ಓಓ
ಈ ಹಾಡಿನ ಸಾಲಲಿ ಪದೆ ಪದೆ ನೆನಪಾದೆ ನೆನಪಾದೆ
ಈ ಹಾಡನು ಹಾಡನು ಈ ದಿನ ಈ ದಿನ
ಬರೆಯಲು ನೆಪವಾದೆ ನೆಪವಾದೆ
ನೆನಪು ನನ್ನ ಕೈಯ್ಯ ಹಿಡಿದು ತುಂಬ ದೂರ ಕರೆದು ಹೋಯ್ತು
ತುಂಬ ಹಳೆಯ ದಿನಗಳನ್ನು ಕಣ್ಣ ಮುಂದೆ ಕರೆದು ತಂತು
ಓಓ
ಈ ಹಾಡಿನ ಸಾಲಲಿ ಪದೆ ಪದೆ ನೆನಪಾದೆ ನೆನಪಾದೆ
ಈ ಹಾಡನು ಹಾಡನು ಈ ದಿನ ಈ ದಿನ
ಬರೆಯಲು ನೆಪವಾದೆ ನೆಪವಾದೆ
ನೆನಪು ನನ್ನ ಕೈಯ್ಯ ಹಿಡಿದು ತುಂಬ ದೂರ ಕರೆದು ಹೋಯ್ತು
ತುಂಬ ಹಳೆಯ ದಿನಗಳನ್ನು ಕಣ್ಣ ಮುಂದೆ ಕರೆದು ತಂತು