LYRIC

Song Details Page after Lyrice

ಜಾಬಾಲಿ ಋಷಿ ಹೃದಯ ನಿವಾಸಿನಿ
ನಂದಿನಿ ನದಿಯ ಶಾಪ ವಿಮೋಚಿನಿ
ಅವತಾರಿಕೆಗಳ ರುವಾರಿ
ಕಟೀಲು ದುರ್ಗಾಪರಮೇಶ್ವರಿ
                                
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 
ಸೂರ್ಯ ಚಂದ್ರರನ್ನೇ ನೇತ್ರ ಮಾಡಿಕೊಂಡಿರೊ
ಪರಶಿವನಿಗೆ ಮೂರನೇ ಕಣ್ಣಿನಂತಿರೊ
 
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 
ಹೇ….ಯಾರೊ ನನ್ನ ಹೆಸ್ರಿಟ್ಟು ಕರ್ದೋರು
ಯಾರೊ ನನ್ನ ಮೈಮೇಲೆ ಕುಂತು ಮಾತಾಡೋರು
ಎಷ್ಟು ಧೈರ್ಯನೋ ನನ್ನ ಕರೆಯೋಕೆ
ಗತಿ ಇಲ್ಲಂದ್ರೆ ಕರುಣೆಯ ಕಡಲ್‌ ಅಲ್ವೇನ್ರೋ
 
ಧರೆಗೆ  ಛಾಮ ಬಡಿದಾಗ
ಕಾಮಧೇನು ಮಗಳ ಕರ್ಸು ಎಂದು
ಜಾಬಾಲಿಗೆ ಹೇಳಿದೋನು ನಾನಲ್ಲವೇ
ನೀನೆ ಅಲ್ಲವೇ
 
ಆ ಋಷಿಯ ಮಾತಿಗ್‌ ಎದುರಾಡಿದ
ನಂದಿನಿಯು ನದಿಯಾಗಲು ಶಾಪವಿಡಲು
ಕೆಣಕಿದವಳು ನಾನೆ ಅಲ್ಲವೇ
ನೀನೆ ಅಲ್ಲವೇ
 
ದಕ್ಷಿಣ ಕನ್ನಡದ ಮನೆಮನೆಯೊಳಗು…..
ದಕ್ಷಿಣ ಕನ್ನಡದ ಮನೆಮನೆಯೊಳಗು
ಕುಂಕುಮ ಪಡಿಯೋಳು ನಾನಲ್ಲವೇ
ಕುಂಕುಮ ಪಡಿಯೋಳು ನಾನಲ್ಲವೇ
 
ಹೇ…ದೇವದಾನವ ಮಾನವರಿಂದ
ಯಕ್ಷ ಕಿಂಪುರುಷ ಕಿನ್ನರರಿಂದ
ದ್ವಿಪಾದ ಚತುಷ್ಪಾದ ಪ್ರಾಣಿಗಳಿಂದ
ಸಾವಿರದ ಅಸುರರ ಕೊಂದ
ಯುಕುತಿ ನಂದಲ್ವೇನ್ರೋ..
 
ತಾನೆ ಅಮರನೆಂದುಕೊಂಡ
ಅರುಣಾಸುರನೆ ಬಂದು
ನಾಡು ಇದ್ದ ಬಂಡೆಯನ್ನೇ ಸೀಳಲಿಲ್ಲವೇ
ಸೀಳಲಿಲ್ಲವೇ
 
ನಾನು ಆಗ ಭ್ರಮರವಾಗಿ
ಶಬ್ಧದ ಸೈನ್ಯವಾಗಿ
ಆಯುಧಗಳಿಲ್ಲದೆ ಅವನನ್ನ ಕೊಲ್ಲಲ್ಲಿಲ್ಲವೆ
ಕೊಲ್ಲಲ್ಲಿಲ್ಲವೆ
 
ಭಕ್ತರ ಕಷ್ಟ ಗಂಗೆ ನಡುವಿನಲ್ಲಿರೋ..ಓಓ…
ಭಕ್ತರ ಕಷ್ಟ ಗಂಗೆ ನಡುವಿನಲ್ಲಿರೋ
ಕಟೀಲುದುರ್ಗೆ ಕರೆ ಬರದೆ ಇರುವಳೆ
ಕಟೀಲುದುರ್ಗೆ ಕರೆ ಬರದೆ ಇರುವಳೆ
 
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 
ಸೂರ್ಯ ಚಂದ್ರರನ್ನೇ ನೇತ್ರ ಮಾಡಿಕೊಂಡಿರೊ
ಪರಶಿವನಿಗೆ ಮೂರನೇ ಕಣ್ಣಿನಂತಿರೊ
 
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 

ಜಾಬಾಲಿ ಋಷಿ ಹೃದಯ ನಿವಾಸಿನಿ
ನಂದಿನಿ ನದಿಯ ಶಾಪ ವಿಮೋಚಿನಿ
ಅವತಾರಿಕೆಗಳ ರುವಾರಿ
ಕಟೀಲು ದುರ್ಗಾಪರಮೇಶ್ವರಿ
                                
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 
ಸೂರ್ಯ ಚಂದ್ರರನ್ನೇ ನೇತ್ರ ಮಾಡಿಕೊಂಡಿರೊ
ಪರಶಿವನಿಗೆ ಮೂರನೇ ಕಣ್ಣಿನಂತಿರೊ
 
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 
ಹೇ….ಯಾರೊ ನನ್ನ ಹೆಸ್ರಿಟ್ಟು ಕರ್ದೋರು
ಯಾರೊ ನನ್ನ ಮೈಮೇಲೆ ಕುಂತು ಮಾತಾಡೋರು
ಎಷ್ಟು ಧೈರ್ಯನೋ ನನ್ನ ಕರೆಯೋಕೆ
ಗತಿ ಇಲ್ಲಂದ್ರೆ ಕರುಣೆಯ ಕಡಲ್‌ ಅಲ್ವೇನ್ರೋ
 
ಧರೆಗೆ  ಛಾಮ ಬಡಿದಾಗ
ಕಾಮಧೇನು ಮಗಳ ಕರ್ಸು ಎಂದು
ಜಾಬಾಲಿಗೆ ಹೇಳಿದೋನು ನಾನಲ್ಲವೇ
ನೀನೆ ಅಲ್ಲವೇ
 
ಆ ಋಷಿಯ ಮಾತಿಗ್‌ ಎದುರಾಡಿದ
ನಂದಿನಿಯು ನದಿಯಾಗಲು ಶಾಪವಿಡಲು
ಕೆಣಕಿದವಳು ನಾನೆ ಅಲ್ಲವೇ
ನೀನೆ ಅಲ್ಲವೇ
 
ದಕ್ಷಿಣ ಕನ್ನಡದ ಮನೆಮನೆಯೊಳಗು…..
ದಕ್ಷಿಣ ಕನ್ನಡದ ಮನೆಮನೆಯೊಳಗು
ಕುಂಕುಮ ಪಡಿಯೋಳು ನಾನಲ್ಲವೇ
ಕುಂಕುಮ ಪಡಿಯೋಳು ನಾನಲ್ಲವೇ
 
ಹೇ…ದೇವದಾನವ ಮಾನವರಿಂದ
ಯಕ್ಷ ಕಿಂಪುರುಷ ಕಿನ್ನರರಿಂದ
ದ್ವಿಪಾದ ಚತುಷ್ಪಾದ ಪ್ರಾಣಿಗಳಿಂದ
ಸಾವಿರದ ಅಸುರರ ಕೊಂದ
ಯುಕುತಿ ನಂದಲ್ವೇನ್ರೋ..
 
ತಾನೆ ಅಮರನೆಂದುಕೊಂಡ
ಅರುಣಾಸುರನೆ ಬಂದು
ನಾಡು ಇದ್ದ ಬಂಡೆಯನ್ನೇ ಸೀಳಲಿಲ್ಲವೇ
ಸೀಳಲಿಲ್ಲವೇ
 
ನಾನು ಆಗ ಭ್ರಮರವಾಗಿ
ಶಬ್ಧದ ಸೈನ್ಯವಾಗಿ
ಆಯುಧಗಳಿಲ್ಲದೆ ಅವನನ್ನ ಕೊಲ್ಲಲ್ಲಿಲ್ಲವೆ
ಕೊಲ್ಲಲ್ಲಿಲ್ಲವೆ
 
ಭಕ್ತರ ಕಷ್ಟ ಗಂಗೆ ನಡುವಿನಲ್ಲಿರೋ..ಓಓ…
ಭಕ್ತರ ಕಷ್ಟ ಗಂಗೆ ನಡುವಿನಲ್ಲಿರೋ
ಕಟೀಲುದುರ್ಗೆ ಕರೆ ಬರದೆ ಇರುವಳೆ
ಕಟೀಲುದುರ್ಗೆ ಕರೆ ಬರದೆ ಇರುವಳೆ
 
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 
ಸೂರ್ಯ ಚಂದ್ರರನ್ನೇ ನೇತ್ರ ಮಾಡಿಕೊಂಡಿರೊ
ಪರಶಿವನಿಗೆ ಮೂರನೇ ಕಣ್ಣಿನಂತಿರೊ
 
ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ ಭ್ರಮರಾಂಬಿಕೆ
ಮೈಯ್ಯ ಮೇಲೆ ಬಂದು ಆಡು ನೀನು
ವಾಕ್‌ಗಳ ಆಡಿತೋರು ನೀ
 

Jabali Rushi Hrudaya song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Chethan Sosca, Shamitha Malnad, Nanditha, Music Composed by Hamsalekha, film is Directed by Om Saiprakash and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ