ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ
ಕನಸ್ಸಾಗಿದೆಯೋ ನನಸ್ಸಾಗಿದೆಯೋ
ಏನಾಗಿದೆಯೊ ನಾ ಕಾಣೆ
ಪಿಸುಗುಡುತ್ತಿದೆ ಎದೆಯ ಒಳಗೆ ನಿನ್ನದೆ ನೆನಪು
ಕಂಗೊಳಿಸಿದೆ ಕಣ್ಣೊಳಗೆ ಒಲವ ಹೊಳಪು
ಯಾರೇನೆ ಅಂದರು ನನ್ನನ್ನೇ ಕೊಂದರು
ಪ್ರೀತಿನೆ ದೇವರು ಆಹಾ
ಎಲ್ಲೆ ನೀನಿದ್ದರು ನಾನಾಗುವೆ ತುಂತುರು
ಪ್ರೀತಿನೆ ಮುಂಗಾರು ಆಹಾ
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
||ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ||
ಮುಂಜಾನೆ ಕನಸ್ಸಲ್ಲಿ ಶ್ರೀಗಂಧದ ಧೂಳಿಲಿ
ನೀ ಬಂದು ನನ್ನ ಸೇರಿದೆ
ನಿದಿರೇಲು ನೀ ಕದ್ದು ಹೂಮುತ್ತು ಕೊಟ್ಟಾಗ
ಕನಸ್ಸಲ್ಲು ಮನಸ್ಸಾಗಿದೆ
ಓಹೊಹೊ ಹೂವಾಯ್ತು ಮನಸ್ಸೀಗ
ಉಸಿರಾಯ್ತು ಹೊಸ ರಾಗ
ನನ್ನೆದುರು ನೀ ಬಂದಾಗ
ಏನಾಯ್ತು ನನಗೀಗ ಕಳೆದೋದೆ ನಾನೀಗ
ನಿನ್ನೆದುರು ಕನಸ್ಸು ನಕ್ಕಾಗ
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
||ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ||
ಚಂದಿರನ ಸೋಲಿಸುವ ನಿನ್ನ ನಗುವ ಕಂಡಾಗ
ಮನಸ್ಸಾಗಿದೆಯೊ ನಿನ್ನಲಿ
ಮಿಂಚನ್ನೆ ಮೀರಿಸುವ ನಿನ್ನ ಕಣ್ಣು ಕಂಡಾಗ
ಮನಸ್ಸಾಗಿದೆಯೊ ನಿನ್ನಲಿ
ಓಹೊಹೊ ನನ್ನ ಕಿರುಬೆರಳಲ್ಲಿ ನದಿದಂಡೆ ಮರಳಲ್ಲಿ
ನಿನ್ನೆಸರ ನಾ ಗೀಚಿದೆ
ಈ ನನ್ನ ಎದೆಯಲ್ಲಿ ಒಲವೆಂಬ ಜೋಕಾಲಿ
ತಂತಾನೆ ಜೀಕಾಡಿದೆ
||ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ ನಾ ಕಾಣೆ
ಕನಸ್ಸಾಗಿದೆಯೋ ನನಸ್ಸಾಗಿದೆಯೋ
ಕನಸ್ಸಾಗಿದೆಯೋ
ಏನಾಗಿದೆಯೊ ನಾ ಕಾಣೆ||
ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ
ಕನಸ್ಸಾಗಿದೆಯೋ ನನಸ್ಸಾಗಿದೆಯೋ
ಏನಾಗಿದೆಯೊ ನಾ ಕಾಣೆ
ಪಿಸುಗುಡುತ್ತಿದೆ ಎದೆಯ ಒಳಗೆ ನಿನ್ನದೆ ನೆನಪು
ಕಂಗೊಳಿಸಿದೆ ಕಣ್ಣೊಳಗೆ ಒಲವ ಹೊಳಪು
ಯಾರೇನೆ ಅಂದರು ನನ್ನನ್ನೇ ಕೊಂದರು
ಪ್ರೀತಿನೆ ದೇವರು ಆಹಾ
ಎಲ್ಲೆ ನೀನಿದ್ದರು ನಾನಾಗುವೆ ತುಂತುರು
ಪ್ರೀತಿನೆ ಮುಂಗಾರು ಆಹಾ
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
||ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ||
ಮುಂಜಾನೆ ಕನಸ್ಸಲ್ಲಿ ಶ್ರೀಗಂಧದ ಧೂಳಿಲಿ
ನೀ ಬಂದು ನನ್ನ ಸೇರಿದೆ
ನಿದಿರೇಲು ನೀ ಕದ್ದು ಹೂಮುತ್ತು ಕೊಟ್ಟಾಗ
ಕನಸ್ಸಲ್ಲು ಮನಸ್ಸಾಗಿದೆ
ಓಹೊಹೊ ಹೂವಾಯ್ತು ಮನಸ್ಸೀಗ
ಉಸಿರಾಯ್ತು ಹೊಸ ರಾಗ
ನನ್ನೆದುರು ನೀ ಬಂದಾಗ
ಏನಾಯ್ತು ನನಗೀಗ ಕಳೆದೋದೆ ನಾನೀಗ
ನಿನ್ನೆದುರು ಕನಸ್ಸು ನಕ್ಕಾಗ
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
ಓ ಮೈ ಲವ್ ಓ ಮೈ ಲವ್ ಓ ಮೈ ಲವ್
||ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ||
ಚಂದಿರನ ಸೋಲಿಸುವ ನಿನ್ನ ನಗುವ ಕಂಡಾಗ
ಮನಸ್ಸಾಗಿದೆಯೊ ನಿನ್ನಲಿ
ಮಿಂಚನ್ನೆ ಮೀರಿಸುವ ನಿನ್ನ ಕಣ್ಣು ಕಂಡಾಗ
ಮನಸ್ಸಾಗಿದೆಯೊ ನಿನ್ನಲಿ
ಓಹೊಹೊ ನನ್ನ ಕಿರುಬೆರಳಲ್ಲಿ ನದಿದಂಡೆ ಮರಳಲ್ಲಿ
ನಿನ್ನೆಸರ ನಾ ಗೀಚಿದೆ
ಈ ನನ್ನ ಎದೆಯಲ್ಲಿ ಒಲವೆಂಬ ಜೋಕಾಲಿ
ತಂತಾನೆ ಜೀಕಾಡಿದೆ
||ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಮನಸ್ಸಾಗಿದೆಯೋ ಮನಸ್ಸಾಗಿದೆಯೋ
ಯಾಕಾಗಿದೆಯೊ ನಾ ಕಾಣೆ ನಾ ಕಾಣೆ
ಕನಸ್ಸಾಗಿದೆಯೋ ನನಸ್ಸಾಗಿದೆಯೋ
ಕನಸ್ಸಾಗಿದೆಯೋ
ಏನಾಗಿದೆಯೊ ನಾ ಕಾಣೆ||
Manasagideyo song lyrics from Kannada Movie Pade Pade starring Tharun Chandra, Akhila Kishor, Mrudhula Sathe, Lyrics penned by Manjunath Rao Sung by Kunal Ganjawala, Shreya Ghoshal, Music Composed by Sathish Aryan, film is Directed by R Nagaraj Peenya and film is released on 2013