Neenyaare Neenyaare Lyrics

ನೀನ್ಯಾರೆ ನೀನ್ಯಾರೆ Lyrics

in Pade Pade

in ಪದೇ ಪದೇ

LYRIC

Song Details Page after Lyrice

ನೀನ್ಯಾರೆ ನೀನ್ಯಾರೆ ಮನಸ್ಸನ್ನು ಕದ್ದವಳು
ಪರಿಚಯದ ಪದವಾಗಿ ಮುನ್ನುಡಿಯ ಬರೆದವಳು
ಕನಸ್ಸಲ್ಲಿಯೂ ಮನಸ್ಸಲ್ಲಿಯೂ ಎಲ್ಲೆಲ್ಲೂ ನೀನೆ
ನೀನ್ಯಾರೆ….
ನೀನ್ಯಾರೆ ನೀನ್ಯಾರೆ ಮನಸ್ಸನ್ನು ಕದ್ದವಳು
ದಿನಚರಿಯ ಪುಟವಾಗಿ ಸಂತಸವ ತಂದವಳು
 
ಆ ಹುಣ್ಣಿಮೆ ಆ ಚಂದ್ರನು ನಿನ್ನಂನಂದಕೆ ನಾಚಿರುವನು
ಕನಸ್ಸುಗಳ ಪಂಜರವ ಕಲಿಸಿಹನು ನಿನಗೆಂದು
ತಾರೆಗಳ ಸಂಪುಟಕೆ ಕರೆದಿಹನು ಸಭೆಯೊಂದು
ಕಾರಣವು ನೀನೇನೆ ಕೇಳೇ ಒಲವೇ
 
ಆಕಾಶದ ಅಂಗಳದಲಿ ನಿನಗಾಗಿಯೇ ಕಾದಿರುವೆನು
ಮರೆತಿಲ್ಲ ಜಾಗವನು ಆವರಿಸಿ ನಿನ್ನವಳೆ
ಏಳೇಳು ಜನ್ಮದಲೂ ಪುಳಕವ ತಂದವಳೆ
ನಿನಗಾಗಿ ಕಾದಿರುವೆ ಬಾರೇ ಒಲವೇ

ನೀನ್ಯಾರೆ ನೀನ್ಯಾರೆ ಮನಸ್ಸನ್ನು ಕದ್ದವಳು
ಪರಿಚಯದ ಪದವಾಗಿ ಮುನ್ನುಡಿಯ ಬರೆದವಳು
ಕನಸ್ಸಲ್ಲಿಯೂ ಮನಸ್ಸಲ್ಲಿಯೂ ಎಲ್ಲೆಲ್ಲೂ ನೀನೆ
ನೀನ್ಯಾರೆ….
ನೀನ್ಯಾರೆ ನೀನ್ಯಾರೆ ಮನಸ್ಸನ್ನು ಕದ್ದವಳು
ದಿನಚರಿಯ ಪುಟವಾಗಿ ಸಂತಸವ ತಂದವಳು
 
ಆ ಹುಣ್ಣಿಮೆ ಆ ಚಂದ್ರನು ನಿನ್ನಂನಂದಕೆ ನಾಚಿರುವನು
ಕನಸ್ಸುಗಳ ಪಂಜರವ ಕಲಿಸಿಹನು ನಿನಗೆಂದು
ತಾರೆಗಳ ಸಂಪುಟಕೆ ಕರೆದಿಹನು ಸಭೆಯೊಂದು
ಕಾರಣವು ನೀನೇನೆ ಕೇಳೇ ಒಲವೇ
 
ಆಕಾಶದ ಅಂಗಳದಲಿ ನಿನಗಾಗಿಯೇ ಕಾದಿರುವೆನು
ಮರೆತಿಲ್ಲ ಜಾಗವನು ಆವರಿಸಿ ನಿನ್ನವಳೆ
ಏಳೇಳು ಜನ್ಮದಲೂ ಪುಳಕವ ತಂದವಳೆ
ನಿನಗಾಗಿ ಕಾದಿರುವೆ ಬಾರೇ ಒಲವೇ

Neenyaare Neenyaare song lyrics from Kannada Movie Pade Pade starring Tharun Chandra, Akhila Kishor, Mrudhula Sathe, Lyrics penned by Satish Aryan, Appu Sung by Sonu Nigam, Music Composed by Sathish Aryan, film is Directed by R Nagaraj Peenya and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ