ಕಾರಣ ಹೇಳು ನನ್ನ ಮನಸೇ
ಒಲವಿನ ಬಯಕೆ ನಿನಗೇಕೆ
ಕಾದು ಸೋತು ಸನಿಹಕೇಕೆ ತವಕ
ಸುದೀರ್ಘವಾಗಿ ಆಡುವ
ಭ್ರಮೆಯಲಿ ಸಿಲುಕಿ ಸೊರಗುತಿಹೆ
ಇಪ್ಪಾಲಾದ ನನ್ನ ಮನಸೇ
ಕಾಣದ ತೀರ ನೀನಾದಾಗ
ನಾನು ನೀನು
ಒಂದಾಗಿ ಹೇಗೆ ಬಾಳೋದು
ಮಾಯದ ಕುದುರೆಯನೇರಿ
ಆಸೆಯು ಜಾರುತಿದೆ
ಮೋಹದ ಮಾತಿಗೆ ಜೋತು
ಜೀವವು ಸೋಲುತಿದೆ
ಮರುಳಾಗಬೇಡ ಮನಸೆ ನಿಲ್ಲು
ಮರುಳಾಗಬೇಡ ನೀ ಈಗ ನಿಲ್ಲು
ಮಾಯದ ಕುದುರೆಯನೇರಿ
ಆಸೆಯು ಜಾರುತಿದೆ
ಮೋಹದ ಮಾತಿಗೆ ಜೋತು
ತ್ರಿಶಂಕು ನಾನಾದೆ
ಕಾದು ಸೋತು ಸನಿಹಕೇಕೆ ತವಕ
ಕಾರಣ ಹೇಳು ನನ್ನ ಮನಸೇ
ಒಲವಿನ ಬಯಕೆ ನಿನಗೇಕೆ
ಕಾದು ಸೋತು ಸನಿಹಕೇಕೆ ತವಕ
ಸುದೀರ್ಘವಾಗಿ ಆಡುವ
ಭ್ರಮೆಯಲಿ ಸಿಲುಕಿ ಸೊರಗುತಿಹೆ
ಇಪ್ಪಾಲಾದ ನನ್ನ ಮನಸೇ
ಕಾಣದ ತೀರ ನೀನಾದಾಗ
ನಾನು ನೀನು
ಒಂದಾಗಿ ಹೇಗೆ ಬಾಳೋದು
ಮಾಯದ ಕುದುರೆಯನೇರಿ
ಆಸೆಯು ಜಾರುತಿದೆ
ಮೋಹದ ಮಾತಿಗೆ ಜೋತು
ಜೀವವು ಸೋಲುತಿದೆ
ಮರುಳಾಗಬೇಡ ಮನಸೆ ನಿಲ್ಲು
ಮರುಳಾಗಬೇಡ ನೀ ಈಗ ನಿಲ್ಲು
ಮಾಯದ ಕುದುರೆಯನೇರಿ
ಆಸೆಯು ಜಾರುತಿದೆ
ಮೋಹದ ಮಾತಿಗೆ ಜೋತು
ತ್ರಿಶಂಕು ನಾನಾದೆ
ಕಾದು ಸೋತು ಸನಿಹಕೇಕೆ ತವಕ
Kaarana Helu song lyrics from Kannada Movie Nodi Swami ivanu irode Heege starring Rishi , Dhanya Balakrishna , Nagabhushana , Lyrics penned by Islahuddin NS,Vishala Ramachandra Mahale Sung by Chandreyee Acharya, Music Composed by Prasanna Sivaraman, film is Directed by Islahuddin NS and film is released on 2022