LYRIC

Song Details Page after Lyrice

ನವವ ವಿಭವ ಜಯಪ್ರಭವ
ನವವ ವಿಭವ ಯುಗಪ್ರಭವ
ನವರುದ್ರಾರ್ಜಿತ  ನವಬ್ರಹ್ಮಾವೃತ
ನಾರಾಯಣ ಅವತಾರಂಕಿತ
ನವಶಕ್ತಿ ವೈಭವ
ನವಶಕ್ತಿ ವೈಭವ
ನವಶಕ್ತಿ ವೈಭವ
 
ಜಯ ಜಯ ಜಗದಂಬೆ ಜಗದಂಬೆ ಹೇ ಮೂಕಾಂಬೆ
ನಿನ್ನ ಎಂಟು ಒಡಹುಟ್ಟು ನೆರೆದಿದೆ ಇಲ್ಲಿ ಪಣತೊಟ್ಟು
 
 
ಜಯ ಜಯ ಜಗದಂಬೆ ಜಗದಂಬೆ ಹೇ ಮೂಕಾಂಬೆ
ನಿನ್ನ ಎಂಟು ಒಡಹುಟ್ಟು ನೆರೆದಿದೆ ಇಲ್ಲಿ ಪಣತೊಟ್ಟು
 
ಕಳೆಯಲು ಬೇಕಿದೆ ಈ ಹೊತ್ತು
ಧರ್ಮಕ್ಕೆ ಒದಗಿದ ಆಪತ್ತು
ನಿನ್ನಲ್ಲಿದೆ ಇಚ್ಚಾಶಕ್ತಿ
ಸೇರಿದರೆ ಅಷ್ಟಾಯುಗಶಕ್ತಿ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ಪ್ರಳಯಗಳಾಗದು ಪ್ರತಿ ನಿಮಿಷ
ಪ್ರಳಯಗಳಾಗದು ಪ್ರತಿ ನಿಮಿಷ
ಯುಗಸಂಭವಿಸದು ಪ್ರತಿ ದಿವಸ
ಹಸುಗೂಸುಗಳಿಗೆ ಮಾತಗಳನು ಕೊಡು
ಅತಿರೇಕಗಳಗೆ ಅಂಕುಶವನು ಇಡು
 
ಕೊಲ್ಲೂರ ಮೂಕ ಕ್ಷೇತ್ರ ಮಾತನಾಡಿದಾಗ ಮಾತ್ರ
ಕೊಲ್ಲೂರ ಮೂಕ ಕ್ಷೇತ್ರ ಮಾತನಾಡಿದಾಗ ಮಾತ್ರ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ತಾಂತ್ರಿಕ ಮಾಂತ್ರಿಕ ಮಾಯೆಗಳು ಕ್ಷಣ ಪೀಡೆಗಳು
ಕ್ಷುದ್ರ ಶಕ್ತಿಗಳು ನಿರುಪಾಯನನು ಬಂಧಿಸಿದೆ
ನಿಶ್ವಾಪಿಗಳನು ಕಾಡುತಿದೆ
 
ತಾಂತ್ರಿಕ ಮಾಂತ್ರಿಕ ಮಾಯೆಗಳು ಕ್ಷಣ ಪೀಡೆಗಳು
ಕ್ಷುದ್ರ ಶಕ್ತಿಗಳು ನಿರುಪಾಯನನು ಬಂಧಿಸಿದೆ
ನಿಶ್ವಾಪಿಗಳನು ಕಾಡುತಿದೆ
 
ಕೋಲಾಸುರನನು ಕೊಂದದಿನ
ನಿನಗೆ ನೆನಪಿಗೆ ಬಂದ ಕ್ಷಣ
 
ಕೋಲಾಸುರನನು ಕೊಂದದಿನ
ನಿನಗೆ ನೆನಪಿಗೆ ಬಂದ ಕ್ಷಣ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ಅಂದು ಬಾಲಶಂಕರಾಚಾರ್ಯ ಬಂದು
ತಾಯಿ ಕೊಟ್ಟ ಹಾಲು ಕುಡಿ ಎಂದು
 
 
ಅಂದು ಬಾಲಶಂಕರಾಚಾರ್ಯ ಬಂದು
ತಾಯಿ ಕೊಟ್ಟ ಹಾಲು ಕುಡಿ ಎಂದು
ನಿನ್ನ ಎದುರಲಿ ಪಾತ್ರೆಯ ಇಡಲು
ಕುಡಿದೆ ಒಂದು ಹನಿಯನು ಬಿಡದೆ
 
ನನಗೆ ಪ್ರಸಾದ ಎಲ್ಲಮ್ಮ ಎಂದು
ಮುಗ್ಧವಾಗಿ ಮಗುವು ಕೇಳಿದಾಗ
ತಾಯಿ ನಿನ್ನ ಎದೆ ತೆರೆದೆ ಸ್ತನ್ಯಪಾನ ಮಾಡಿಸಿದೆ
 
ಕಂದನ ಕೂಗಿಗೆ ತಾಯಿ ಇದ್ದರೆ
ಮಕ್ಕಳ ಕಾಯಲು ತಾಯಿಂದಿರಿದ್ದರೆ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ಮರಣರಹಿತನೆಂದು ವರವ ಪಡೆಯಲು
ಭೋಲರಾಕ್ಷಸನು ತಪಸ್ಸಾಚಿರಿಸಿ
ಈಶ್ವರ ಬಂದ ವರವ ಬೇಡು ಎಂದ
 
ವಾಗ್ದೇವಿಯಾಗಿ ಅಸುರ ನಾಲಿಗೆಗೆ
ವಾಕ್‌ ಸ್ತಂಭನವ ಮಾಡಿದವಳು ನೀನು
ಮೂಕಾಂಬಿಕೆಯೇ  ವಾಗ್ದೇವಿಯಾಗಿ
 
ಹೆಣ್ಣಿನ ಕೈಯಲಿ ಅವನಿಗೆ ಮರಣ
ಎಂಬುದ ಅರಿತು ತೋಲನ ಕೊಂದ
ಕೊಲ್ಲೂರಾಂಬೆ  ಬನಶಂಕರಿಯಾಗೆ
 
ಭೂತ ಪ್ರೇತ ಪಿಶಾಚಿನಿ ಯಂತ್ರಿಣಿ
ಬ್ರಹ್ಮರಾಕ್ಷೌಹಿಣಿ  ಸೇನಾಪಾಹಿನಿ
ದುರ್ಗಿ ದುರ್ಗಿಯಾಗಿ
ಕಟೀಲು ದುರ್ಗಿಯಾಗಿ
 
ಢಮ ಢಮ ಢಂ ಢಮ ಢಮರುಗ ಢಮ್ ಢಮ
ಬಲಿರಕ್ತಾರ್ಚಿತ ಆಯುಧ ಸಂಭ್ರಣಿ ಮಾರಿಯಾಗಿ
ಶಿರಸಿ ಮಾರಿಕಾಂಬೆಯಾಗಿ
 
ಸರ್ಗ ವಿಸರ್ಗದ ರೂಪ ವಿರೂಪದ ನಗ್ನ ಸತ್ಯವ
ತೋರುವ ದೀಪದ
ಸವದತ್ತಿಯ ಎಲ್ಲಮ್ಮನಾಗಿ
 
ಬೆಂಕಿಯ ಕೊಡಲಿ ಮಿಂಚಿನ ಬಾಣ
ಪ್ರಳಯ ಚಕ್ರ ವಜ್ರಾಯುಧಧಾರೆ
ಗೋಕರ್ಣದ ಭದ್ರಕಾಳಿಯಾಗಿ
 
ನವಶತಕೋಟಿ ನರಮಂಡಲಗಳ
ರಸಸುಪರ್ದಿನಿ  ರಜಸಂವಹಿನಿ
ಹೊರನಾಡಿನ ಅನ್ನಪೂರ್ಣೇಯಾಗಿ
 
ರಕ್ತಬೀಜ ಮಹಿಷಾಸುರ ಮರ್ದಿನಿ
ರಾಜಶಕ್ತಿ ಸಧ್ಧರ್ಮ ಪ್ರವರ್ತಿನಿ
ಮೈಸೂರಿನ ಚಾಮುಂಡಿಯಾಗಿ…….

ನವವ ವಿಭವ ಜಯಪ್ರಭವ
ನವವ ವಿಭವ ಯುಗಪ್ರಭವ
ನವರುದ್ರಾರ್ಜಿತ  ನವಬ್ರಹ್ಮಾವೃತ
ನಾರಾಯಣ ಅವತಾರಂಕಿತ
ನವಶಕ್ತಿ ವೈಭವ
ನವಶಕ್ತಿ ವೈಭವ
ನವಶಕ್ತಿ ವೈಭವ
 
ಜಯ ಜಯ ಜಗದಂಬೆ ಜಗದಂಬೆ ಹೇ ಮೂಕಾಂಬೆ
ನಿನ್ನ ಎಂಟು ಒಡಹುಟ್ಟು ನೆರೆದಿದೆ ಇಲ್ಲಿ ಪಣತೊಟ್ಟು
 
 
ಜಯ ಜಯ ಜಗದಂಬೆ ಜಗದಂಬೆ ಹೇ ಮೂಕಾಂಬೆ
ನಿನ್ನ ಎಂಟು ಒಡಹುಟ್ಟು ನೆರೆದಿದೆ ಇಲ್ಲಿ ಪಣತೊಟ್ಟು
 
ಕಳೆಯಲು ಬೇಕಿದೆ ಈ ಹೊತ್ತು
ಧರ್ಮಕ್ಕೆ ಒದಗಿದ ಆಪತ್ತು
ನಿನ್ನಲ್ಲಿದೆ ಇಚ್ಚಾಶಕ್ತಿ
ಸೇರಿದರೆ ಅಷ್ಟಾಯುಗಶಕ್ತಿ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ಪ್ರಳಯಗಳಾಗದು ಪ್ರತಿ ನಿಮಿಷ
ಪ್ರಳಯಗಳಾಗದು ಪ್ರತಿ ನಿಮಿಷ
ಯುಗಸಂಭವಿಸದು ಪ್ರತಿ ದಿವಸ
ಹಸುಗೂಸುಗಳಿಗೆ ಮಾತಗಳನು ಕೊಡು
ಅತಿರೇಕಗಳಗೆ ಅಂಕುಶವನು ಇಡು
 
ಕೊಲ್ಲೂರ ಮೂಕ ಕ್ಷೇತ್ರ ಮಾತನಾಡಿದಾಗ ಮಾತ್ರ
ಕೊಲ್ಲೂರ ಮೂಕ ಕ್ಷೇತ್ರ ಮಾತನಾಡಿದಾಗ ಮಾತ್ರ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ತಾಂತ್ರಿಕ ಮಾಂತ್ರಿಕ ಮಾಯೆಗಳು ಕ್ಷಣ ಪೀಡೆಗಳು
ಕ್ಷುದ್ರ ಶಕ್ತಿಗಳು ನಿರುಪಾಯನನು ಬಂಧಿಸಿದೆ
ನಿಶ್ವಾಪಿಗಳನು ಕಾಡುತಿದೆ
 
ತಾಂತ್ರಿಕ ಮಾಂತ್ರಿಕ ಮಾಯೆಗಳು ಕ್ಷಣ ಪೀಡೆಗಳು
ಕ್ಷುದ್ರ ಶಕ್ತಿಗಳು ನಿರುಪಾಯನನು ಬಂಧಿಸಿದೆ
ನಿಶ್ವಾಪಿಗಳನು ಕಾಡುತಿದೆ
 
ಕೋಲಾಸುರನನು ಕೊಂದದಿನ
ನಿನಗೆ ನೆನಪಿಗೆ ಬಂದ ಕ್ಷಣ
 
ಕೋಲಾಸುರನನು ಕೊಂದದಿನ
ನಿನಗೆ ನೆನಪಿಗೆ ಬಂದ ಕ್ಷಣ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ಅಂದು ಬಾಲಶಂಕರಾಚಾರ್ಯ ಬಂದು
ತಾಯಿ ಕೊಟ್ಟ ಹಾಲು ಕುಡಿ ಎಂದು
 
 
ಅಂದು ಬಾಲಶಂಕರಾಚಾರ್ಯ ಬಂದು
ತಾಯಿ ಕೊಟ್ಟ ಹಾಲು ಕುಡಿ ಎಂದು
ನಿನ್ನ ಎದುರಲಿ ಪಾತ್ರೆಯ ಇಡಲು
ಕುಡಿದೆ ಒಂದು ಹನಿಯನು ಬಿಡದೆ
 
ನನಗೆ ಪ್ರಸಾದ ಎಲ್ಲಮ್ಮ ಎಂದು
ಮುಗ್ಧವಾಗಿ ಮಗುವು ಕೇಳಿದಾಗ
ತಾಯಿ ನಿನ್ನ ಎದೆ ತೆರೆದೆ ಸ್ತನ್ಯಪಾನ ಮಾಡಿಸಿದೆ
 
ಕಂದನ ಕೂಗಿಗೆ ತಾಯಿ ಇದ್ದರೆ
ಮಕ್ಕಳ ಕಾಯಲು ತಾಯಿಂದಿರಿದ್ದರೆ
 
||ನವಶಕ್ತಿ ವೈಭವ…ಆಆಆ
ನವಶಕ್ತಿ ವೈಭವ||
 
ಮರಣರಹಿತನೆಂದು ವರವ ಪಡೆಯಲು
ಭೋಲರಾಕ್ಷಸನು ತಪಸ್ಸಾಚಿರಿಸಿ
ಈಶ್ವರ ಬಂದ ವರವ ಬೇಡು ಎಂದ
 
ವಾಗ್ದೇವಿಯಾಗಿ ಅಸುರ ನಾಲಿಗೆಗೆ
ವಾಕ್‌ ಸ್ತಂಭನವ ಮಾಡಿದವಳು ನೀನು
ಮೂಕಾಂಬಿಕೆಯೇ  ವಾಗ್ದೇವಿಯಾಗಿ
 
ಹೆಣ್ಣಿನ ಕೈಯಲಿ ಅವನಿಗೆ ಮರಣ
ಎಂಬುದ ಅರಿತು ತೋಲನ ಕೊಂದ
ಕೊಲ್ಲೂರಾಂಬೆ  ಬನಶಂಕರಿಯಾಗೆ
 
ಭೂತ ಪ್ರೇತ ಪಿಶಾಚಿನಿ ಯಂತ್ರಿಣಿ
ಬ್ರಹ್ಮರಾಕ್ಷೌಹಿಣಿ  ಸೇನಾಪಾಹಿನಿ
ದುರ್ಗಿ ದುರ್ಗಿಯಾಗಿ
ಕಟೀಲು ದುರ್ಗಿಯಾಗಿ
 
ಢಮ ಢಮ ಢಂ ಢಮ ಢಮರುಗ ಢಮ್ ಢಮ
ಬಲಿರಕ್ತಾರ್ಚಿತ ಆಯುಧ ಸಂಭ್ರಣಿ ಮಾರಿಯಾಗಿ
ಶಿರಸಿ ಮಾರಿಕಾಂಬೆಯಾಗಿ
 
ಸರ್ಗ ವಿಸರ್ಗದ ರೂಪ ವಿರೂಪದ ನಗ್ನ ಸತ್ಯವ
ತೋರುವ ದೀಪದ
ಸವದತ್ತಿಯ ಎಲ್ಲಮ್ಮನಾಗಿ
 
ಬೆಂಕಿಯ ಕೊಡಲಿ ಮಿಂಚಿನ ಬಾಣ
ಪ್ರಳಯ ಚಕ್ರ ವಜ್ರಾಯುಧಧಾರೆ
ಗೋಕರ್ಣದ ಭದ್ರಕಾಳಿಯಾಗಿ
 
ನವಶತಕೋಟಿ ನರಮಂಡಲಗಳ
ರಸಸುಪರ್ದಿನಿ  ರಜಸಂವಹಿನಿ
ಹೊರನಾಡಿನ ಅನ್ನಪೂರ್ಣೇಯಾಗಿ
 
ರಕ್ತಬೀಜ ಮಹಿಷಾಸುರ ಮರ್ದಿನಿ
ರಾಜಶಕ್ತಿ ಸಧ್ಧರ್ಮ ಪ್ರವರ್ತಿನಿ
ಮೈಸೂರಿನ ಚಾಮುಂಡಿಯಾಗಿ…….

Navashakthi Vaibhava song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Manjula Gururaj, Sangeetha Katti, Music Composed by Hamsalekha, film is Directed by Om Saiprakash and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ