-
ಏರನ್ನೇರಿ ಹೊಳೆವ ತೇರನ್ನೇರಿ ಎಳೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ
ಲಲಲಲ ಲಲಲಲ ಲಲಲಲ ಲಲಲಲ
ಸುಧೆಯ ತಂಬೆಲರೂರು ಎದೆಯ ಹಂಬಲ ನೂರು
ನನ್ನವನಲಿ ನಲಿವಿನ ನಾಕವಿದೆ ತನನ
ತರುಣ ಮನ ಇದೊ ನಮನ
ಹಸಿಹಸಿರಲ್ಲೂ ಹೊಸ ಹೂನಲ್ಲು ಹೊಳೆಯುವ ಹೊಂಗಿರಣ
ಬಿಸಿಯುಸಿರಲ್ಲೂ ತನುಮನದಲ್ಲೂ ಸರಸದ ಸಂಚಲನ
ಬಯಲಿನಲಿ ಬೀಸಿ ಬರುವ ತಂಗಾಳಿಯ ಕವನ
ಒಲವಿನಲಿ ಮೀಟುತಿರುವ ಶೃಂಗಾರದ ಭುವನ
ನನಗರಿಯದ ಸುಮನವಿತಾಣ ಇದು ಮನಸ್ಸಿನ ತುಮುಲವಿದೇನ
ನೋವಿನಲ್ಲೂ ಕೂಗುತಿರುವ ಕೋಗಿಲೆಯ ಗಾನ
ಲಲಲಲ ಲಲಲಲ ಲಲಲಲ ಲಲಲಲ
||ಏರನ್ನೇರಿ ಹೊಳೆವ ತೇರನ್ನೇರಿ ಎಳೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ||
ಹೊಳೆಹರಿವಲ್ಲಿ ಜುಳುಝರಿಯಲ್ಲಿ ಕಲರವದ ಕರೆಯು
ಇನಿದನಿಯಲ್ಲಿ ಮನಬೆರೆವಲ್ಲಿ ಕನಸ್ಸಿನ ಸಿಂಚನವು
ಚೆಲುವಿನಲಿ ಸಾಗುತಿರುವ ಬೆಳ್ಳಕ್ಕಿಯ ಚಲನ
ಒಲವಿನಲಿ ಓಡುತಿರುವ ಹೊಮ್ಮನಸ್ಸಿನ ಪಯಣ
ಹದಮೀರಿದ ಹರೆಯದ ರಾಗ ಜಗವರೆಯದ ಮನಸ್ಸಿ ವೇಗ
ಕುಹೂ ದನಿಯಲಿ ಸಾಗುತಿರುವ ಕೋಗಿಲೆಯ ಯಾನ
ಲಲಲಲ ಲಲಲಲ ಲಲಲಲ ಲಲಲಲ
|| ಏರನ್ನೇರಿ ಹೊಳೆವ ತೇರನ್ನೇರಿ ಎಳೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ
ಸುಧೆಯ ತಂಬೆಲರೂರು ಎದೆಯ ಹಂಬಲ ನೂರು
ನನ್ನವನಲಿ ನಲಿವಿನ ನಾಕವಿದೆ ತನನ
ತರುಣ ಮನ ಇದೊ ನಮನ ||
-
ಏರನ್ನೇರಿ ಹೊಳೆವ ತೇರನ್ನೇರಿ ಎಳೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ
ಲಲಲಲ ಲಲಲಲ ಲಲಲಲ ಲಲಲಲ
ಸುಧೆಯ ತಂಬೆಲರೂರು ಎದೆಯ ಹಂಬಲ ನೂರು
ನನ್ನವನಲಿ ನಲಿವಿನ ನಾಕವಿದೆ ತನನ
ತರುಣ ಮನ ಇದೊ ನಮನ
ಹಸಿಹಸಿರಲ್ಲೂ ಹೊಸ ಹೂನಲ್ಲು ಹೊಳೆಯುವ ಹೊಂಗಿರಣ
ಬಿಸಿಯುಸಿರಲ್ಲೂ ತನುಮನದಲ್ಲೂ ಸರಸದ ಸಂಚಲನ
ಬಯಲಿನಲಿ ಬೀಸಿ ಬರುವ ತಂಗಾಳಿಯ ಕವನ
ಒಲವಿನಲಿ ಮೀಟುತಿರುವ ಶೃಂಗಾರದ ಭುವನ
ನನಗರಿಯದ ಸುಮನವಿತಾಣ ಇದು ಮನಸ್ಸಿನ ತುಮುಲವಿದೇನ
ನೋವಿನಲ್ಲೂ ಕೂಗುತಿರುವ ಕೋಗಿಲೆಯ ಗಾನ
ಲಲಲಲ ಲಲಲಲ ಲಲಲಲ ಲಲಲಲ
||ಏರನ್ನೇರಿ ಹೊಳೆವ ತೇರನ್ನೇರಿ ಎಳೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ||
ಹೊಳೆಹರಿವಲ್ಲಿ ಜುಳುಝರಿಯಲ್ಲಿ ಕಲರವದ ಕರೆಯು
ಇನಿದನಿಯಲ್ಲಿ ಮನಬೆರೆವಲ್ಲಿ ಕನಸ್ಸಿನ ಸಿಂಚನವು
ಚೆಲುವಿನಲಿ ಸಾಗುತಿರುವ ಬೆಳ್ಳಕ್ಕಿಯ ಚಲನ
ಒಲವಿನಲಿ ಓಡುತಿರುವ ಹೊಮ್ಮನಸ್ಸಿನ ಪಯಣ
ಹದಮೀರಿದ ಹರೆಯದ ರಾಗ ಜಗವರೆಯದ ಮನಸ್ಸಿ ವೇಗ
ಕುಹೂ ದನಿಯಲಿ ಸಾಗುತಿರುವ ಕೋಗಿಲೆಯ ಯಾನ
ಲಲಲಲ ಲಲಲಲ ಲಲಲಲ ಲಲಲಲ
|| ಏರನ್ನೇರಿ ಹೊಳೆವ ತೇರನ್ನೇರಿ ಎಳೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ
ಮೇರೆ ಮೀರಿ ಸೆಳೆವ ಸೂರ್ಯ ಕಣ್ಣು ಹೊಡೆವ
ಸುಧೆಯ ತಂಬೆಲರೂರು ಎದೆಯ ಹಂಬಲ ನೂರು
ನನ್ನವನಲಿ ನಲಿವಿನ ನಾಕವಿದೆ ತನನ
ತರುಣ ಮನ ಇದೊ ನಮನ ||
Yeranneri Holeva song lyrics from Kannada Movie Nannedeya Hadu starring Anand, Ramya Barna, Chayashree, Lyrics penned by Sridhar Koteshwara Sung by Chithra, Music Composed by A T Raveesh, film is Directed by Guruvendra and film is released on 2009