ಕನ್ಫ್ಯೂಷನ್ನೇನಿಲ್ಲ ಆದಂಗೆ
ಎಲ್ಲಾ ಸಾರ್ಟು ಡಾಟ್ ಪೆನ್ನಲಿ
ಬರೆದನೊ ಅಧಮ ಡೆತ್ತು ನೋಟು
ಟ್ರಾಜಿಡಿಗೆ ನೀರು ಹಾಕಿ
ಬೆಳೆಸಿ ಬೆಳೆಸಿ ಒಂದು ಗಿಡವ
ಮೆಲೋಡಿ ಇರದ ಜೀವನದಲಿ
ಸೊರಗಿ ಹೋದ ಕತ್ತೆಬಡವ
ಕನ್ಫ್ಯೂಷನ್ನು ಬದುಕಲಿ
ಆದ ಡಮ್ಮಿ ಪೀಸು ಈ ಲೈಫು
ತುಂಬ ಸ್ಲೋ ಇದೆ
ಯಾರಾದ್ರು ತಳ್ರಿ ಪ್ಲೀಸು ರಿ
ಮೆಣಸಿನಕಾಯಿ ಕಚ್ಚಾಗಿದೆ
ಏನಾದ್ರು ಐಡಿಯಾ ಪಾರಾಗಲು
ಕೊಡ್ತೀರ ಹೆಲ್ಪ್ ಆಯ್ತದೆ
ಇದು ಇವನ ಮನದ ಕೊನೆಯ ಲೆಟರು
ಹಾಳಾಗಿ ಹೋಗ್ಲಿ ಹಾಳಾಗಿ ಹೋಗ್ಲಿ
ಹಾಳಾಗಿ ಹೋಗ್ಲಿ
ಓದಿ ಬಿಡಿ ಬೆಟರು
ಓವರ್ ಓವರ್ ಓವರು
ಡೌನ್ ಆಗಿದೆ ಲೈಫಿನ್ ಮೀಟರು
ಗಾಡಿ ರಸ್ತೇಲೆ ಪಂಚರು
ಹಾಳಾದ್ ಜೀವ್ನ ಓವರು
ಯಾರು ಇಲ್ಲ ಕೇಳುವವರು
ದಿನ ಸಾಯೋರ್ಗೆ ಅಳೋರ್ಯಾರು
ಗೊತ್ತಿಲ್ಲ ಗುರಿಯಿಲ್ಲ ಮುಂದೇನಾಯ್ತೊ
ಗ್ರಹಚಾರ ಗ್ಯಾಪಲ್ ಎಂಡಿಂಗ್ ಹತ್ರ ಬಂದು
ಕೇಕೆಹಾಕಿ ನಕ್ಕು ನಗುತ
ಟ್ರಾಜಿಡಿಗೆ ನೀರು ಹಾಕಿ
ಬೆಳೆಸಿ ಬೆಳೆಸಿ ಒಂದು ಗಿಡವ
ಮೆಲೋಡಿ ಇರದ ಜೀವನದಲಿ
ಸೊರಗಿ ಹೋದ ಕತ್ತೆಬಡವ
ಕನ್ಫ್ಯೂಷನ್ನು ಬದುಕಲಿ
ಆದ ಡಮ್ಮಿ ಪೀಸು ಈ ಲೈಫು
ತುಂಬ ಸ್ಲೋ ಇದೆ
ಯಾರಾದ್ರು ತಳ್ರಿ ಪ್ಲೀಸು ರಿ
ಕನ್ಫ್ಯೂಷನ್ನೇನಿಲ್ಲ ಆದಂಗೆ
ಎಲ್ಲಾ ಸಾರ್ಟು ಡಾಟ್ ಪೆನ್ನಲಿ
ಬರೆದನೊ ಅಧಮ ಡೆತ್ತು ನೋಟು
ಟ್ರಾಜಿಡಿಗೆ ನೀರು ಹಾಕಿ
ಬೆಳೆಸಿ ಬೆಳೆಸಿ ಒಂದು ಗಿಡವ
ಮೆಲೋಡಿ ಇರದ ಜೀವನದಲಿ
ಸೊರಗಿ ಹೋದ ಕತ್ತೆಬಡವ
ಕನ್ಫ್ಯೂಷನ್ನು ಬದುಕಲಿ
ಆದ ಡಮ್ಮಿ ಪೀಸು ಈ ಲೈಫು
ತುಂಬ ಸ್ಲೋ ಇದೆ
ಯಾರಾದ್ರು ತಳ್ರಿ ಪ್ಲೀಸು ರಿ
ಮೆಣಸಿನಕಾಯಿ ಕಚ್ಚಾಗಿದೆ
ಏನಾದ್ರು ಐಡಿಯಾ ಪಾರಾಗಲು
ಕೊಡ್ತೀರ ಹೆಲ್ಪ್ ಆಯ್ತದೆ
ಇದು ಇವನ ಮನದ ಕೊನೆಯ ಲೆಟರು
ಹಾಳಾಗಿ ಹೋಗ್ಲಿ ಹಾಳಾಗಿ ಹೋಗ್ಲಿ
ಹಾಳಾಗಿ ಹೋಗ್ಲಿ
ಓದಿ ಬಿಡಿ ಬೆಟರು
ಓವರ್ ಓವರ್ ಓವರು
ಡೌನ್ ಆಗಿದೆ ಲೈಫಿನ್ ಮೀಟರು
ಗಾಡಿ ರಸ್ತೇಲೆ ಪಂಚರು
ಹಾಳಾದ್ ಜೀವ್ನ ಓವರು
ಯಾರು ಇಲ್ಲ ಕೇಳುವವರು
ದಿನ ಸಾಯೋರ್ಗೆ ಅಳೋರ್ಯಾರು
ಗೊತ್ತಿಲ್ಲ ಗುರಿಯಿಲ್ಲ ಮುಂದೇನಾಯ್ತೊ
ಗ್ರಹಚಾರ ಗ್ಯಾಪಲ್ ಎಂಡಿಂಗ್ ಹತ್ರ ಬಂದು
ಕೇಕೆಹಾಕಿ ನಕ್ಕು ನಗುತ
ಟ್ರಾಜಿಡಿಗೆ ನೀರು ಹಾಕಿ
ಬೆಳೆಸಿ ಬೆಳೆಸಿ ಒಂದು ಗಿಡವ
ಮೆಲೋಡಿ ಇರದ ಜೀವನದಲಿ
ಸೊರಗಿ ಹೋದ ಕತ್ತೆಬಡವ
ಕನ್ಫ್ಯೂಷನ್ನು ಬದುಕಲಿ
ಆದ ಡಮ್ಮಿ ಪೀಸು ಈ ಲೈಫು
ತುಂಬ ಸ್ಲೋ ಇದೆ
ಯಾರಾದ್ರು ತಳ್ರಿ ಪ್ಲೀಸು ರಿ
Confusion Song song lyrics from Kannada Movie Nodi Swami ivanu irode Heege starring Rishi , Dhanya Balakrishna , Nagabhushana , Lyrics penned by Nagarjun Sharma Sung by Udith Haritas, Music Composed by Prasanna Sivaraman, film is Directed by Islahuddin NS and film is released on 2022