರಂ
ಭಾವೈಕ್ಯದ ಮಂತ್ರ ತುಂಬಿದೆ
ನಮ್ಮೆದೆಯ ಗೂಡಲಿ ಗಾಂಧಿ ಮಹಾತ್ಮನ
ಶಾಂತಿ ಮಂತ್ರವೆ ಹಾಡಿದೆ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ  ವಂದೇ ಮಾತರಂ
 
ವಂದೇ ಮಾತರಂ ಎಂಬ ಸೂತ್ರವು
ಎಂದು ಮರೆಯದ ಬೀಜಮಂತ್ರವು
 
ಸಾರೆ ಜಹಾನ್ ಸೆ ಅಚ್ಚಾ ಹಿಂದುಸ್ತಾನ್ ಹಮಾರ
ಸಾರೆ ಜಹಾನ್ ಸೆ ಅಚ್ಚಾ ಹಿಂದುಸ್ತಾನ್ ಹಮಾರ
 
ಈ ದೇಶವೆ ಪುಣ್ಯ ದೇಶ ಜಗಕ್ಕೆಲ್ಲ ಗಣ್ಯಾದರ್ಶ
ವಂದೇಮಾತರಂ ಎಂಬ ಮಂತ್ರದೆ
ಸ್ವತಂತ್ರವಾದ ನಮ್ಮ ದೇಶ
ವಂದೇಮಾತರಂ ವಂದೇಮಾತರಂ
 
ಓ ಗಾಂಧಿ ಮಹಾತ್ಮರ ಅಹಿಂಸ ಸೂತ್ರ
ಸುಭಾಷ್‌ಚಂದ್ರರ ವೀರಾವೇಷ
ಭಗತ್‌ ಸಿಂಗ್‌ರ ತ್ಯಾಗವು ಇಂದು
ಹಿಂದೂಸ್ತಾನವ ಬೆಳಗುತ್ತಿದೆ
ದೇಶಕ್ಕಾಗಿ ಮಡಿದಂತ ಮಹನೀಯರೆಲ್ಲರ
ಬದುಕು ಸಾರ್ಥಕವೆ
ಅವರ ಹೆಸರಲ್ಲಿ ಬಾಳುತ್ತಿರುವಂತ
ಭಾರತೀಯರು ಧನ್ಯರೆ
ವಂದೇಮಾತರಂ
(ವಂದೇಮಾತರಂ ವಂದೇಮಾತರಂ
ವಂದೇಮಾತರಂ ವಂದೇಮಾತರಂ)
 
-

ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ಎಂಬ ಸೂತ್ರವು
ಹಿಂದೂಸ್ತಾನದ ಧರ್ಮಶಾಸ್ತ್ರವು
ಶೃತಿಲಯಜತಿಗಳ ರಾಗಾಲಪವು
ಎಂದು ಮರೆಯದ ಬೀಜಮಂತ್ರವು
ಕಾಶ್ಮೀರದಿಂದ ಕನ್ಯಾಕುಮಾರಿಯು
ಮೆರೆದು ಹಾಡಿದ ಕಿಚ್ಚು ಹಚ್ಚಿದ
ಹಿಂಸೆ ಸಹಿಸದ ಭೇದ ಮಾಡದ
ಶಾಂತಿ ಮಂತ್ರವೆ
ವಂದೇ ಮಾತರಂ ವಂದೇ ಮಾತರಂ
 
ರಣತಂತ್ರವೆ ಇಲ್ಲದ ಮಂತ್ರ
ರೋಷವೆ ತುಂಬಿದ ಶಾಂತಿ ಮಂತ್ರ
ಉರಿವ ಬೆಂಕಿಯಲಿ ನಮ್ಮ ತಳ್ಳಿದರು
ಮರೆಯವು ಎಂದು ನಮ್ಮ ಮಂತ್ರ
ವಂದೇ ಮಾತರಂ  ವಂದೇ ಮಾತರಂ
 
ಕವಿವರ್ಯರು ಹಾಡಿದ ಮಂತ್ರ
ಶಿಲ್ಪಕಾರರು ಕೆತ್ತಿದ ಮಂತ್ರ
ನೆಲವನ್ನೇಳರ ಭೇದ ಮಂತ್ರ
ಆಂಗ್ಲರ ಎದೆಯ ಬಗೆದ ಮಂತ್ರ
ಈ ನೆಲದ ಮಣ್ಣಿನಲಿ ವಂದೇ ಮಾತರಂ
ಭಾವೈಕ್ಯದ ಮಂತ್ರ ತುಂಬಿದೆ
ನಮ್ಮೆದೆಯ ಗೂಡಲಿ ಗಾಂಧಿ ಮಹಾತ್ಮನ
ಶಾಂತಿ ಮಂತ್ರವೆ ಹಾಡಿದೆ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ  ವಂದೇ ಮಾತರಂ
 
ವಂದೇ ಮಾತರಂ ಎಂಬ ಸೂತ್ರವು
ಎಂದು ಮರೆಯದ ಬೀಜಮಂತ್ರವು
 
ಸಾರೆ ಜಹಾನ್ ಸೆ ಅಚ್ಚಾ ಹಿಂದುಸ್ತಾನ್ ಹಮಾರ
ಸಾರೆ ಜಹಾನ್ ಸೆ ಅಚ್ಚಾ ಹಿಂದುಸ್ತಾನ್ ಹಮಾರ
 
ಈ ದೇಶವೆ ಪುಣ್ಯ ದೇಶ ಜಗಕ್ಕೆಲ್ಲ ಗಣ್ಯಾದರ್ಶ
ವಂದೇಮಾತರಂ ಎಂಬ ಮಂತ್ರದೆ
ಸ್ವತಂತ್ರವಾದ ನಮ್ಮ ದೇಶ
ವಂದೇಮಾತರಂ ವಂದೇಮಾತರಂ
 
ಓ ಗಾಂಧಿ ಮಹಾತ್ಮರ ಅಹಿಂಸ ಸೂತ್ರ
ಸುಭಾಷ್‌ಚಂದ್ರರ ವೀರಾವೇಷ
ಭಗತ್‌ ಸಿಂಗ್‌ರ ತ್ಯಾಗವು ಇಂದು
ಹಿಂದೂಸ್ತಾನವ ಬೆಳಗುತ್ತಿದೆ
ದೇಶಕ್ಕಾಗಿ ಮಡಿದಂತ ಮಹನೀಯರೆಲ್ಲರ
ಬದುಕು ಸಾರ್ಥಕವೆ
ಅವರ ಹೆಸರಲ್ಲಿ ಬಾಳುತ್ತಿರುವಂತ
ಭಾರತೀಯರು ಧನ್ಯರೆ
ವಂದೇಮಾತರಂ
(ವಂದೇಮಾತರಂ ವಂದೇಮಾತರಂ
ವಂದೇಮಾತರಂ ವಂದೇಮಾತರಂ)
 
-

Vande Maatharam song lyrics from Kannada Movie Pade Pade starring Tharun Chandra, Akhila Kishor, Mrudhula Sathe, Lyrics penned by Satish Aryan Sung by Shankar Mahadevan, Music Composed by Sathish Aryan, film is Directed by R Nagaraj Peenya and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ