Chinna Ninna Bali Seralu Lyrics

ಚಿನ್ನ ನಿನ್ನ ಬಳಿ ಸೇರಲು Lyrics

in Olave Mandara

in ಒಲವೇ ಮಂದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು

ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು
ಆಣೆ ಮಾಡಿ ಓಡಿ ಬಂದೆ ನಿನ್ನೂರು
ಹಂಚಿಕೊಳ್ಳೋ ಆಸೆಗಳು ನೂರಾರು
ಎದೆಗೂಡ ಬಾಗಿಲಿಗೆ ತಲೆಯಿಟ್ಟು
ಕರೆಯುತಿದೆ ಕನಸುಗಳ ಹೂ ತೇರು
ಓ...ಓ...ಓ...ಓ...ಓ...ಓ...ಓ....ಓ.

||ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು
ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು||

 
ನಿನ್ನದೇ ಸಂಗೀತದ
ಮಾರ್ಧನಿ ನಾನಾಗುವೆ
ಸನ್ನೆ ಮಾಡಿ ತೋರಿಸು
ನಗುತ ಹಾಡುವೆ ...

ಓ ... ನಿನ್ನ ಕಣ್ಣಿನಲ್ಲಿಯೇ
ಕಂಡೆ ನನ್ನಯ ಮನೆ
ಕಲ್ಪನಾ ವಿಲಾಸವೇ
ಬಂತು ಸನಿಹಕೆ

ನನ್ನೆದೆಯ ಕರೆ ಕೇಳಿ
ನನಗಾಗಿ ನಿಂತೆಯ
ನೀನಿರಲು ನಾ ಮರೆತೆ
ಈ ಊರ ಚಿಂತೆಯ
ಓ...ಓ...ಓ...ಓ...ಓ...ಓ...ಓ....ಓ.

||ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು
ಹಾ.....ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು ||
 
ಮಾತು ಸಾಲದಾಗಿದೆ
ಮೌನ ಕಾರಣಾಗಿದೆ
ಹೇಗೆ ತಾನೆ ಮಾಡಲಿ ನಿನ್ನ ವರ್ಣನೆ
ನಿನ್ನ ರೂಪ ರಾಶಿಯೇ
ನನ್ನ ತೋಳಿನಲ್ಲಿದೆ
ಹೇಗೆ ತಾನೆ ನಂಬಲಿ
ನನ್ನ ಕಣ್ಣಲಿ..
 
ಹೃದಯಗಳ ಸರಿ ತಡಿದು
ನಡೆಯೋಣ ಬಾನಿಗೆ
ಪ್ರೇಮಿಗಳ ಇರುವಿಕೆಯ
ತಿಳಿಸೋಣ ಭೂಮಿಗೆ
ಓ...ಓ...ಓ...ಓ...ಓ...ಓ...ಓ....ಓ.
 
ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ  ಸಮಯವಿದು
 
||ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು

ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು
ಆಣೆ ಮಾಡಿ ಓಡಿ ಬಂದೆ ನಿನ್ನೂರು
ಹಂಚಿಕೊಳ್ಳೋ ಆಸೆಗಳು ನೂರಾರು
ಓ...ಓ...ಓ...ಓ...ಓ...ಓ...ಓ....ಓ.||

-
ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು

ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು
ಆಣೆ ಮಾಡಿ ಓಡಿ ಬಂದೆ ನಿನ್ನೂರು
ಹಂಚಿಕೊಳ್ಳೋ ಆಸೆಗಳು ನೂರಾರು
ಎದೆಗೂಡ ಬಾಗಿಲಿಗೆ ತಲೆಯಿಟ್ಟು
ಕರೆಯುತಿದೆ ಕನಸುಗಳ ಹೂ ತೇರು
ಓ...ಓ...ಓ...ಓ...ಓ...ಓ...ಓ....ಓ.

||ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು
ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು||

 
ನಿನ್ನದೇ ಸಂಗೀತದ
ಮಾರ್ಧನಿ ನಾನಾಗುವೆ
ಸನ್ನೆ ಮಾಡಿ ತೋರಿಸು
ನಗುತ ಹಾಡುವೆ ...

ಓ ... ನಿನ್ನ ಕಣ್ಣಿನಲ್ಲಿಯೇ
ಕಂಡೆ ನನ್ನಯ ಮನೆ
ಕಲ್ಪನಾ ವಿಲಾಸವೇ
ಬಂತು ಸನಿಹಕೆ

ನನ್ನೆದೆಯ ಕರೆ ಕೇಳಿ
ನನಗಾಗಿ ನಿಂತೆಯ
ನೀನಿರಲು ನಾ ಮರೆತೆ
ಈ ಊರ ಚಿಂತೆಯ
ಓ...ಓ...ಓ...ಓ...ಓ...ಓ...ಓ....ಓ.

||ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು
ಹಾ.....ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು ||
 
ಮಾತು ಸಾಲದಾಗಿದೆ
ಮೌನ ಕಾರಣಾಗಿದೆ
ಹೇಗೆ ತಾನೆ ಮಾಡಲಿ ನಿನ್ನ ವರ್ಣನೆ
ನಿನ್ನ ರೂಪ ರಾಶಿಯೇ
ನನ್ನ ತೋಳಿನಲ್ಲಿದೆ
ಹೇಗೆ ತಾನೆ ನಂಬಲಿ
ನನ್ನ ಕಣ್ಣಲಿ..
 
ಹೃದಯಗಳ ಸರಿ ತಡಿದು
ನಡೆಯೋಣ ಬಾನಿಗೆ
ಪ್ರೇಮಿಗಳ ಇರುವಿಕೆಯ
ತಿಳಿಸೋಣ ಭೂಮಿಗೆ
ಓ...ಓ...ಓ...ಓ...ಓ...ಓ...ಓ....ಓ.
 
ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ  ಸಮಯವಿದು
 
||ಚಿನ್ನ ನಿನ್ನ ಬಳಿ ಸೇರಲು
ದಣಿವೆಲ್ಲಾ ಮರೆಯುವುದು

ಪ್ರೀತಿ ಚೆಲ್ಲೋ ಪ್ರತಿ ತುಂತುರು
ಮುತ್ತಾಗೋ ಸಮಯವಿದು
ಆಣೆ ಮಾಡಿ ಓಡಿ ಬಂದೆ ನಿನ್ನೂರು
ಹಂಚಿಕೊಳ್ಳೋ ಆಸೆಗಳು ನೂರಾರು
ಓ...ಓ...ಓ...ಓ...ಓ...ಓ...ಓ....ಓ.||

Chinna Ninna Bali Seralu song lyrics from Kannada Movie Olave Mandara starring Srikanth, Akanksha, Rangayana Raghu, Lyrics penned by K Kalyan, Jayatheertha Sung by Rajesh Krishnan, Shreya Ghoshal, Music Composed by Deva, film is Directed by Jayatheertha and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ