Oh Nanna Geleya Lyrics

ಓ ನನ್ನ ಗೆಳೆಯ Lyrics

in Nodi Swami ivanu irode Heege

in ನೋಡಿ ಸ್ವಾಮಿ ಇವನು ಇರೋದೆ ಹೀಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ನನ್ನ ಗೆಳೆಯ
ಟೇಕ್‌ ಇಟ್‌ ಈಸಿ ಗೆಳೆಯ
ಲೈಫು ಅನ್ನೊ ಪ್ಯಾಕೇಜ್‌
ಎಲ್ಲಾ ಮಿಕ್ಸ್ಡ್‌ ಬ್ಯಾಗೇಜು
 ಆಲ್‌ ಈಸ್‌ ವೆಲ್‌ ಅನ್ಕೊಂಡು
ಹೆಂಗೊ ಮಾಡ್ಕೊ ಮ್ಯಾನೇಜು
ಟೆನ್ಷನ್‌ ಮಾಡ್ಕೊಂಡ್‌ ಕೂತರೆ
ನೆಮ್ದಿ ಎಲ್ಲಾ ಡ್ಯಾಮೇಜು
 
ಬದುಕಿನಲ್ಲಿ ನಿನಗೆ ಸಿಗದ ನೆಮ್ಮದಿ
ಸಾವಿನಲ್ಲಿ ಗೆಳೆಯ ನೀ ಯಾಕೆ ಹುಡುಕುತಿ
ಸತ್ತಮೇಲೆ ಅದು ಸಿಕ್ಕರೆ
ಅದ್ನಿಟ್ಕೊಂಡು ಏನು ಮಾಡುತಿ
ಹೇಳು ನೀ
ಲೈಫಿನ್‌ ಸಿಂಪಲ್‌ ಫಾರ್ಮುಲ ಲಲಲ
ಬ್ರಹ್ಮವಿದ್ಯೆ ಏನಲ್ಲ ಲಲಲ
ಕಾರ್ಮೋಡ ಬಂದಲ್ಲಿ ಲಲಲ
ಹುಡುಕು ಬೆಳ್ಳಿ ರೇಖೆಯ ಲಲಲ
 

ಓ ನನ್ನ ಗೆಳೆಯ
ಟೇಕ್‌ ಇಟ್‌ ಈಸಿ ಗೆಳೆಯ
ಲೈಫು ಅನ್ನೊ ಪ್ಯಾಕೇಜ್‌
ಎಲ್ಲಾ ಮಿಕ್ಸ್ಡ್‌ ಬ್ಯಾಗೇಜು
 ಆಲ್‌ ಈಸ್‌ ವೆಲ್‌ ಅನ್ಕೊಂಡು
ಹೆಂಗೊ ಮಾಡ್ಕೊ ಮ್ಯಾನೇಜು
ಟೆನ್ಷನ್‌ ಮಾಡ್ಕೊಂಡ್‌ ಕೂತರೆ
ನೆಮ್ದಿ ಎಲ್ಲಾ ಡ್ಯಾಮೇಜು
 
ಬದುಕಿನಲ್ಲಿ ನಿನಗೆ ಸಿಗದ ನೆಮ್ಮದಿ
ಸಾವಿನಲ್ಲಿ ಗೆಳೆಯ ನೀ ಯಾಕೆ ಹುಡುಕುತಿ
ಸತ್ತಮೇಲೆ ಅದು ಸಿಕ್ಕರೆ
ಅದ್ನಿಟ್ಕೊಂಡು ಏನು ಮಾಡುತಿ
ಹೇಳು ನೀ
ಲೈಫಿನ್‌ ಸಿಂಪಲ್‌ ಫಾರ್ಮುಲ ಲಲಲ
ಬ್ರಹ್ಮವಿದ್ಯೆ ಏನಲ್ಲ ಲಲಲ
ಕಾರ್ಮೋಡ ಬಂದಲ್ಲಿ ಲಲಲ
ಹುಡುಕು ಬೆಳ್ಳಿ ರೇಖೆಯ ಲಲಲ
 

Oh Nanna Geleya song lyrics from Kannada Movie Nodi Swami ivanu irode Heege starring Rishi , Dhanya Balakrishna , Nagabhushana , Lyrics penned by Islahuddin Ns Sung by Anil Raj, Music Composed by Prasanna Sivaraman, film is Directed by Islahuddin NS and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ