Onde Kerili Lyrics

ಒಂದೇ ಕೇರೀಲಿ Lyrics

in Olave Mandara

in ಒಲವೇ ಮಂದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೈಯಾಗೆ ಚಪ್ಲಿ ಹೊಲಿಯೊ ಕೆಲ್ಸ..
ರೆಟ್ಟೇಗ್ ಶಕ್ತಿ..ಎದೆಯಾಗ್ ವಿಶ್ವಾಸ
ಜೊತೆಗೆ ಹ್ ಹ್ ಹೆ..ಈ ನನ್ ನಂಜಿ ಪ್ರೀತಿ ಇದ್ರೆ
ಅಯ್ಯಾ…ಹಾ…ಹೋಗಿ ಸಾಮೆ…ಯಾತರ್ ಸೀಮೆ ಕಷ್ಟ..
ಹ್ಹ….ಹ್ಹ…ಹ್ಹ….ಹ್ಹ…..
 
ಒಂದೇ  ಕೇರೀಲಿ ಹುಟ್ ಬೆಲ್ಡೋರು
ಒಂದೇ  ಬೀದಿಲಿ ಹೊತ್ಕಲ್ದೊರು
ನಾವ್ಗಳಾಡಿದ್ ಮಾಡಿದ್ದೆಲ್ಲ.. 
 
ನಿಂಗ್ ನೆನ್ಪುಯ್ತಾ ನಂಜೀ.. ಹ್ಹ….ಹ್ಹ…ಹ್ಹ….ಹ್ಹ…..
ನಿಂಗ್ ನೆನ್ಪುಯ್ತಾ ನಂಜೀ.. ಹ್ಹ….ಹ್ಹ…ಹ್ಹ….ಹ್ಹ…..
 
ರತ್ನ ನಂಜಿ ಗಂಡಹೆಂಡ್ತಿ
ಅಂತ ಕೇರಿಲ್ ಗೇಲಿ ಹಿಡ್ದಿ
ನಾಚ್ಕೊಂಡ್ ಮನೆಯಾಗ್ ಅವಿತ್ಕೊಂಡಿದ್ದು
ನಿಂಗ್ ನೆನ್ಪುಯ್ತಾ ನಂಜೀ..
ನಿಂಗ್ ನೆನ್ಪುಯ್ತಾ ನಂಜೀ..
 
ಲಗ್ನಕ್ ಮುಂಚೆ ತೋಟಕ್ ಹೋಗಿ
ಹೂವ ಕಿತ್ತಿ ನಿಂಗೆ ಕೂಗಿ
ನನ್ನಂಜೀಂತ ನಾ ಮುಡ್ಸಿದ್ದು
ನಿಂಗ್ ನೆನ್ಪುಯ್ತಾ ನಂಜೀ
ನಿಂಗ್ ನೆನ್ಪುಯ್ತಾ ನಂಜೀ
 
ಉಳ್ ಉಳ್  ಆಯಿ ಅರಿರೋ  ಅರಿರೋ...
ಉಳ್ ಉಳ್  ಆಯಿ ಅರಿರೋ  ಅರಿರೋ...
ಅರಿರೋ  ಅರಿರೋ... ಅರಿರೋ  ಅರಿರೋ...
 
ಕಷ್ಟ  ಸುಖ ಏನ್ ಬಂದ್ರೂವೆ..
ನನಗೆ ನೀನೆ  ನಿಂಗೆ  ನಾನೆ
ಮುಳ್ಗೋದ ಬೆಣ್ಣಿಗೆ ಬೆಂಡ್ ಇದ್ದಂಗೆ
 
ನಿಂಗ್ ನೆನಪಿರ್ಲಿ ನಂಜೀ  ಹ್ಹ….ಹ್ಹ…ಹ್ಹ….ಹ್ಹ…..
ನಿಂಗ್ ನೆನಪಿರ್ಲಿ ನಂಜೀ  ಹ್ಹ….ಹ್ಹ…ಹ್ಹ….ಹ್ಹ…..
 
ಹೊಟ್ಟೆ  ಬಟ್ಟೆಗೆ ಇಲ್ದಿದ್ರುವೇ
ನಮ್  ನಮ್ ಪ್ರೀತಿ ಇರುವಲ್ದೇನೆ
ದೇಯ ಹೋದ್ರು  ಮನ್ಸೋಗಲ್ಲ
 
ನಿಂಗ್ ನೆನಪಿರ್ಲಿ ನಂಜೀ  . ಹ್ಹ….ಹ್ಹ…ಹ್ಹ….ಹ್ಹ…..
ನಿಂಗ್ ನೆನಪಿರ್ಲಿ ನಂಜೀ  ಹ್ಹ….ಹ್ಹ…ಹ್ಹ….ಹ್ಹ….... 
 

ಕೈಯಾಗೆ ಚಪ್ಲಿ ಹೊಲಿಯೊ ಕೆಲ್ಸ..
ರೆಟ್ಟೇಗ್ ಶಕ್ತಿ..ಎದೆಯಾಗ್ ವಿಶ್ವಾಸ
ಜೊತೆಗೆ ಹ್ ಹ್ ಹೆ..ಈ ನನ್ ನಂಜಿ ಪ್ರೀತಿ ಇದ್ರೆ
ಅಯ್ಯಾ…ಹಾ…ಹೋಗಿ ಸಾಮೆ…ಯಾತರ್ ಸೀಮೆ ಕಷ್ಟ..
ಹ್ಹ….ಹ್ಹ…ಹ್ಹ….ಹ್ಹ…..
 
ಒಂದೇ  ಕೇರೀಲಿ ಹುಟ್ ಬೆಲ್ಡೋರು
ಒಂದೇ  ಬೀದಿಲಿ ಹೊತ್ಕಲ್ದೊರು
ನಾವ್ಗಳಾಡಿದ್ ಮಾಡಿದ್ದೆಲ್ಲ.. 
 
ನಿಂಗ್ ನೆನ್ಪುಯ್ತಾ ನಂಜೀ.. ಹ್ಹ….ಹ್ಹ…ಹ್ಹ….ಹ್ಹ…..
ನಿಂಗ್ ನೆನ್ಪುಯ್ತಾ ನಂಜೀ.. ಹ್ಹ….ಹ್ಹ…ಹ್ಹ….ಹ್ಹ…..
 
ರತ್ನ ನಂಜಿ ಗಂಡಹೆಂಡ್ತಿ
ಅಂತ ಕೇರಿಲ್ ಗೇಲಿ ಹಿಡ್ದಿ
ನಾಚ್ಕೊಂಡ್ ಮನೆಯಾಗ್ ಅವಿತ್ಕೊಂಡಿದ್ದು
ನಿಂಗ್ ನೆನ್ಪುಯ್ತಾ ನಂಜೀ..
ನಿಂಗ್ ನೆನ್ಪುಯ್ತಾ ನಂಜೀ..
 
ಲಗ್ನಕ್ ಮುಂಚೆ ತೋಟಕ್ ಹೋಗಿ
ಹೂವ ಕಿತ್ತಿ ನಿಂಗೆ ಕೂಗಿ
ನನ್ನಂಜೀಂತ ನಾ ಮುಡ್ಸಿದ್ದು
ನಿಂಗ್ ನೆನ್ಪುಯ್ತಾ ನಂಜೀ
ನಿಂಗ್ ನೆನ್ಪುಯ್ತಾ ನಂಜೀ
 
ಉಳ್ ಉಳ್  ಆಯಿ ಅರಿರೋ  ಅರಿರೋ...
ಉಳ್ ಉಳ್  ಆಯಿ ಅರಿರೋ  ಅರಿರೋ...
ಅರಿರೋ  ಅರಿರೋ... ಅರಿರೋ  ಅರಿರೋ...
 
ಕಷ್ಟ  ಸುಖ ಏನ್ ಬಂದ್ರೂವೆ..
ನನಗೆ ನೀನೆ  ನಿಂಗೆ  ನಾನೆ
ಮುಳ್ಗೋದ ಬೆಣ್ಣಿಗೆ ಬೆಂಡ್ ಇದ್ದಂಗೆ
 
ನಿಂಗ್ ನೆನಪಿರ್ಲಿ ನಂಜೀ  ಹ್ಹ….ಹ್ಹ…ಹ್ಹ….ಹ್ಹ…..
ನಿಂಗ್ ನೆನಪಿರ್ಲಿ ನಂಜೀ  ಹ್ಹ….ಹ್ಹ…ಹ್ಹ….ಹ್ಹ…..
 
ಹೊಟ್ಟೆ  ಬಟ್ಟೆಗೆ ಇಲ್ದಿದ್ರುವೇ
ನಮ್  ನಮ್ ಪ್ರೀತಿ ಇರುವಲ್ದೇನೆ
ದೇಯ ಹೋದ್ರು  ಮನ್ಸೋಗಲ್ಲ
 
ನಿಂಗ್ ನೆನಪಿರ್ಲಿ ನಂಜೀ  . ಹ್ಹ….ಹ್ಹ…ಹ್ಹ….ಹ್ಹ…..
ನಿಂಗ್ ನೆನಪಿರ್ಲಿ ನಂಜೀ  ಹ್ಹ….ಹ್ಹ…ಹ್ಹ….ಹ್ಹ….... 
 

Onde Kerili song lyrics from Kannada Movie Olave Mandara starring Srikanth, Akanksha, Rangayana Raghu, Lyrics penned by G P Rajarathnam Sung by Harsha, Music Composed by Deva, film is Directed by Jayatheertha and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ