Nannusire Nannusire Lyrics

ನನ್ನುಸಿರೆ ನನ್ನುಸಿರೆ Lyrics

in Nannedeya Hadu

in ನನ್ನೆದೆಯ ಹಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನುಸಿರೆ ನನ್ನುಸಿರೆ ನೀ ನೋಡದೆ ಹೋಗುವೆಯ
ನೀ ನೋಡದೆ ಹೋಗುವೆಯ ಮಾತಾಡದೆ ಹೋಗುವೆಯ
 
ನನ್ನುಸಿರೆ ನನ್ನುಸಿರೆ ನೀ ನೋಡದೆ ಹೋಗುವೆಯ
ನೀ ನೋಡದೆ ಹೋಗುವೆಯ ಕೇಳದೆ ಹೋಗುವೆಯ
ಮನಸಿಲ್ಲದೆ ಹೋಗುವೆಯ ಕಂಡು ಕಾಣದೆ ಹೋಗುವೆಯ
 
ನಿನ್ನ ನೆನಪಿನ ಬಲೆಯಲಿ ಸಿಲುಕಿದ ನಾನು ಒಂದು ಮೀನು ಕಣೆ
ಉಸಿರು ಹೋಗೊ ಮುನ್ನ ನರಳೊ ನೋವಿನ ಹಾಗಿದೆ ನಿನ್ನಾಣೆ
ನಿನ್ನ ನೆನಪಿನ ಬಲೆಯಲಿ ಸಿಲುಕಿದ ನಾನು ಒಂದು ಮೀನು ಕಣೆ
ಉಸಿರು ಹೋಗೊ ಮುನ್ನ ನರಳೊ ನೋವಿನ ಹಾಗಿದೆ ನಿನ್ನಾಣೆ
ಈ ಕಣ್ಣಲಿ ತುಂಬಿದೆ ಕಣ್ಣೀರು ಈ ಎದೆಯಲಿ ತುಂಬಿದೆ ಬಿಸಿಯುಸಿರು
ಈ ನೋವಿಗೆ ಕಾರಣ ಇನ್ನಾರು  ನೀನಲ್ಲವೆ ಹೇಳು ನನ್ನುಸಿರು
ಮನಸಲಿ ಕೆತ್ತಿದೆ ನಿನ್ನ ಪ್ರತಿಮೆ ನಿನ್ನನು ಕೇಳದೆ ನಾ ನೊಂದೆ
ಹೃದಯದಿ ಬರೆದೆ ನಿನ್ನೊಲುಮೆ ಕ್ಷಮಿಸೆ ನನ್ನೊಮ್ಮೆ
 
||ನನ್ನುಸಿರೆ ನನ್ನುಸಿರೆ ನೀ ನೋಡದೆ ಹೋಗುವೆಯ
ನೀ ನೋಡದೆ ಹೋಗುವೆಯ ಕೇಳದೆ ಹೋಗುವೆಯ||
 
ಹಗಲಲಿ ಚಂದ್ರ ಬರೋದು ಸಹಜ
ಸೂಜಿಗೆ ದಾರ ಎನ್ನೊ ನಿಜ
ನನ್ನ ಹೃದಯದ ಗೋಪುರದಲ್ಲಿ ನೀನು ನೆಟ್ಟೆ ಪ್ರೀತಿ ಧ್ವಜ
ಅಲ್ಲಿ ಶಪಥವ ಮಾಡಿದೆ ನೆನಪಿದೆಯ
ಅಲ್ಲಿ ಸಪ್ತಪದಿ ತುಳಿದ ಕನಸ್ಸಿದೆಯ
ನಾ ಹಾಡಿದ ಲಾಲಿಯ ಮರೆತಿಹೆಯ
ನೀನಾಡಿದ ಮಾತನು ಸರಿಸಿದೆಯ
ಆ ನೆನಪುಗಳೆಲ್ಲ ಇಲ್ಲಿ ನಕ್ಷತ್ರ
ಅದು ಪದಗಳೆ ಇರದ ಪರಿಪತ್ರ
ನಾ ನಕ್ಕರೆ ಅದು ಇಲ್ಲಿ ನೆಪಮಾತ್ರ
ಈ ನೋವನು ಹೇಳಲಿ ಯಾರತ್ರ
 
Nannusire Nannusire song lyrics from Kannada Movie Nannedeya Hadu starring Anand, Ramya Barna, Chayashree, Lyrics penned by Umashankar Sung by Guruvendra, Music Composed by A T Raveesh, film is Directed by Guruvendra and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ