ಅದು ಎಲ್ಲೆಲ್ಲೂ ಇದೆ
ಎಲ್ಲರಲ್ಲೂ ಇದೆ
ಎಲ್ಲದರಲ್ಲೂ ಇದೆ
ಕೋಟಿರೂಪದಲ್ಲಿ ಕಾಣಿಸಿಕೊಳ್ಳುವ ಅದಕ್ಕೆ
ಜಗತ್ತಿನ ಹೂ ಮನಸಿಗರೆಲ್ಲ ಸೇರಿ
ಇರಿಸಿದ ಸುಂದರವಾದ ಹೆಸರು
ಪ್ರೀತಿ (ಪ್ರೀತಿ, ಪ್ರೀತಿ)
ಯಾರಿಟ್ಟ ಪ್ರೀತಿಯೊ, ಏನಿದರ ರೀತಿಯೊ
ಒಮ್ಮೆ ವಿಸ್ಮಯ, ಒಮ್ಮೆ ಸಂಶಯ
ಒಮೊಮ್ಮೆ ಹೇಗೋ ಅತಿಶಯ
ಒಲವಿಂದ ಹಾಡುವಾ ಉಸಿರಾಗಿ ಬಾಳುವ
ಎದೆ ತೆರೆಯುವ ಪದ ಬರೆಯುವ
ಮುದ್ದಾದ ಹೆಸರೇ ಪ್ರೀತಿಯೋ
ಅದು ಎಲ್ಲೊ ಹುಟ್ಟುವ ಎಲ್ಲೊ ಬೆಳೆಯೋ
ಅಲೆಮಾರಿ ಪ್ರೀತಿ
ಕಣ್ಣೆದುರೇ ಇದ್ದರು ಕಾಣದೆ
ಕರೆಯೋ ತಂಗಾಳಿ ರೀತಿ
ನಿಜವಾದ ಪ್ರೀತಿಯು
ಬರಿಯ ಕಣ್ಣಿಗೆ ಕಾಣದು ಎಂದಿಗೂ
ಇಲ್ಲಿ ಪ್ರೀತಿಗೆ ನೂರು ಮುಖವನು
ಬರೆಯೋ ಸಾವಿರ ಸೃಷ್ಟಿ ಇದೆ
ಪ್ರತಿಯೊಂದು ಮುಖದ ಹಿಂದೆಯೂ
ಕಾಣದ ಸಾವಿರ ದೃಷ್ಟಿ ಇದೆ
ಈ ಪ್ರೀತಿಯ ಗುಟ್ಟನು ಹೇಳಿಕೊಟ್ಟವರು
ಯಾರಿಲ್ಲಿ ಕೇಳೇ ಹೃದಯಗಳಲ್ಲಿ
ಯಾರಿಟ್ಟ ಪ್ರೀತಿಯೊ ಏನಿದರ ರೀತಿಯೊ
ಒಮ್ಮೆ ವಿಸ್ಮಯ, ಒಮ್ಮೆ ಸಂಶಯ ಒಮೊಮ್ಮೆ ಹೇಗೂ ಅತಿಶಯ
ಕಣ್ಣ್ ಒಳಗೆ ಸಾವಿರ ಭಾಷೆ ಓದುವ ಕಲೆಯೇ ಈ ಪ್ರೀತಿ…
ಉಸಿರಲ್ಲೆ ಎದೆಯಲಿ ಬಲೆಯನು ಹೆಡೆಯುವ ಹೇಗೆ ಈ ಪ್ರೀತಿ
ದಿನ ನೂರು ಸಂದಾನ ನೂರು ಬಲಿದಾನ ಪ್ರೀತಯಾ ಆಟವು
ಇಲ್ಲಿ ಯೋಚನೆ ಸೂಚನೆ ಯಾಚನೆಯೊಳಗೆ
ಪ್ರೀತಿಯ ಬೇರು ಇದೆ
ಮುನ್ಸೂಚನೆ ಕೊಡದೆ ಮುಂದಕೆ ನಡೆಸೊ
ಕನಸಿನ ತೇರು ಇದೆ
ಕೂಡಿಟ್ಟ ಸಾವಿರ ನೆನಪಿನ ಬುತ್ತಿಯ ಘಂಟಲ್ಲಿ
ಪ್ರೀತಿ ಚಲಿಸುವುದು
ಒಲವಿಂದ ಹಾಡುವಾ..
ಉಸಿರಿಂದ ಬಾಳುವಾ..
ಎದೆ ತೆರೆಯುವ ಪದ ಬರೆಯುವ
ಮುದ್ದಾದ ಹೆಸರೆ ಪ್ರೀತಿಯೋ..ಓ ಹೋ..
ಅದು ಎಲ್ಲೆಲ್ಲೂ ಇದೆ
ಎಲ್ಲರಲ್ಲೂ ಇದೆ
ಎಲ್ಲದರಲ್ಲೂ ಇದೆ
ಕೋಟಿರೂಪದಲ್ಲಿ ಕಾಣಿಸಿಕೊಳ್ಳುವ ಅದಕ್ಕೆ
ಜಗತ್ತಿನ ಹೂ ಮನಸಿಗರೆಲ್ಲ ಸೇರಿ
ಇರಿಸಿದ ಸುಂದರವಾದ ಹೆಸರು
ಪ್ರೀತಿ (ಪ್ರೀತಿ, ಪ್ರೀತಿ)
ಯಾರಿಟ್ಟ ಪ್ರೀತಿಯೊ, ಏನಿದರ ರೀತಿಯೊ
ಒಮ್ಮೆ ವಿಸ್ಮಯ, ಒಮ್ಮೆ ಸಂಶಯ
ಒಮೊಮ್ಮೆ ಹೇಗೋ ಅತಿಶಯ
ಒಲವಿಂದ ಹಾಡುವಾ ಉಸಿರಾಗಿ ಬಾಳುವ
ಎದೆ ತೆರೆಯುವ ಪದ ಬರೆಯುವ
ಮುದ್ದಾದ ಹೆಸರೇ ಪ್ರೀತಿಯೋ
ಅದು ಎಲ್ಲೊ ಹುಟ್ಟುವ ಎಲ್ಲೊ ಬೆಳೆಯೋ
ಅಲೆಮಾರಿ ಪ್ರೀತಿ
ಕಣ್ಣೆದುರೇ ಇದ್ದರು ಕಾಣದೆ
ಕರೆಯೋ ತಂಗಾಳಿ ರೀತಿ
ನಿಜವಾದ ಪ್ರೀತಿಯು
ಬರಿಯ ಕಣ್ಣಿಗೆ ಕಾಣದು ಎಂದಿಗೂ
ಇಲ್ಲಿ ಪ್ರೀತಿಗೆ ನೂರು ಮುಖವನು
ಬರೆಯೋ ಸಾವಿರ ಸೃಷ್ಟಿ ಇದೆ
ಪ್ರತಿಯೊಂದು ಮುಖದ ಹಿಂದೆಯೂ
ಕಾಣದ ಸಾವಿರ ದೃಷ್ಟಿ ಇದೆ
ಈ ಪ್ರೀತಿಯ ಗುಟ್ಟನು ಹೇಳಿಕೊಟ್ಟವರು
ಯಾರಿಲ್ಲಿ ಕೇಳೇ ಹೃದಯಗಳಲ್ಲಿ
ಯಾರಿಟ್ಟ ಪ್ರೀತಿಯೊ ಏನಿದರ ರೀತಿಯೊ
ಒಮ್ಮೆ ವಿಸ್ಮಯ, ಒಮ್ಮೆ ಸಂಶಯ ಒಮೊಮ್ಮೆ ಹೇಗೂ ಅತಿಶಯ
ಕಣ್ಣ್ ಒಳಗೆ ಸಾವಿರ ಭಾಷೆ ಓದುವ ಕಲೆಯೇ ಈ ಪ್ರೀತಿ…
ಉಸಿರಲ್ಲೆ ಎದೆಯಲಿ ಬಲೆಯನು ಹೆಡೆಯುವ ಹೇಗೆ ಈ ಪ್ರೀತಿ
ದಿನ ನೂರು ಸಂದಾನ ನೂರು ಬಲಿದಾನ ಪ್ರೀತಯಾ ಆಟವು
ಇಲ್ಲಿ ಯೋಚನೆ ಸೂಚನೆ ಯಾಚನೆಯೊಳಗೆ
ಪ್ರೀತಿಯ ಬೇರು ಇದೆ
ಮುನ್ಸೂಚನೆ ಕೊಡದೆ ಮುಂದಕೆ ನಡೆಸೊ
ಕನಸಿನ ತೇರು ಇದೆ
ಕೂಡಿಟ್ಟ ಸಾವಿರ ನೆನಪಿನ ಬುತ್ತಿಯ ಘಂಟಲ್ಲಿ
ಪ್ರೀತಿ ಚಲಿಸುವುದು
ಒಲವಿಂದ ಹಾಡುವಾ..
ಉಸಿರಿಂದ ಬಾಳುವಾ..
ಎದೆ ತೆರೆಯುವ ಪದ ಬರೆಯುವ
ಮುದ್ದಾದ ಹೆಸರೆ ಪ್ರೀತಿಯೋ..ಓ ಹೋ..
Yaaritta Preethiyo song lyrics from Kannada Movie Olave Mandara starring Srikanth, Akanksha, Rangayana Raghu, Lyrics penned by K Kalyan Sung by Harsha, Music Composed by Deva, film is Directed by Jayatheertha and film is released on 2011