ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ
ಏ ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ
ಹಾರ್ಟಲ್ಲಿ ಜಾಗ ಸಿಕ್ರೆ
60-40 ಸೈಟು ಸಿಕ್ದಂಗೆ ಸಿಕ್ದಂಗೆ
ಆ ಹಾರ್ಟು ಕೈಯಯ ಕೊಟ್ರೆ
ಮೂರಡಿ ಆರಡಿ ನಿನಗೆ ಗ್ಯಾರಂಟಿ ಗ್ಯಾರಂಟಿ
ನೋವು ಬಿಡದು ಆ ನಿನ್ನ ಸಾವು ಬಿಡದು ನಿನ್ನ
ನೋವು ಬಿಡದು ಆ ನಿನ್ನ ಸಾವು ಬಿಡದು ನಿನ್ನ
||ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
ಡ್ಯುಯೆಟ್ ಹಾಡಿದ ಹುಡುಗೀರು
ಪಿವೋಟ್ ಮಾಡ್ಬಿಟ್ಟು ಹೋಗ್ಬಿಟ್ರು
ಓಓಓ ಹುಡುಗೀರ್ನ ನಂಬಿದ ಹುಡುಗ್ರೆಲ್ಲ
ಮನೆಮುಂದೆ ಹೊಗೆ ಹಾಕ್ಸ್ಕೊಂಡ್ರಲ್ಲ
ದೇವದಾಸ ಆಗೋಗ್ತೀಯ ಮಗಾ
ಕಾದಲ್ ದೇಶಂ ಅಂತ ಅಂತಿದ್ದೆ
ಅಲೆಮಾರಿ ಆಗೋಗ್ತೀಯ ಮಗಾ
ಮನಸ್ಸಾಗೈತೆ ಅಂತ ಅಂತಿದ್ದೆ
ಮನಸ್ಸು ಗಾಳಿಪಟ ಅದರಿಂದ ಧೂಳಿಪಟ
ಮನಸ್ಸು ಗಾಳಿಪಟ ಅದರಿಂದ ಧೂಳಿಪಟ
||ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
ಚಮ್ಕಾಯ್ಸು ಹುಡುಗೀರ್ನ ನಂಬ್ ಬೇಡ
ದುರುಗುಟ್ಕೊಂಡ್ ದುರುಗುಟ್ಕೊಂಡ್ ನೋಡಬ್ಯಾಡ
ಓ ಕಿಟಕೀಲೆ ಪಳ್ಳೆಂದು ನಗುತಾರೆ
ಎಳ್ಳು ನೀರು ಬಾಯಿಗೆ ಬಿಡುತಾರೆ
ಪರದೇಶಿ ಆಗೋಗ್ತೀಯ ಮಗಾ
ಅಪ್ಪ ಅಮ್ಮನ ಮಾತು ಕೇಳ್ದಿದ್ರೆ
ಕಾಂಚನ ಅಂತಿದ್ದೆ ನಾ ಮಗಾ
ಕಾಂಚಾಣ ಹಿಂದೇನೆ ಹೋಗ್ಬಿಟ್ಲು
ಬೇಕೆ ಗುರು ಬೇಕೆ ಲವ್ ಹಿಂದೆ ನೋವು ಬೇಕೆ
ಬೇಕೆ ಗುರು ಬೇಕೆ ಲವ್ ಹಿಂದೆ ನೋವು ಬೇಕೆ
||ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
||ಏ ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
ನೋವು ಮಗಾ ನೋವು ಮಗಾ
ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ
ಏ ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ
ಹಾರ್ಟಲ್ಲಿ ಜಾಗ ಸಿಕ್ರೆ
60-40 ಸೈಟು ಸಿಕ್ದಂಗೆ ಸಿಕ್ದಂಗೆ
ಆ ಹಾರ್ಟು ಕೈಯಯ ಕೊಟ್ರೆ
ಮೂರಡಿ ಆರಡಿ ನಿನಗೆ ಗ್ಯಾರಂಟಿ ಗ್ಯಾರಂಟಿ
ನೋವು ಬಿಡದು ಆ ನಿನ್ನ ಸಾವು ಬಿಡದು ನಿನ್ನ
ನೋವು ಬಿಡದು ಆ ನಿನ್ನ ಸಾವು ಬಿಡದು ನಿನ್ನ
||ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
ಡ್ಯುಯೆಟ್ ಹಾಡಿದ ಹುಡುಗೀರು
ಪಿವೋಟ್ ಮಾಡ್ಬಿಟ್ಟು ಹೋಗ್ಬಿಟ್ರು
ಓಓಓ ಹುಡುಗೀರ್ನ ನಂಬಿದ ಹುಡುಗ್ರೆಲ್ಲ
ಮನೆಮುಂದೆ ಹೊಗೆ ಹಾಕ್ಸ್ಕೊಂಡ್ರಲ್ಲ
ದೇವದಾಸ ಆಗೋಗ್ತೀಯ ಮಗಾ
ಕಾದಲ್ ದೇಶಂ ಅಂತ ಅಂತಿದ್ದೆ
ಅಲೆಮಾರಿ ಆಗೋಗ್ತೀಯ ಮಗಾ
ಮನಸ್ಸಾಗೈತೆ ಅಂತ ಅಂತಿದ್ದೆ
ಮನಸ್ಸು ಗಾಳಿಪಟ ಅದರಿಂದ ಧೂಳಿಪಟ
ಮನಸ್ಸು ಗಾಳಿಪಟ ಅದರಿಂದ ಧೂಳಿಪಟ
||ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
ಚಮ್ಕಾಯ್ಸು ಹುಡುಗೀರ್ನ ನಂಬ್ ಬೇಡ
ದುರುಗುಟ್ಕೊಂಡ್ ದುರುಗುಟ್ಕೊಂಡ್ ನೋಡಬ್ಯಾಡ
ಓ ಕಿಟಕೀಲೆ ಪಳ್ಳೆಂದು ನಗುತಾರೆ
ಎಳ್ಳು ನೀರು ಬಾಯಿಗೆ ಬಿಡುತಾರೆ
ಪರದೇಶಿ ಆಗೋಗ್ತೀಯ ಮಗಾ
ಅಪ್ಪ ಅಮ್ಮನ ಮಾತು ಕೇಳ್ದಿದ್ರೆ
ಕಾಂಚನ ಅಂತಿದ್ದೆ ನಾ ಮಗಾ
ಕಾಂಚಾಣ ಹಿಂದೇನೆ ಹೋಗ್ಬಿಟ್ಲು
ಬೇಕೆ ಗುರು ಬೇಕೆ ಲವ್ ಹಿಂದೆ ನೋವು ಬೇಕೆ
ಬೇಕೆ ಗುರು ಬೇಕೆ ಲವ್ ಹಿಂದೆ ನೋವು ಬೇಕೆ
||ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
||ಏ ಬ್ಯಾಡ ಮಗಾ ಬ್ಯಾಡ ಮಗಾ
ಲವ್ ಗಿವ್ ಬ್ಯಾಡ ಮಗಾ
ಲವ್ವಿಂದ ಬಲು ತೊಂದ್ರೆ
ಹೆತ್ತವರ್ಗು ನೋವು ಮಗಾ||
ನೋವು ಮಗಾ ನೋವು ಮಗಾ
Byada Maga Byada Maga song lyrics from Kannada Movie Pade Pade starring Tharun Chandra, Akhila Kishor, Mrudhula Sathe, Lyrics penned by Satish Aryan, Prajwal S P Sung by Kailash Kher, Music Composed by Sathish Aryan, film is Directed by R Nagaraj Peenya and film is released on 2013