-
ಅಮ್ಮಾ.. ಅಮ್ಮಾ …
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರಾ ಹೊಟ್ಟೆ ತುಂಬಿ ಹರಸುತ್ತಾಳೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರಾ ಹೊಟ್ಟೆ ತುಂಬಿ ಹರಸುತ್ತಾಳೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಓಂಕಾರ ಬೀಜಾಕ್ಷರಿ ವರನಾಡುಪುರ ಈಶ್ವರೀ
ಸೌಭಾಗ್ಯದ ಬಾಗ್ಯೇಶ್ವರಿ ಸೌಂದರ್ಯ ರತ್ನಾಕರಿ
ಸೌಭಾಗ್ಯದ ಬಾಗ್ಯೇಶ್ವರಿ ಸೌಂದರ್ಯ ರತ್ನಾಕರಿ
ವಿಧ್ಯಾಅನ್ನದಾತೇಶ್ವರಿ ಮಾತ ಅನ್ನಪೊರ್ಣೇಶ್ವರಿ
ವಿಧ್ಯಾನಂದಕರಿ…ವಿಧ್ಯಾನಂದಕರಿ
ಭವತೀ ಭವತೀ ಭವತೀ ಭಿಕ್ಷಾನ್ದೇಹೀ
ಪಾಲಾಕ್ಷ ಪರಶಿವನೇ ಹಸಿದು ಬಂದನು
ಭವತೀ ಭಿಕ್ಷಾನ್ ದೇಹಿ ಎಂದನು
ಈ ಅನ್ನಪೊರ್ಣೇ ಕೈ ತುತ್ತು ತಿನ್ನುತ್ತ
ಪ್ರಳಯವಿಲಯ ವಿಷಯ ಹಸಿವ ಮರೆತನು
ಭಕ್ತರಿಗೆಂದು ಇಲ್ಲಿ ಉಪವಾಸ ವ್ರತವೇ ಇಲ್ಲ
ಭಕ್ತರು ತಿನ್ನದೆ ಇಲ್ಲಿ ತಾಯಿಯು ತಿನ್ನುವುದಿಲ್ಲ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರ ಹೊಟ್ಟೆ ತುಂಬಿ ಹರಸುತ್ತಾಳೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಶ್ರೀ ಶಂಕರಚಾರ್ಯ ಅಮ್ಮಾ ಎನ್ನಲೂ
ಕಾಮದೇನು ಕಲ್ಪವೃಕ್ಷ ತಾನಾದಳು
ವೇದಾದಿ ವಿಧ್ಯೆಗಳ ಅಮೃತಾನ್ನದ
ಅಕ್ಷಯದ ಪಾಂಡವಗೆ ಕೈಗಿಟ್ಟಳು
ಅನ್ನಬ್ರಮ್ಮ ನೀನೆ ವಾನವ ಮಮತ ವಾಯಿ
ಆದಿ ಶಕ್ತಿಯ ಆತ್ಮ ಈ ಅನ್ನಪೊರ್ಣೆ ತಾಯಿ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರ ಹೊಟ್ಟೆ ತುಂಬಿ ಹರಸುತ್ತಾಳೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರ ಹೊಟ್ಟೆ ತುಂಬಿ ಹರಸುತ್ತಾಳೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ ಏಏಏಏಏ
-
ಅಮ್ಮಾ.. ಅಮ್ಮಾ …
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರಾ ಹೊಟ್ಟೆ ತುಂಬಿ ಹರಸುತ್ತಾಳೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರಾ ಹೊಟ್ಟೆ ತುಂಬಿ ಹರಸುತ್ತಾಳೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಓಂಕಾರ ಬೀಜಾಕ್ಷರಿ ವರನಾಡುಪುರ ಈಶ್ವರೀ
ಸೌಭಾಗ್ಯದ ಬಾಗ್ಯೇಶ್ವರಿ ಸೌಂದರ್ಯ ರತ್ನಾಕರಿ
ಸೌಭಾಗ್ಯದ ಬಾಗ್ಯೇಶ್ವರಿ ಸೌಂದರ್ಯ ರತ್ನಾಕರಿ
ವಿಧ್ಯಾಅನ್ನದಾತೇಶ್ವರಿ ಮಾತ ಅನ್ನಪೊರ್ಣೇಶ್ವರಿ
ವಿಧ್ಯಾನಂದಕರಿ…ವಿಧ್ಯಾನಂದಕರಿ
ಭವತೀ ಭವತೀ ಭವತೀ ಭಿಕ್ಷಾನ್ದೇಹೀ
ಪಾಲಾಕ್ಷ ಪರಶಿವನೇ ಹಸಿದು ಬಂದನು
ಭವತೀ ಭಿಕ್ಷಾನ್ ದೇಹಿ ಎಂದನು
ಈ ಅನ್ನಪೊರ್ಣೇ ಕೈ ತುತ್ತು ತಿನ್ನುತ್ತ
ಪ್ರಳಯವಿಲಯ ವಿಷಯ ಹಸಿವ ಮರೆತನು
ಭಕ್ತರಿಗೆಂದು ಇಲ್ಲಿ ಉಪವಾಸ ವ್ರತವೇ ಇಲ್ಲ
ಭಕ್ತರು ತಿನ್ನದೆ ಇಲ್ಲಿ ತಾಯಿಯು ತಿನ್ನುವುದಿಲ್ಲ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರ ಹೊಟ್ಟೆ ತುಂಬಿ ಹರಸುತ್ತಾಳೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಶ್ರೀ ಶಂಕರಚಾರ್ಯ ಅಮ್ಮಾ ಎನ್ನಲೂ
ಕಾಮದೇನು ಕಲ್ಪವೃಕ್ಷ ತಾನಾದಳು
ವೇದಾದಿ ವಿಧ್ಯೆಗಳ ಅಮೃತಾನ್ನದ
ಅಕ್ಷಯದ ಪಾಂಡವಗೆ ಕೈಗಿಟ್ಟಳು
ಅನ್ನಬ್ರಮ್ಮ ನೀನೆ ವಾನವ ಮಮತ ವಾಯಿ
ಆದಿ ಶಕ್ತಿಯ ಆತ್ಮ ಈ ಅನ್ನಪೊರ್ಣೆ ತಾಯಿ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರ ಹೊಟ್ಟೆ ತುಂಬಿ ಹರಸುತ್ತಾಳೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ
ಹಸಿವು ಎಂದೊರ ಹೊಟ್ಟೆ ತುಂಬಿ ಹರಸುತ್ತಾಳೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಹೊರನಾಡಿನ ಈ ಅನ್ನಪೊರ್ಣೆ
ಕರುನಾಡಿನ ಜನ ಪಂಚಪ್ರಾಣೆ
ಅಮ್ಮ ಅಮ್ಮ ಎಂದರೆ ಅನ್ನ ನೀಡುತ್ತಾಳೆ ಏಏಏಏಏ
Amma Endare Anna Needuthale song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Om Saiprakash and film is released on 2008