ನೀನೇನೆ ಓ ನೀನೇನೆ
ನೀನೇನೆ ಓ ನೀನೇನೆ
ನಾನೆ ನನ್ನ ಮರೆತು ಕುಳಿತಿರುವಾಗ
ಬಂದವಳು ನೀನೇನೆ
ನನ್ನ ಎದೆಯೊಳಗೆ ಹುಣ್ಣಿಮೆ ಜರಿಯ
ತಂದವಳು ನೀನೇನೆ
ಉಸಿರಿಗೂ ಮೀರಿದ ಸ್ನೇಹಿತೆ ನೀನೆ
ಒಂದು ಸಲ ನನ್ನ ಕೂಗಿಬಿಡು
ಮೌನವ ಮುರಿದು ಮಾತಾಡು
ಓ ಒಂದು ಸಲ ನನ್ನ ಕೂಗಿಬಿಡು
ಮೌನವ ಮುರಿದು ಮಾತಾಡು
ಒಂದು ಸಲ ನೀ ಹಾಡಿಬಿಡು
ನಮ್ಮ ಪ್ರೇಮದ ಹೊಸ ಹಾಡು
ಸ್ನೇಹದ ಚಿತ್ರಕೇ ಪ್ರೀತಿಯ ಬಣ್ಣವ
ಹಚ್ಚೊ ಮನಸ್ಸಿದ್ದು ಯಾಕೆ ಹೊರಟಿದ್ದು
ನಿನಗಿದು ನ್ಯಾಯವೆ ಪ್ರೇಮವೇ
||ನೀನೇನೆ ಓ ನೀನೇನೆ ||
ಮನಸ್ಸಿನಲ್ಲೆ ಆರಾಧಿಸಿ ದೂರ ಸರಿದ ಸಂಗಾತಿ
ಓಓಓಓ
ಮನಸ್ಸಿನಲ್ಲೆ ಆರಾಧಿಸಿ ದೂರ ಸರಿದ ಸಂಗಾತಿ
ನನ್ನ ಸನಿಹವೆ ನೀನಿದ್ದರು ಮೊಳಕೆ ಹೊಡೆಯದ ಈ ಪ್ರೀತಿ
ನೋಡಿ ನೋಡುತ್ತಲೆ ಸಾಲು ಮರವಾಗಿದೆ
ಅದರ ಮುಂದೊಂಧು ಕೇಳೇಯ ಸದ್ದನು
ನಿನ್ನದೆ ಆಲಾಪವೇ ತುಂಬಿದೆ ಏಏಏ
ನೀನೇನೆ ಓ ನೀನೇನೆ
ನೀನೇನೆ ಓ ನೀನೇನೆ
ನಾನೆ ನನ್ನ ಮರೆತು ಕುಳಿತಿರುವಾಗ
ಬಂದವಳು ನೀನೇನೆ
ನನ್ನ ಎದೆಯೊಳಗೆ ಹುಣ್ಣಿಮೆ ಜರಿಯ
ತಂದವಳು ನೀನೇನೆ
ಉಸಿರಿಗೂ ಮೀರಿದ ಸ್ನೇಹಿತೆ ನೀನೆ
ಒಂದು ಸಲ ನನ್ನ ಕೂಗಿಬಿಡು
ಮೌನವ ಮುರಿದು ಮಾತಾಡು
ಓ ಒಂದು ಸಲ ನನ್ನ ಕೂಗಿಬಿಡು
ಮೌನವ ಮುರಿದು ಮಾತಾಡು
ಒಂದು ಸಲ ನೀ ಹಾಡಿಬಿಡು
ನಮ್ಮ ಪ್ರೇಮದ ಹೊಸ ಹಾಡು
ಸ್ನೇಹದ ಚಿತ್ರಕೇ ಪ್ರೀತಿಯ ಬಣ್ಣವ
ಹಚ್ಚೊ ಮನಸ್ಸಿದ್ದು ಯಾಕೆ ಹೊರಟಿದ್ದು
ನಿನಗಿದು ನ್ಯಾಯವೆ ಪ್ರೇಮವೇ
||ನೀನೇನೆ ಓ ನೀನೇನೆ ||
ಮನಸ್ಸಿನಲ್ಲೆ ಆರಾಧಿಸಿ ದೂರ ಸರಿದ ಸಂಗಾತಿ
ಓಓಓಓ
ಮನಸ್ಸಿನಲ್ಲೆ ಆರಾಧಿಸಿ ದೂರ ಸರಿದ ಸಂಗಾತಿ
ನನ್ನ ಸನಿಹವೆ ನೀನಿದ್ದರು ಮೊಳಕೆ ಹೊಡೆಯದ ಈ ಪ್ರೀತಿ
ನೋಡಿ ನೋಡುತ್ತಲೆ ಸಾಲು ಮರವಾಗಿದೆ
ಅದರ ಮುಂದೊಂಧು ಕೇಳೇಯ ಸದ್ದನು
ನಿನ್ನದೆ ಆಲಾಪವೇ ತುಂಬಿದೆ ಏಏಏ
Neenene Oho Neenene song lyrics from Kannada Movie Pade Pade starring Tharun Chandra, Akhila Kishor, Mrudhula Sathe, Lyrics penned by Manjunath Rao Sung by Shankar Mahadevan, Music Composed by Sathish Aryan, film is Directed by R Nagaraj Peenya and film is released on 2013