ಓಓಓಓಓಓ ಓಓಓಓಓ ಓಓಓಓಓ ಓಓಓಓಓ
ಓಓಓಓಓಓ ಓಓಓಓಓ ಓಓಓಓಓ ಓಓಓಓಓ
ಕಾಯ ವಾಚ ಮನಸ್ಸ ಪ್ರೀತಿಸೋನೆ ಮನ್ಷ್ಯ
ಸಾರಿ ಹೋದ ಯೋಗಿ ಪ್ರೇಮದ ಜೋಗಿ
ಬಡವರಾದರೇನು ಬದುಕು ಹಾಲು ಜೇನು
ಮಾಡಿದರೂ ಕೂಲಿ ಪ್ರೇಮಕ್ಕುಂಟೆ ಬೇಲಿ
ಪ್ರೀತಿ ಮಾಡಿ ನಲಿದಾಡಿ ಹಾಡಿ
ಬಡತನ ಮರಿತಾರೆ ನೋಡಿ
|| ಕಾಯ ವಾಚ ಮನಸ್ಸ ಪ್ರೀತಿಸೋನೆ ಮನ್ಷ್ಯ
ಸಾರಿ ಹೋದ ಯೋಗಿ ಪ್ರೇಮದ ಜೋಗಿ
ಬಡವರಾದರೇನು ಬದುಕು ಹಾಲು ಜೇನು
ಮಾಡಿದರೂ ಕೂಲಿ ಪ್ರೇಮಕ್ಕುಂಟೆ ಬೇಲಿ
ಪ್ರೀತಿ ಮಾಡಿ ನಲಿದಾಡಿ ಹಾಡಿ
ಬಡತನ ಮರಿತಾರೆ ನೋಡಿ||
ಕಾಯ ವಾಚ ಮನಸ್ಸ ಪ್ರೀತಿಸಿದರು ಮನ್ಷ್ಯ
ಬಾಡಿ ಹೋಯ್ತು ಪ್ರೀತಿ ಮಲ್ಲಿಗೆ ರೀತಿ
ದೇವಿ ಇನ್ನು ಕನಸು ಸಹಿಸಲಿಲ್ಲ ಮಾಂಜೆ
ಕುದಿಯುತಿತ್ತು ಮನಸ್ಸು ಹಗಲು ರಾತ್ರಿ ಸಂಜೆ
ತನ್ನ ಪ್ರೇಮ ಕೊಂದ ಬೆಟ್ಟ ಕಡಿಯಲು
ನಿಂತ ಪ್ರೇಮದ ಸಂತ
ಆಗಸ ತುಂಬೆಲ್ಲ ಮೋಡದ ಹೊಂಚನ್ನು
ಬೆಳೆಸಲಿ ಒಂದು ಪ್ರೇಮದ ಬಿಂದು
ಭೂಮಿಯ ತುಂಬೆಲ್ಲ ಒಲವಿನ ಮಂದಾರ
ಮರೆಯ ಬಲ್ಲೆನೆ ಒಂದೇ ಒಂದು
ನಿನ್ನ ಪ್ರೀತಿ ಜೇನು ಪಡೆಯಲಾರೆ ನೀನು
ನಿನ್ನ ಪ್ರೇಮ ಸಾಲು ನನಗು ಇರಲಿ ಪಾಲು
ನನ್ನ ಸಿಹಿ ನಿದ್ದೆ ಮುದ್ದು ಕನಸ್ಸಾಗಿ
ಬಂದು ಹೋದೆ ನೀ ನೀ
ಓಓಓಓಓಓ ಓಓಓಓಓ ಓಓಓಓಓ ಓಓಓಓಓ
ಓಓಓಓಓಓ ಓಓಓಓಓ ಓಓಓಓಓ ಓಓಓಓಓ
ಕಾಯ ವಾಚ ಮನಸ್ಸ ಪ್ರೀತಿಸೋನೆ ಮನ್ಷ್ಯ
ಸಾರಿ ಹೋದ ಯೋಗಿ ಪ್ರೇಮದ ಜೋಗಿ
ಬಡವರಾದರೇನು ಬದುಕು ಹಾಲು ಜೇನು
ಮಾಡಿದರೂ ಕೂಲಿ ಪ್ರೇಮಕ್ಕುಂಟೆ ಬೇಲಿ
ಪ್ರೀತಿ ಮಾಡಿ ನಲಿದಾಡಿ ಹಾಡಿ
ಬಡತನ ಮರಿತಾರೆ ನೋಡಿ
|| ಕಾಯ ವಾಚ ಮನಸ್ಸ ಪ್ರೀತಿಸೋನೆ ಮನ್ಷ್ಯ
ಸಾರಿ ಹೋದ ಯೋಗಿ ಪ್ರೇಮದ ಜೋಗಿ
ಬಡವರಾದರೇನು ಬದುಕು ಹಾಲು ಜೇನು
ಮಾಡಿದರೂ ಕೂಲಿ ಪ್ರೇಮಕ್ಕುಂಟೆ ಬೇಲಿ
ಪ್ರೀತಿ ಮಾಡಿ ನಲಿದಾಡಿ ಹಾಡಿ
ಬಡತನ ಮರಿತಾರೆ ನೋಡಿ||
ಕಾಯ ವಾಚ ಮನಸ್ಸ ಪ್ರೀತಿಸಿದರು ಮನ್ಷ್ಯ
ಬಾಡಿ ಹೋಯ್ತು ಪ್ರೀತಿ ಮಲ್ಲಿಗೆ ರೀತಿ
ದೇವಿ ಇನ್ನು ಕನಸು ಸಹಿಸಲಿಲ್ಲ ಮಾಂಜೆ
ಕುದಿಯುತಿತ್ತು ಮನಸ್ಸು ಹಗಲು ರಾತ್ರಿ ಸಂಜೆ
ತನ್ನ ಪ್ರೇಮ ಕೊಂದ ಬೆಟ್ಟ ಕಡಿಯಲು
ನಿಂತ ಪ್ರೇಮದ ಸಂತ
ಆಗಸ ತುಂಬೆಲ್ಲ ಮೋಡದ ಹೊಂಚನ್ನು
ಬೆಳೆಸಲಿ ಒಂದು ಪ್ರೇಮದ ಬಿಂದು
ಭೂಮಿಯ ತುಂಬೆಲ್ಲ ಒಲವಿನ ಮಂದಾರ
ಮರೆಯ ಬಲ್ಲೆನೆ ಒಂದೇ ಒಂದು
ನಿನ್ನ ಪ್ರೀತಿ ಜೇನು ಪಡೆಯಲಾರೆ ನೀನು
ನಿನ್ನ ಪ್ರೇಮ ಸಾಲು ನನಗು ಇರಲಿ ಪಾಲು
ನನ್ನ ಸಿಹಿ ನಿದ್ದೆ ಮುದ್ದು ಕನಸ್ಸಾಗಿ
ಬಂದು ಹೋದೆ ನೀ ನೀ
Kaaya Vaacha Manasa song lyrics from Kannada Movie Olave Mandara starring Srikanth, Akanksha, Rangayana Raghu, Lyrics penned by Jayatheertha Sung by L N Shastry, Shreya Ghoshal, Music Composed by Deva, film is Directed by Jayatheertha and film is released on 2011