Janapadada Kanmareve Lyrics

ಜನಪದದ ಕಣ್‌ ಮರೆವೆ Lyrics

in Olave Mandara

in ಒಲವೇ ಮಂದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಿನ್ನೋ ಬಾಯಿಗೆ
ದುಡಿಯೋ ಕೈಗಳು
ಅವ್ರವ್ರದ್ದೇ ಇರಬೇಕು
ಅನುಭವಿಸೋ ಸುಖಕ್ಕೆಲ್ಲ
ತಮ್ಮದೆ ಬೆವರಿನ ಬೆಲೆ ಇರಬೇಕು
ಜಗತ್ತಿನ ಎಲ್ಲಾ
ಶ್ರಮಜೀವಿಗೂ ಹ್ಯಾಟ್ಸ್‌ ಆಫ್‌
 
ಜನಪದದ ಕಣ್‌ ಮರೆವೆ
ನಿನ್ನ ತೂಗೊ ತೊಟ್ಟಿಲು ನಾವೆ
ದಿನ ನೆರಳಾಗಿ ಜೊತೆಗಿರುವೆ
ಮರ ಸ್ನೇಹಿ ಕಣೊ
 
ಸತ್ತರು ಹೇಗೊ ಹುಡುವೆ
ನಿನಗಾಗಿ ಉಸಿರ ಹೆರುವೆ
ದಿನ ಮುಗಿದಾಗ ಚಿತೆಗು ಬರುವೆ
ಮರ ದೈವ ಕಣೊ
 
||ಜನಪದದ ಕಣ್‌ ಮರೆವೆ
ನಿನ್ನ ತೂಗೊ ತೊಟ್ಟಿಲು ನಾವೆ
ದಿನ ನೆರಳಾಗಿ ಜೊತೆಗಿರುವೆ
ಮರ ಸ್ನೇಹಿ ಕಣೊ||
 
ಸತ್ತರು ಹೇಗೊ ಹುಡುವೆ
ನಿನಗಾಗಿ ಉಸಿರ ಹೆರುವೆ
ದಿನ ಮುಗಿದಾಗ ಚಿತೆಗು ಬರುವೆ
ಮರ ದೈವ ಕಣೊ
 
ಬೇಕು ಬೇಕು
ಒಳ್ಳೆ ಶ್ರೀಗಂಧ ಮರವೆ ಬೇಕು
ಆನೆ ದಂತನು ಬೇಕೆ ಬೇಕು
 
ಬೇಕು ಬೇಕು ಗಾಳಿ
ಕೊರೆಯುತ್ತ ಬಗೆಯಬೇಕು
ಐಟಿಬಿಟಿ  ಹೈಟೆಕ್‌ ಬೇಕು
 
ಜಗತ್ತಿನ ಕಟ್ಟಕಡೆಯ
ಮರವನ್ನು ಕಡಿದುರುಳಿಸಿದ ನಂತರ
ಜಗತ್ತಿನ ಕಟ್ಟಕಡೆಯ
ಮೀನನ್ನು ನುಂಗಿದ ನಂತರ
ಜಗತ್ತಿನ ಕಟ್ಟಕಡೆಯ
ನೀರಿನ ಬಿಂದು  ಆವಿಯಾದ ನಂತರ
ಮನುಷ್ಯ ನಿನಗೆ ಅರ್ಥವಾಗುತ್ತದೆ
ಹಣವನ್ನು ತಿನ್ನಲಿಕ್ಕೆ ಆಗದು ಎಂದು
 
ಕೇಳದೆ ಎಲ್ಲಾ ಕಡಿವೆ
ನನ್ನ ಭೂಮಿ ತಿನ್ನೊ  ಹುಳವೆ
ಹುಸಿಹುಸಿಯಾಗಿ ಹೋಗುತಿರುವೆ
ಇದು ಶಾಪ ಕಣೊ
 
ಭೂಮಿ ಬಳ್ಳಿಯ ಗೆಳೆಯ
ಉಸಿರಾಡಿ ತಿಳಿಯೊ ವಿಧಿಯ
ಜೊತೆಬಾಳಿ ಬದುಕುವ ವಿಷಯ
ತಿಳಿಯೋ ಸಮಯ

ತಿನ್ನೋ ಬಾಯಿಗೆ
ದುಡಿಯೋ ಕೈಗಳು
ಅವ್ರವ್ರದ್ದೇ ಇರಬೇಕು
ಅನುಭವಿಸೋ ಸುಖಕ್ಕೆಲ್ಲ
ತಮ್ಮದೆ ಬೆವರಿನ ಬೆಲೆ ಇರಬೇಕು
ಜಗತ್ತಿನ ಎಲ್ಲಾ
ಶ್ರಮಜೀವಿಗೂ ಹ್ಯಾಟ್ಸ್‌ ಆಫ್‌
 
ಜನಪದದ ಕಣ್‌ ಮರೆವೆ
ನಿನ್ನ ತೂಗೊ ತೊಟ್ಟಿಲು ನಾವೆ
ದಿನ ನೆರಳಾಗಿ ಜೊತೆಗಿರುವೆ
ಮರ ಸ್ನೇಹಿ ಕಣೊ
 
ಸತ್ತರು ಹೇಗೊ ಹುಡುವೆ
ನಿನಗಾಗಿ ಉಸಿರ ಹೆರುವೆ
ದಿನ ಮುಗಿದಾಗ ಚಿತೆಗು ಬರುವೆ
ಮರ ದೈವ ಕಣೊ
 
||ಜನಪದದ ಕಣ್‌ ಮರೆವೆ
ನಿನ್ನ ತೂಗೊ ತೊಟ್ಟಿಲು ನಾವೆ
ದಿನ ನೆರಳಾಗಿ ಜೊತೆಗಿರುವೆ
ಮರ ಸ್ನೇಹಿ ಕಣೊ||
 
ಸತ್ತರು ಹೇಗೊ ಹುಡುವೆ
ನಿನಗಾಗಿ ಉಸಿರ ಹೆರುವೆ
ದಿನ ಮುಗಿದಾಗ ಚಿತೆಗು ಬರುವೆ
ಮರ ದೈವ ಕಣೊ
 
ಬೇಕು ಬೇಕು
ಒಳ್ಳೆ ಶ್ರೀಗಂಧ ಮರವೆ ಬೇಕು
ಆನೆ ದಂತನು ಬೇಕೆ ಬೇಕು
 
ಬೇಕು ಬೇಕು ಗಾಳಿ
ಕೊರೆಯುತ್ತ ಬಗೆಯಬೇಕು
ಐಟಿಬಿಟಿ  ಹೈಟೆಕ್‌ ಬೇಕು
 
ಜಗತ್ತಿನ ಕಟ್ಟಕಡೆಯ
ಮರವನ್ನು ಕಡಿದುರುಳಿಸಿದ ನಂತರ
ಜಗತ್ತಿನ ಕಟ್ಟಕಡೆಯ
ಮೀನನ್ನು ನುಂಗಿದ ನಂತರ
ಜಗತ್ತಿನ ಕಟ್ಟಕಡೆಯ
ನೀರಿನ ಬಿಂದು  ಆವಿಯಾದ ನಂತರ
ಮನುಷ್ಯ ನಿನಗೆ ಅರ್ಥವಾಗುತ್ತದೆ
ಹಣವನ್ನು ತಿನ್ನಲಿಕ್ಕೆ ಆಗದು ಎಂದು
 
ಕೇಳದೆ ಎಲ್ಲಾ ಕಡಿವೆ
ನನ್ನ ಭೂಮಿ ತಿನ್ನೊ  ಹುಳವೆ
ಹುಸಿಹುಸಿಯಾಗಿ ಹೋಗುತಿರುವೆ
ಇದು ಶಾಪ ಕಣೊ
 
ಭೂಮಿ ಬಳ್ಳಿಯ ಗೆಳೆಯ
ಉಸಿರಾಡಿ ತಿಳಿಯೊ ವಿಧಿಯ
ಜೊತೆಬಾಳಿ ಬದುಕುವ ವಿಷಯ
ತಿಳಿಯೋ ಸಮಯ

Janapadada Kanmare song lyrics from Kannada Movie Olave Mandara starring Srikanth, Akanksha, Rangayana Raghu, Lyrics penned by K V Raju Sung by Shankar Mahadevan, Music Composed by Deva, film is Directed by Jayatheertha and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ