ಉಧೋ ಏಳುಕೊಳ್ಳದ ಎಲ್ಲವ್ವ
ನಿನ್ನ ಹಾಲಿಗ್ ಉಧೋ ಉಧೋ
ಉಧೋ ಜೋಗುಳ ಬಾವಿ ಸತ್ಯವ್ವ
ನಿನ್ನ ಹಾಲಿಗ್ ಉಧೋ ಉಧೋ
ಬಾಗಿಲ್ ಬರಮಪ್ಪ
ನಿನ್ನ ಹಾಲಿಗ್ ಉಧೋ ಉಧೋ
ಗೆಜ್ಜೆ ಕಾಲ್ ಹೆಜ್ಜಿ ತಾಯಿ
ನಿನ್ನ ಹಾಲಿಗ್ ಉಧೋ ಉಧೋ
ಆ..
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ತಪ್ಪನು ತಿದ್ದೊ ತಾಯಿ ತಾಯಿ
ಮಕ್ಕಳ ಮುದ್ದಿಸೊ ಮಾಯಿ ಮಾಯಿ
ಜಾಣೆ ಏಳುಕೊಳ್ಳವನಾಳೊ ಜಗಜಾಣೆ
ಉಧೋ ಉಧೋ ಉಧೋ ಉಧೋ ಉಧೋ ಉಧೋ ಉಧೋ ಉಧೋ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ಹೊಯ್ ಹೊಯ್
ಮರಳಿಂದ ಮಡಿಕೆಯ ಮಾಡಿ
ಮಲಪ್ರಭೆ ನೀರುತುಂಬಿ
ಹಾವಿನಿಂದ ಸಿಂಬೆ ಮಾಡಿ
ತಲೆಯಮೇಲೆ ಹೊತ್ತು ತಂದ
ಈ… ಪತಿವ್ರತೆಯು ಉಧೋ ಎಂದ ಈ ಪತಿವ್ರತೆಯು
ಗಂಡನ ಆಜ್ಞೆಗಾಗಿ
ಮಗನ ಕೊಡಲಿಗೆ ತಲೆ ಕೊಟ್ಟು
ಬೂದಿಯಾದ ಮಕ್ಕಳನ್ನು ಮತ್ತೆ ಪಡೆದುಕೊಂಡಳವ್ವ
ಎಲ್ಲಿ ಕಾಣೆ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ಎಲ್ಲವ್ವ ಆಆಆಆ….
ಎಲ್ಲವ್ವ ಓಓಓಓ…..
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಕ್ಷತ್ರಿಯರ ಕುಲವನ್ನೆಲ್ಲಾ
ಇಪ್ಪತ್ತೊಂದು ಬಾರಿ ಮೆಟ್ಟಿ
ಕಾರ್ತವೀರ್ಯನನ್ನು ವಧಿಸಿ
ಸಂಜೀವಿನಿ ಮಣಿಯನ್ನು ತರೆಸಿ ಓಓಓ
ತನ್ನ ಪತಿಯನ್ನು ಪಡೆದು
ಉಧೋ ಎಂದ ನಮ್ಮ ರೇಣುಕಾಂಬೆ
ಸವದತ್ತಿ ಕ್ಷೇತ್ರದಲ್ಲಿ
ಬಂದವರಿಗೆ ವರಗಳ ಚೆಲ್ಲಿ
ಕಲಿಯುಗವನ್ನೇ ಕಾಯುತಿರುವ ಕಾಮಧೇನು ತಾಯಿ ತಾಯಿ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ತಪ್ಪನು ತಿದ್ದೊ ತಾಯಿ ತಾಯಿ
ಮಕ್ಕಳ ಮುದ್ದಿಸೊ ಮಾಯಿ ಮಾಯಿ
ಜಾಣೆ ಏಳುಕೊಳ್ಳವನಾಳೊ ಜಗಜಾಣೆ
ಉಧೋ ಉಧೋ ಉಧೋ ಉಧೋ ಉಧೋ ಉಧೋ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಉಧೋ ಏಳುಕೊಳ್ಳದ ಎಲ್ಲವ್ವ
ನಿನ್ನ ಹಾಲಿಗ್ ಉಧೋ ಉಧೋ
ಉಧೋ ಜೋಗುಳ ಬಾವಿ ಸತ್ಯವ್ವ
ನಿನ್ನ ಹಾಲಿಗ್ ಉಧೋ ಉಧೋ
ಬಾಗಿಲ್ ಬರಮಪ್ಪ
ನಿನ್ನ ಹಾಲಿಗ್ ಉಧೋ ಉಧೋ
ಗೆಜ್ಜೆ ಕಾಲ್ ಹೆಜ್ಜಿ ತಾಯಿ
ನಿನ್ನ ಹಾಲಿಗ್ ಉಧೋ ಉಧೋ
ಆ..
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ತಪ್ಪನು ತಿದ್ದೊ ತಾಯಿ ತಾಯಿ
ಮಕ್ಕಳ ಮುದ್ದಿಸೊ ಮಾಯಿ ಮಾಯಿ
ಜಾಣೆ ಏಳುಕೊಳ್ಳವನಾಳೊ ಜಗಜಾಣೆ
ಉಧೋ ಉಧೋ ಉಧೋ ಉಧೋ ಉಧೋ ಉಧೋ ಉಧೋ ಉಧೋ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ಹೊಯ್ ಹೊಯ್
ಮರಳಿಂದ ಮಡಿಕೆಯ ಮಾಡಿ
ಮಲಪ್ರಭೆ ನೀರುತುಂಬಿ
ಹಾವಿನಿಂದ ಸಿಂಬೆ ಮಾಡಿ
ತಲೆಯಮೇಲೆ ಹೊತ್ತು ತಂದ
ಈ… ಪತಿವ್ರತೆಯು ಉಧೋ ಎಂದ ಈ ಪತಿವ್ರತೆಯು
ಗಂಡನ ಆಜ್ಞೆಗಾಗಿ
ಮಗನ ಕೊಡಲಿಗೆ ತಲೆ ಕೊಟ್ಟು
ಬೂದಿಯಾದ ಮಕ್ಕಳನ್ನು ಮತ್ತೆ ಪಡೆದುಕೊಂಡಳವ್ವ
ಎಲ್ಲಿ ಕಾಣೆ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ಎಲ್ಲವ್ವ ಆಆಆಆ….
ಎಲ್ಲವ್ವ ಓಓಓಓ…..
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಕ್ಷತ್ರಿಯರ ಕುಲವನ್ನೆಲ್ಲಾ
ಇಪ್ಪತ್ತೊಂದು ಬಾರಿ ಮೆಟ್ಟಿ
ಕಾರ್ತವೀರ್ಯನನ್ನು ವಧಿಸಿ
ಸಂಜೀವಿನಿ ಮಣಿಯನ್ನು ತರೆಸಿ ಓಓಓ
ತನ್ನ ಪತಿಯನ್ನು ಪಡೆದು
ಉಧೋ ಎಂದ ನಮ್ಮ ರೇಣುಕಾಂಬೆ
ಸವದತ್ತಿ ಕ್ಷೇತ್ರದಲ್ಲಿ
ಬಂದವರಿಗೆ ವರಗಳ ಚೆಲ್ಲಿ
ಕಲಿಯುಗವನ್ನೇ ಕಾಯುತಿರುವ ಕಾಮಧೇನು ತಾಯಿ ತಾಯಿ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ತಪ್ಪನು ತಿದ್ದೊ ತಾಯಿ ತಾಯಿ
ಮಕ್ಕಳ ಮುದ್ದಿಸೊ ಮಾಯಿ ಮಾಯಿ
ಜಾಣೆ ಏಳುಕೊಳ್ಳವನಾಳೊ ಜಗಜಾಣೆ
ಉಧೋ ಉಧೋ ಉಧೋ ಉಧೋ ಉಧೋ ಉಧೋ
||ಎಲ್ಲಿ ಕಾಣೆ
ಎಲ್ಲಿ ಕಾಣೆ
ಎಲ್ಲವ್ವನಂತವಳ
ಎಲ್ಲಿ ಕಾಣೆ
ಎಲ್ಲಿ ಕಾಣೆ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ||
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
ಘಲ ಘಲ ಘಲ್ ಘಲ್ ಉಧೋ
Elli Kaane song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Fayaz Khan, Music Composed by Hamsalekha, film is Directed by Om Saiprakash and film is released on 2008