Ninna Preethiyonde Lyrics

ನಿನ್ನ ಪ್ರೀತಿಯೊಂದೆ Lyrics

in Nannedeya Hadu

in ನನ್ನೆದೆಯ ಹಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಪ್ರೀತಿಯೊಂದೆ ನನಗೆ ಉಸಿರಿನಂತೆ ಎದೆಯ ಒಳಗೆ
ಹಗಲು ರಾತ್ರಿ ಎನದೆ ಹೀಗೆ ಕಾದೆ ನದಿಯ ತೀರದಾಗೆ
ಏನೊ ಒಂದು ಸುಖವುಂಟು ಕಣ್ಣುಗಳಲ್ಲೆ ಮಾತುಂಟು
ಪ್ರೀತಿ ಎನ್ನುವ ಈ ನಂಟು ಹೇಳದೆ ಕೇಳದೆ ಬಂತು
ನೀ ಸನ್ನೆ ಮಾಡಿ ನಡೆದಾಗ ಗರಿಬಿಚ್ಚಿದ ಆಸೆಯು ನೂರೆಂಟು
ನಿನ್ನ ಪ್ರೀತಿಯೊಂದೆ ನನಗೆ ಉಸಿರಿನಂತೆ ಎದೆಯ ಒಳಗೆ
ಹಗಲು ರಾತ್ರಿ ಎನದೆ ಹೀಗೆ ಕಾದೆ ನದಿಯ ತೀರದಾಗೆ
 
ಜಲಧಾರೆ ಜಲಧಾರೆ ಈ ಜೀವಕ್ಕೆ ನೀನೆ ಜಲಧಾರೆ
ಮನಸ್ಸಾರೆ ಮನಸ್ಸಾರೆ  ನಾ ಮೆಚ್ಚಿದೆ ನಿನ್ನನೆ ಓ ತಾರೆ
ತಾವರೆ ಅರಳುವ ಸೌಂದರ್ಯ ಅದ ಮುಟ್ಟಲು ಬಂತೆ ಈ ಧೈರ್ಯ
ನೀಡಿದೆ ಅವಕಾಶ ಒಡನೆಯೆ ಅದೃಶ್ಯ
ಹುಡುಕಿದೆ ನಾನು ನೀನೆಲ್ಲಿ ಬಂದೆ ನೀ ನನ್ನ ನೆರಳಲ್ಲಿ
ಚೈತನ್ಯ ತುಂಬಿದೆ ನನ್ನಲ್ಲಿ ನೀ ಬಿಡಿಸಿದೆ ನನ್ನಲಿ ರಂಗೋಲಿ
 
||ನಿನ್ನ ಪ್ರೀತಿಯೊಂದೆ ನನಗೆ ಉಸಿರಿನಂತೆ ಎದೆಯ ಒಳಗೆ
ಹಗಲು ರಾತ್ರಿ ಎನದೆ ಹೀಗೆ ಕಾದೆ ನದಿಯ ತೀರದಾಗೆ||
 
ಎಲ್ಲು ಎಲ್ಲೆಲ್ಲೂ ಕಾಣುವೆ ನೀ ಎಲ್ಲು
ನಿನ್ನ ನೆನಪಲ್ಲು ಸಾಗುವೆ ನಾನೆಲ್ಲು
ದುಂಬಿಯು ಬಯಸಿದೆ ಹೂವನ್ನೆ
ನಾನು ಬಯಸುವೆ ನಿನ್ನನ್ನೆ
ಮಂಜಲಿ ಓಡುತ ನೀ ಬರಲು ನನ್ನೆದೆ ವೀಣೆ ನುಡಿದಿರಲು
ಧರೆಯ ಹಸಿರಿನ ಹುಲ್ಲಲ್ಲು ಜಾರಿದೆ ಹಗಲು ಕನಸಿನಲ್ಲೂ
ನೀನೆ ಇರುವೆ ನನ್ನೊಳಗೆ ಎತ್ತುವೆ ನಿನ್ನೆಸರ ಹೀಗೆ
ನೋಡೆನ್ನ ನೋಡೆನ್ನ ಹೃದಯದಿ ಕಾವಲು ಹಾಕಿದೆ ನಾ
ಕೇಳೆನ್ನ ಕೇಳೆನ್ನ ನಿನಗೆ ಮೀಸಲು ನಾನಿನ್ನ
 
ಏಕೊ ಹೀಗೇಕೊ ನನ್ನ ಮನಸ್ಸೇಕೊ
ನಿನ್ನ ನೆನಪುಗಳು ಕಾಡಿದೆ ನನಗೇಕೊ
ನಿನ್ನನು ಬಿಟ್ಟು ನಾ ಇರೆನು
ನಿನ್ನನು ಬಿಟ್ಟು ನಾ ಕೊಡೆನು
ಕೇಳೊ ಕೇಳೊ ಓ ಗೆಳೆಯ ನಿನ್ನನು ಮೆಚ್ಚಿದೆ ಈ ಹೃದಯ
ನನ್ನಯ ಸಂಭ್ರಮ ನೀನಯ್ಯ  ಬಂದು ಹಿಡಿಯೊ ಈ ಕೈಯ್ಯ
ನನ್ನಯ ಉಸಿರು ನೀನಾಗಿ ನಿನ್ನಯ ಹೆಸರಿದೆ ನನಗಾಗಿ
ಕರೆಯುವೆನು ಕರೆಯುವೆನು ನನ್ನೆದೆ ಗೂಡಲಿ ಬಾ ಇನ್ನು
ಹಾಡುವೆನು ಹಾಡುವೆನು ನನ್ನೆದೆ ಹಾಡನು ಕೇಳಿನ್ನು
 
Ninna Preethiyonde song lyrics from Kannada Movie Nannedeya Hadu starring Anand, Ramya Barna, Chayashree, Lyrics penned by Umashankar Sung by Kunal Ganjawala, Anuradha Bhat, Music Composed by A T Raveesh, film is Directed by Guruvendra and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ