Ee Manasina Maneyali (Bit) Lyrics

ಈ ಮನಸ್ಸಿನ ಮನೆಯಲಿ(ಬಿಟ್) Lyrics

in Pade Pade

in ಪದೇ ಪದೇ

LYRIC

Song Details Page after Lyrice

ಈ ಮನಸ್ಸಿನ ಮನೆಯಲಿ ಪ್ರೀತಿಯ ಸಂಭ್ರಮವೋ
ನಾನ್ಯಾರಿಗೆ ಹೇಳಲಿ ಆತ್ಮೀಯ ಸ್ವಾಗತವು
ಕಣ್ಣು ಒಂದು ರೆಪ್ಪೆ ಎರಡು
ಯಾವ ರೆಪ್ಪೆ ಮೆಚ್ಚಿಕೊಳಲಿ
ಪ್ರೀತಿ ಇವಳು ಪ್ರಾನ ಅವಳು
ಯಾರ ನಾನು ಅಪ್ಪಿಕೊಳಲಿ
 
ನೀ ಪಿಸುಗುಡಲು ಹೊಸ ಹೊಸ ದಿಗಿಲು
ನೀ ನಸುನಗಲು ತಿಳಿ ತಿಳಿ ಹೊನಲು
ನನ್ನಯ ಬೆನ್ನಲಿ ಎರಡೆರೆಡು ನೆರಳಂತೆ
ನನ್ನದು ಯಾವುದು ಅನ್ನುವುದೇ ಚಿಂತೆ

ಈ ಮನಸ್ಸಿನ ಮನೆಯಲಿ ಪ್ರೀತಿಯ ಸಂಭ್ರಮವೋ
ನಾನ್ಯಾರಿಗೆ ಹೇಳಲಿ ಆತ್ಮೀಯ ಸ್ವಾಗತವು
ಕಣ್ಣು ಒಂದು ರೆಪ್ಪೆ ಎರಡು
ಯಾವ ರೆಪ್ಪೆ ಮೆಚ್ಚಿಕೊಳಲಿ
ಪ್ರೀತಿ ಇವಳು ಪ್ರಾನ ಅವಳು
ಯಾರ ನಾನು ಅಪ್ಪಿಕೊಳಲಿ
 
ನೀ ಪಿಸುಗುಡಲು ಹೊಸ ಹೊಸ ದಿಗಿಲು
ನೀ ನಸುನಗಲು ತಿಳಿ ತಿಳಿ ಹೊನಲು
ನನ್ನಯ ಬೆನ್ನಲಿ ಎರಡೆರೆಡು ನೆರಳಂತೆ
ನನ್ನದು ಯಾವುದು ಅನ್ನುವುದೇ ಚಿಂತೆ

Ee Manasina Maneyali (Bit) song lyrics from Kannada Movie Pade Pade starring Tharun Chandra, Akhila Kishor, Mrudhula Sathe, Lyrics penned by Vighneshwar Vishwa Sung by Vijay Prakash, Music Composed by Sathish Aryan, film is Directed by R Nagaraj Peenya and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ