ಬ್ರೇಕು ಬ್ರೇಕು ಹಾರ್ಟ್ ಬ್ರೇಕು
ಜೋಕು ಲೈಫು ಪೂರ್ ಜೋಕು
ಒಳಗಡೆ ಆಫು ಆಫು ಮೇಲೆ ಶೋ-ಆಫು
ಯಾಕೆ ಇಷ್ಟು ಬೇಸರ
ಸಾಯ್ಬೇಕು ಸಾಯ್ಬೇಕು
ಅನ್ನುವಂತ ಆತುರ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಓ ನೆನಪೆ ಹೋಗು ದೂರ
ನೀನಂತು ತುಂಬಾ ಭಾರ
ಓಡಾಡ್ಕೊಂಡು ಇದ್ದೋನ್ಗೆ
ಕಾಲು ಯಾಕೊ ನಿಂತಿದೆ
ಹಾಕ್ಕೊಂಡಿದ್ದ ಹವಾಯ್ ಚಪ್ಲಿ
ಎಲ್ಲೊ ಬಿಟ್ಟಂಗ್ ಆಗಿದೆ
ಮನೆಬಾಗ್ಲು ತಟ್ಟಿ ಒಳಗೆ
ರಾಹುಕಾಲ ಬಂದಿದೆ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಬ್ರೇಕು ಬ್ರೇಕು ಹಾರ್ಟ್ ಬ್ರೇಕು
ಜೋಕು ಲೈಫು ಪೂರ್ ಜೋಕು
ಒಳಗಡೆ ಆಫು ಆಫು ಮೇಲೆ ಶೋ-ಆಫು
ಯಾಕೆ ಇಷ್ಟು ಬೇಸರ
ಸಾಯ್ಬೇಕು ಸಾಯ್ಬೇಕು
ಅನ್ನುವಂತ ಆತುರ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಓ ನೆನಪೆ ಹೋಗು ದೂರ
ನೀನಂತು ತುಂಬಾ ಭಾರ
ಓಡಾಡ್ಕೊಂಡು ಇದ್ದೋನ್ಗೆ
ಕಾಲು ಯಾಕೊ ನಿಂತಿದೆ
ಹಾಕ್ಕೊಂಡಿದ್ದ ಹವಾಯ್ ಚಪ್ಲಿ
ಎಲ್ಲೊ ಬಿಟ್ಟಂಗ್ ಆಗಿದೆ
ಮನೆಬಾಗ್ಲು ತಟ್ಟಿ ಒಳಗೆ
ರಾಹುಕಾಲ ಬಂದಿದೆ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ
ಟೈಮಿದು ಯಾಕೊ ತುಂಬಾ ಖರಾಬು
ಜೀವನ ಸೀದೋದ ಕರಿ ಕಬಾಬು
ಅಯ್ಯಯ್ಯೊ ಅಯ್ಯಯ್ಯೊ ಹೋಗ್ಲಿಬಿಡಣ್ಣ
ಹೋಗ್ಲೆಬೇಕು ಟೈಮಾಯ್ತು
ಹೋಗ್ಬರ್ತೀನ್ ಕಣ್ರಣ್ಣ