ಮೇಣದ ದೀಪಕೆ ಕತ್ತಲೆ ವೇದಿಕೆ ಆ…ಆ…
ಮಾಸದ ಗಾಯಕೆ ಔಷಧಿ ಏತಕೆ
ಬಿದ್ದ ಸೂರ್ಯ ಶೋಕ ಬಾನು
ನಿನ್ನ ಬಿಟ್ಟು ಹಾಗೆ ನಾ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಮೇಣದ ದೀಪಕೆ ಕತ್ತಲೆ ವೇದಿಕೆ ಆ…ಆ…
ಮಾಸದ ಗಾಯಕೆ ಔಷಧಿ ಏತಕೆ
ಬಿದ್ದ ಸೂರ್ಯ ಶೋಕ ಬಾನು
ನಿನ್ನ ಬಿಟ್ಟು ಹಾಗೆ ನಾ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
ಕೇಳು ನೀ ಖುಷಿಯಲ್ಲಿ
ಬಿಕ್ಕುವ ಮಾರ್ದನಿ
ಹೇಳಲೂ ಎಲ್ಲವು
ಸಾಲದು ಕಂಬನಿ
Kelu Nee song lyrics from Kannada Movie Nodi Swami ivanu irode Heege starring Rishi , Dhanya Balakrishna , Nagabhushana , Lyrics penned by Nagarjun Sharma Sung by Narayan Sharma, Music Composed by Prasanna Sivaraman, film is Directed by Islahuddin NS and film is released on 2022