LYRIC

Song Details Page after Lyrice

 
ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
 
ಮಹಾ ಗರ್ವಿತಮತಿ
ದಕ್ಷಪ್ರಜಾಪತಿ
ಉದರದಿ ಜನಿಸಿದ
ಹಿಮವದು ವೆನಿಸಿದ
ಸ್ಮಶಾನ ವಾಸಿಯ
ವಿಭೂತಿ ವೇಷಿಯ
ಪ್ರೀತಿಸ ಬಯಸಿದ
ಮನಸಾವರಿಸಿದ
ಅಮ್ಮಾ ಗೌರಿ
ತಾಯಿ ಕಾಳಿ
ಉಮೆಯ ಶಿಲೆಯ
ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ
 
||ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
ಮಹಾ ಗರ್ವಿತಮತಿ ದಕ್ಷಪ್ರಜಾಪತಿ
ಉದರದಿ ಜನಿಸಿದ ಹಿಮವದು ವೆನಿಸಿದ
ಸ್ಮಶಾನ ವಾಸಿಯ ವಿಭೂತಿ ವೇಷಿಯ
ಪ್ರೀತಿಸ ಬಯಸಿದ ಮನಸಾವರಿಸಿದ
ಅಮ್ಮಾ ಗೌರಿ ತಾಯಿ ಕಾಳಿ
ಉಮೆಯ ಶಿಲೆಯ ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ||
 
ತವರಿನ ಮೇಲಿನ ಆಸೆಯ ಮರೆಯದೆ 
ತಂದೆ ದಕ್ಷನ ಮಹಾ ಯಜ್ಞಕೆ
ಗಂಡನ ಬುದ್ದಿಯ ಮಾತನು ಕೇಳದೆ
ಕರೆಯದಿದ್ದರು ಹೋದ ಸಭೆಯಲಿ
ಶಿವನ ಹೆಸರಿಗೆ ಅವಮಾನವಾಗಲು
ಬೆರಳಿನಿಂದ ಯೋಗಾಗ್ನಿ ಹೊತ್ತಿಸಿ
 
ಬೆಂದಳು ಅಂದು ಈಶ್ವರೀ
ಶಿವನು ಹೊತ್ತ ಗಿರಿ ಸಿರಿ…
ಚಕ್ರಿ ಕಡಿದ ಶಂಕರೀ
 
ಗಮಗರಿಸನಿದಮ ನಿಸರಿನಿದಮಗರಿಸ
ಅಷ್ಟಾದಶ ಶ್ರೀ ಶಕ್ತಿಯ ಪೀಠದ
 
ಗಮಗರಿಸನಿದಮ ನಿಸರಿನಿದಮಗರಿಸ
ಭವಭಯಹರಿಸೋ ಆಧ್ಯಾತ್ಮಾಂಗದ ಗೋಕರ್ಣ
ಗೋಕರ್ಣ
 
||ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
ಮಹಾ ಗರ್ವಿತಮತಿ ದಕ್ಷಪ್ರಜಾಪತಿ
ಉದರದಿ ಜನಿಸಿದ ಹಿಮವದು ವೆನಿಸಿದ
ಸ್ಮಶಾನ ವಾಸಿಯ ವಿಭೂತಿ ವೇಷಿಯ
ಪ್ರೀತಿಸ ಬಯಸಿದ ಮನಸಾವರಿಸಿದ
ಅಮ್ಮಾ ಗೌರಿ ತಾಯಿ ಕಾಳಿ
ಉಮೆಯ ಶಿಲೆಯ ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ||
 
ಸತ್ಯ ಪ್ರಮೋದಿನಿ ನಿತ್ಯ ಪ್ರಕಾಶಿನಿ
ಸಂಜೀವಿನಿ ಪಾಪನಾಶಿನಿ
ನಿರ್ಮಲ ನಂದಿನಿ ಕುಂಕುಮರಾಗಿಣಿ
ಶಿವರಂಜಿನಿ ಶಿಷ್ಟರಕ್ಷಿಣಿ
ನಟರಾಜಪ್ರಿಯ ನಟನಧಾರಿಣಿ
ಧರ್ಮದರ್ಶಿನಿ ಅಮೃತವರ್ಷಿಣಿ
 
ಪಾವಿತ್ರಪರಮೇಶ್ವರಿ
ಗೋಕರ್ಣಕ್ಷೇತ್ರೇಶ್ವರಿ
ಶ್ರೀ ಭದ್ರಕಾಳೇಶ್ವರಿ…
 
ಗಮಗರಿಸನಿದಮ ನಿಸರಿನಿದಮಗರಿಸ
ಅಷ್ಟಾದಶ ಶ್ರೀ ಶಕ್ತಿಯ ಪೀಠದ
 
ಗಮಗರಿಸನಿದಮ ನಿಸರಿನಿದಮಗರಿಸ
ಭವಭಯಹರಿಸೋ ಆಧ್ಯಾತ್ಮಾಂಗದ ಗೋಕರ್ಣ
ಗೋಕರ್ಣ
 
||ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
ಮಹಾ ಗರ್ವಿತಮತಿ ದಕ್ಷಪ್ರಜಾಪತಿ
ಉದರದಿ ಜನಿಸಿದ ಹಿಮವದು ವೆನಿಸಿದ
ಸ್ಮಶಾನ ವಾಸಿಯ ವಿಭೂತಿ ವೇಷಿಯ
ಪ್ರೀತಿಸ ಬಯಸಿದ ಮನಸಾವರಿಸಿದ
ಅಮ್ಮಾ ಗೌರಿ ತಾಯಿ ಕಾಳಿ
ಉಮೆಯ ಶಿಲೆಯ ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ||
 
 
 
 
 
 

 
ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
 
ಮಹಾ ಗರ್ವಿತಮತಿ
ದಕ್ಷಪ್ರಜಾಪತಿ
ಉದರದಿ ಜನಿಸಿದ
ಹಿಮವದು ವೆನಿಸಿದ
ಸ್ಮಶಾನ ವಾಸಿಯ
ವಿಭೂತಿ ವೇಷಿಯ
ಪ್ರೀತಿಸ ಬಯಸಿದ
ಮನಸಾವರಿಸಿದ
ಅಮ್ಮಾ ಗೌರಿ
ತಾಯಿ ಕಾಳಿ
ಉಮೆಯ ಶಿಲೆಯ
ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ
 
||ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
ಮಹಾ ಗರ್ವಿತಮತಿ ದಕ್ಷಪ್ರಜಾಪತಿ
ಉದರದಿ ಜನಿಸಿದ ಹಿಮವದು ವೆನಿಸಿದ
ಸ್ಮಶಾನ ವಾಸಿಯ ವಿಭೂತಿ ವೇಷಿಯ
ಪ್ರೀತಿಸ ಬಯಸಿದ ಮನಸಾವರಿಸಿದ
ಅಮ್ಮಾ ಗೌರಿ ತಾಯಿ ಕಾಳಿ
ಉಮೆಯ ಶಿಲೆಯ ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ||
 
ತವರಿನ ಮೇಲಿನ ಆಸೆಯ ಮರೆಯದೆ 
ತಂದೆ ದಕ್ಷನ ಮಹಾ ಯಜ್ಞಕೆ
ಗಂಡನ ಬುದ್ದಿಯ ಮಾತನು ಕೇಳದೆ
ಕರೆಯದಿದ್ದರು ಹೋದ ಸಭೆಯಲಿ
ಶಿವನ ಹೆಸರಿಗೆ ಅವಮಾನವಾಗಲು
ಬೆರಳಿನಿಂದ ಯೋಗಾಗ್ನಿ ಹೊತ್ತಿಸಿ
 
ಬೆಂದಳು ಅಂದು ಈಶ್ವರೀ
ಶಿವನು ಹೊತ್ತ ಗಿರಿ ಸಿರಿ…
ಚಕ್ರಿ ಕಡಿದ ಶಂಕರೀ
 
ಗಮಗರಿಸನಿದಮ ನಿಸರಿನಿದಮಗರಿಸ
ಅಷ್ಟಾದಶ ಶ್ರೀ ಶಕ್ತಿಯ ಪೀಠದ
 
ಗಮಗರಿಸನಿದಮ ನಿಸರಿನಿದಮಗರಿಸ
ಭವಭಯಹರಿಸೋ ಆಧ್ಯಾತ್ಮಾಂಗದ ಗೋಕರ್ಣ
ಗೋಕರ್ಣ
 
||ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
ಮಹಾ ಗರ್ವಿತಮತಿ ದಕ್ಷಪ್ರಜಾಪತಿ
ಉದರದಿ ಜನಿಸಿದ ಹಿಮವದು ವೆನಿಸಿದ
ಸ್ಮಶಾನ ವಾಸಿಯ ವಿಭೂತಿ ವೇಷಿಯ
ಪ್ರೀತಿಸ ಬಯಸಿದ ಮನಸಾವರಿಸಿದ
ಅಮ್ಮಾ ಗೌರಿ ತಾಯಿ ಕಾಳಿ
ಉಮೆಯ ಶಿಲೆಯ ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ||
 
ಸತ್ಯ ಪ್ರಮೋದಿನಿ ನಿತ್ಯ ಪ್ರಕಾಶಿನಿ
ಸಂಜೀವಿನಿ ಪಾಪನಾಶಿನಿ
ನಿರ್ಮಲ ನಂದಿನಿ ಕುಂಕುಮರಾಗಿಣಿ
ಶಿವರಂಜಿನಿ ಶಿಷ್ಟರಕ್ಷಿಣಿ
ನಟರಾಜಪ್ರಿಯ ನಟನಧಾರಿಣಿ
ಧರ್ಮದರ್ಶಿನಿ ಅಮೃತವರ್ಷಿಣಿ
 
ಪಾವಿತ್ರಪರಮೇಶ್ವರಿ
ಗೋಕರ್ಣಕ್ಷೇತ್ರೇಶ್ವರಿ
ಶ್ರೀ ಭದ್ರಕಾಳೇಶ್ವರಿ…
 
ಗಮಗರಿಸನಿದಮ ನಿಸರಿನಿದಮಗರಿಸ
ಅಷ್ಟಾದಶ ಶ್ರೀ ಶಕ್ತಿಯ ಪೀಠದ
 
ಗಮಗರಿಸನಿದಮ ನಿಸರಿನಿದಮಗರಿಸ
ಭವಭಯಹರಿಸೋ ಆಧ್ಯಾತ್ಮಾಂಗದ ಗೋಕರ್ಣ
ಗೋಕರ್ಣ
 
||ಅಲೆಗಳ ಶಿಲೆಗಳ ಕಲೆಗಳ ನೆಲೆಯೆ
ಗುಡಿಗೋಪುರಗಳ ಶಕುತಿಯ ಸಿರಿಯೆ
ಲಕುಮಿಯ ಬೀಗುತಿ ಬಯಸಿದ ಮನೆಯೆ
ಮಂಗಳ ಮೂರುತಿ ನೆಲೆಸಿದ ನೆಲವೆ
ಮಹಾ ಗರ್ವಿತಮತಿ ದಕ್ಷಪ್ರಜಾಪತಿ
ಉದರದಿ ಜನಿಸಿದ ಹಿಮವದು ವೆನಿಸಿದ
ಸ್ಮಶಾನ ವಾಸಿಯ ವಿಭೂತಿ ವೇಷಿಯ
ಪ್ರೀತಿಸ ಬಯಸಿದ ಮನಸಾವರಿಸಿದ
ಅಮ್ಮಾ ಗೌರಿ ತಾಯಿ ಕಾಳಿ
ಉಮೆಯ ಶಿಲೆಯ ಸ್ತ್ರೀ ಕುಲ ಸತಿಯ
ಪಾದ ಪದ್ಮದಧೂಳಿಲಿ ನಲಿವ ಗೋಕರ್ಣ||
 
 
 
 
 
 

Alegala Shilegala song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Chethan Sosca, Shamitha Malnad, Music Composed by Hamsalekha, film is Directed by Om Saiprakash and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ