ಪಾಸ್ಟಲ್ಲೆ ಇವನು ಸಿಕ್ಕಾಕ್ಕೊಂಡು ಇದ್ದಾನೆ
ಇಲ್ದೇಇರೋದ್ ಕಲ್ಪಿಸ್ಕೊಂಡು ಸಂಕಟಪಡ್ತ ಇದ್ದಾನೆ
ಆಗೊದೆಲ್ಲ ಒಳ್ಳೆದಿಕ್ಕೆ ಅಂತನೂ ನಂಬೋದಿಲ್ಲ
ಕಾಟಾಚಾರಕ್ಕೆ ಸುಮ್ನೆ ಉಸಿರಾಡ್ಕೊಂಡು ಇದ್ದಾನೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋವಿಂದ ಗುಣವಾಗೊ ಆಸೆನೆ ಬಿಟ್ಬಿಟ್ಟಿದ್ದಾನೆ
ವಿಪ್ರೀತ ಡಿಪ್ರೇಶನ್ನು
ನೋಡಿ ಹೇಗ್ ನರಳ್ತಿದ್ದಾನೆ
ನನಸಾಗದ ಇವನ ಕನಸಲ್ಲಿ
ತಾನೆ ಕಳೆದೋಗಿ ಸಾಕಾಗಿದ್ದಾನೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ಪಾಸ್ಟಲ್ಲೆ ಇವನು ಸಿಕ್ಕಾಕ್ಕೊಂಡು ಇದ್ದಾನೆ
ಇಲ್ದೇಇರೋದ್ ಕಲ್ಪಿಸ್ಕೊಂಡು ಸಂಕಟಪಡ್ತ ಇದ್ದಾನೆ
ಆಗೊದೆಲ್ಲ ಒಳ್ಳೆದಿಕ್ಕೆ ಅಂತನೂ ನಂಬೋದಿಲ್ಲ
ಕಾಟಾಚಾರಕ್ಕೆ ಸುಮ್ನೆ ಉಸಿರಾಡ್ಕೊಂಡು ಇದ್ದಾನೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋವಿಂದ ಗುಣವಾಗೊ ಆಸೆನೆ ಬಿಟ್ಬಿಟ್ಟಿದ್ದಾನೆ
ವಿಪ್ರೀತ ಡಿಪ್ರೇಶನ್ನು
ನೋಡಿ ಹೇಗ್ ನರಳ್ತಿದ್ದಾನೆ
ನನಸಾಗದ ಇವನ ಕನಸಲ್ಲಿ
ತಾನೆ ಕಳೆದೋಗಿ ಸಾಕಾಗಿದ್ದಾನೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ಸ್ವಾಮಿ ಇವನು ಇರೋದೆ ಹೀಗೆ
ನೋಡಿ ನೋಡಿ ಸ್ವಾಮಿ ಇವನು ಇರೋದೆ ಹೀಗೆ
Nodi Swami ivanu irode Heege Title Tracksong lyrics from Kannada Movie Nodi Swami ivanu irode Heege starring Rishi , Dhanya Balakrishna , Nagabhushana , Lyrics penned by Islahuddin Ns Sung by Venkatnag Sobers, Anil Raj, Prasanna Sivaraman, Music Composed by Prasanna Sivaraman, film is Directed by Islahuddin NS and film is released on 2022