-
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ…..
ಅಮ್ಮಾ ಅಮ್ಮಾ ಅಮ್ಮಾ…
ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೋ
ನಿನ್ನ ಮಗನ ತಲೆ ಶಿವ ಕಡಿದಾಗ
ಹೀಗೆ ಇದ್ದಯೇನೆ ನೆನಸಿಕೊ
ನಿನ್ನ ಹಾಗೆ ನಾವು ತಿಳಿದಿಕೊ
ಪಂಚಮುಖಿ ಗಾಯತ್ರಿ
ಶುಕ್ರವಾರದ ಸಿರಿವಂತೆ
ರಕ್ಷಿಸು ಈ ಮಕ್ಕಳನ್ನು
ನೀನಲ್ಲದೇ ನಮಗ್ಯಾರು ದಿಕ್ಕು ಇಲ್ಲಿ ಇನ್ನು
||ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೊ||
ಇಲ್ಲಿ ಬರೆದಿತ್ತೆ ಕರುಳು ಕಡಿದುಕೊಳ್ಳೊ ನೋವು
ಈ ಭಾಗ್ಯಕ್ಕೆ ಇಷ್ಟು ದೂರ ಬಂದೆವೇನು ನಾವು
ಕೇಳಿದ್ದೆನೆ ಎಷ್ಟು ನಿನ್ನ ಶಕ್ತಿ ಪವಾಡನ
ತೋರಿಸಬೇಕು ಈಗ ನೀನು ನಿನ್ನ ಮಹಿಮೆನ
ಬಲಿಯನು ಬಯಸದ ಶಂಕರಿ ಶಂಭುಕ
ಮಕ್ಕಳ ಉಳಿಸದೆ ವಿಧಿಯಿಲ್ಲ ತಿಳಿದಿಕೊ
ಪಂಚಮುಖಿ ಗಾಯತ್ರಿ
ಶುಕ್ರವಾರದ ಸಿರಿವಂತೆ
ರಕ್ಷಿಸು ಈ ಮಕ್ಕಳನ್ನು
ನೀನಲ್ಲದೇ ನಮಗ್ಯಾರು ದಿಕ್ಕು ಇಲ್ಲಿ ಇನ್ನು
||ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೊ||
ಸೂರ್ಯನಿಗೆ ಬೆಂಕಿ ಶಶಿಗೆ ತಂಪು ದಾನ ಕೊಟ್ಟೆ ನೀನು
ಏಳೇಳು ಸಾಗರಗಳ ಸೃಷ್ಟಿ ಮಾಡಿದವಳು ನೀನು
ರಾವಣಕೊಂದ ಶ್ರೀರಾಮ ವಿಜಯ ಶಕ್ತಿ ನೀನು
ಪಂಚಭೂತಗಳ ಪಾಂಚಜನ್ಯ ಓಂಕಾರ ನೀನು
ಬಾದಾಮಿ ಎಂದರೆ ಮಕ್ಕಳ ಗೋಕುಲ
ತೀರಲಿ ಇಲ್ಲಿಯೇ ನಮ್ಮಿ ವ್ಯಾಕುಲ…….
ಪಂಚಮುಖಿ ಗಾಯತ್ರಿ
ಶುಕ್ರವಾರದ ಸಿರಿವಂತೆ
ರಕ್ಷಿಸು ಈ ಮಕ್ಕಳನ್ನು
ನೀನಲ್ಲದೇ ನಮಗ್ಯಾರು ದಿಕ್ಕು ಇಲ್ಲಿ ಇನ್ನು
||ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೊ||
ಅಮ್ಮಾ…ಅಮ್ಮಾ…ಅಮ್ಮಾ….ಅಮ್ಮಾ…ಅಮ್ಮಾ….ಅಮ್ಮಾ….ಅಮ್ಮಾ…
-
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ…..
ಅಮ್ಮಾ ಅಮ್ಮಾ ಅಮ್ಮಾ…
ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೋ
ನಿನ್ನ ಮಗನ ತಲೆ ಶಿವ ಕಡಿದಾಗ
ಹೀಗೆ ಇದ್ದಯೇನೆ ನೆನಸಿಕೊ
ನಿನ್ನ ಹಾಗೆ ನಾವು ತಿಳಿದಿಕೊ
ಪಂಚಮುಖಿ ಗಾಯತ್ರಿ
ಶುಕ್ರವಾರದ ಸಿರಿವಂತೆ
ರಕ್ಷಿಸು ಈ ಮಕ್ಕಳನ್ನು
ನೀನಲ್ಲದೇ ನಮಗ್ಯಾರು ದಿಕ್ಕು ಇಲ್ಲಿ ಇನ್ನು
||ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೊ||
ಇಲ್ಲಿ ಬರೆದಿತ್ತೆ ಕರುಳು ಕಡಿದುಕೊಳ್ಳೊ ನೋವು
ಈ ಭಾಗ್ಯಕ್ಕೆ ಇಷ್ಟು ದೂರ ಬಂದೆವೇನು ನಾವು
ಕೇಳಿದ್ದೆನೆ ಎಷ್ಟು ನಿನ್ನ ಶಕ್ತಿ ಪವಾಡನ
ತೋರಿಸಬೇಕು ಈಗ ನೀನು ನಿನ್ನ ಮಹಿಮೆನ
ಬಲಿಯನು ಬಯಸದ ಶಂಕರಿ ಶಂಭುಕ
ಮಕ್ಕಳ ಉಳಿಸದೆ ವಿಧಿಯಿಲ್ಲ ತಿಳಿದಿಕೊ
ಪಂಚಮುಖಿ ಗಾಯತ್ರಿ
ಶುಕ್ರವಾರದ ಸಿರಿವಂತೆ
ರಕ್ಷಿಸು ಈ ಮಕ್ಕಳನ್ನು
ನೀನಲ್ಲದೇ ನಮಗ್ಯಾರು ದಿಕ್ಕು ಇಲ್ಲಿ ಇನ್ನು
||ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೊ||
ಸೂರ್ಯನಿಗೆ ಬೆಂಕಿ ಶಶಿಗೆ ತಂಪು ದಾನ ಕೊಟ್ಟೆ ನೀನು
ಏಳೇಳು ಸಾಗರಗಳ ಸೃಷ್ಟಿ ಮಾಡಿದವಳು ನೀನು
ರಾವಣಕೊಂದ ಶ್ರೀರಾಮ ವಿಜಯ ಶಕ್ತಿ ನೀನು
ಪಂಚಭೂತಗಳ ಪಾಂಚಜನ್ಯ ಓಂಕಾರ ನೀನು
ಬಾದಾಮಿ ಎಂದರೆ ಮಕ್ಕಳ ಗೋಕುಲ
ತೀರಲಿ ಇಲ್ಲಿಯೇ ನಮ್ಮಿ ವ್ಯಾಕುಲ…….
ಪಂಚಮುಖಿ ಗಾಯತ್ರಿ
ಶುಕ್ರವಾರದ ಸಿರಿವಂತೆ
ರಕ್ಷಿಸು ಈ ಮಕ್ಕಳನ್ನು
ನೀನಲ್ಲದೇ ನಮಗ್ಯಾರು ದಿಕ್ಕು ಇಲ್ಲಿ ಇನ್ನು
||ನನ್ನ ಮಗು ನಿನ್ನ
ಮಗು ಅಲ್ಲವೇನೆ
ತಾಯಿಯಾಗಿ ಬಂದು ಅಪ್ಪಿಕೋ
ಬನಶಂಕರಿ ಹೆಸರ ಉಳಿಸಿಕೊ||
ಅಮ್ಮಾ…ಅಮ್ಮಾ…ಅಮ್ಮಾ….ಅಮ್ಮಾ…ಅಮ್ಮಾ….ಅಮ್ಮಾ….ಅಮ್ಮಾ…
Nanna Magu Ninna song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Anoop, Latha Hamsalekha, Music Composed by Hamsalekha, film is Directed by Om Saiprakash and film is released on 2008