Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಬತ್ತಿದ್ದ ಬಾವಿ ತುಂಬ ಗಂಗೆ ಬಂತು
ಸತ್ತಿದ್ದ ರೆಂಬೆ ಕೊಂಬೆ ಹೂವ ಬಿಡ್ತು
ಸರಿಹೋಯ್ತು ಎಲ್ಲ ಮಿಸ್ಟೇಕು
ಇದು ಯಾರು ಮಾಡಿದ್ದ ಮ್ಯಾಜಿಕು….
ಮರುಭೂಮಿಲಿ ಹುಟ್ತು ಮ್ಯೂಸಿಕ್‌…..
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
 
ಓಡಾಡೊ ಬಂಡೆ ಆಗಿದ್ದೆ ಹಿಂದೆ
ನನ್ನಂತ ಭಂಡನನ್ನ ತಿದ್ದಿತೀಡಿ ಶಿಲ್ಪವಾಗಿ
ಮಾಡಿದ್ದ ದೇವಿ ಆಕೆನೆ
ಏನಿಲ್ಲ ಎಂದೆ ಏನೆಲ್ಲ ಕಂಡೆ
ಛೂಮಂತ್ರದಿಂದ ಆಗದಿದ್ದ ಇಂತ ಜಾದು
ಮಾಡಿದ್ದು ಯಾರೊ ಆ ಜಾಣೆ
ಬರಿ ಬರಿದು ನೆಲದಿಂದ ಅರಳಿದವು ಖುಷಿಯ ಕುಸುಮ
ಮುನಿದಿರುವ ಮನಸ್ಸಿನೊಳಗಿಂದ ಅತಿ ಮಧುರ ಸ್ವರದ ಉಗಮ
ಇದು ಯಾರು ಮಾಡಿದ್ದ ಮ್ಯಾಜಿಕು….
ಮರುಭೂಮಿಲಿ ಹುಟ್ತು ಮ್ಯೂಸಿಕ್‌……
 
||ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ||
||ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ||
 
ಎಂಥ ಪವಾಡ ಪ್ರೀತಿ ಕೈವಾಡ
ಮುತ್ತಂತ ಮಾತೇನಿಂದ ಮೂಡಾದನ್ನು ಮೆಲ್ಲ ಮೆಲ್ಲ
ಗೆಲ್ಲೋಕೆ ಸಾಧ್ಯ ಅಲ್ಲವೆ
ಸೋಲನ್ನು ಉಂಡು ಗೆಲ್ಲೋನೆ ಗಂಡು
ಗಂಡಿನ ಜಗದ ಬೆನ್ನ ಹಿಂದೆ
ಹೆಣ್ಣು ಇದ್ದಾಳೆಂಬ ಮಾತೀಗ ಸತ್ಯ ಅಲ್ಲವೆ
ಹಿತವೆಲ್ಲ ಅರಿತ ದಿನದಿಂದ ಹೊಸ ಹುರುಪು ಗೆಲುವು ಖಚಿತ
ಮರುಳನ್ನು ರಥದ ಹರಳಾಗಿ ಬದಲಿಸಿದ ಪರಿಯೆ ಚಕಿತ
ಇದು ಯಾರು ಮಾಡಿದ್ದ ಮ್ಯಾಜಿಕು…..
ಮರುಭೂಮಿಲಿ ಹುಟ್ತು ಮ್ಯೂಸಿಕ್‌…….
 
||ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಬತ್ತಿದ್ದ ಬಾವಿ ತುಂಬ ಗಂಗೆ ಬಂತು
ಸತ್ತಿದ್ದ ರೆಂಬೆ ಕೊಂಬೆ ಹೂವ ಬಿಡ್ತು
ಸರಿಹೋಯ್ತು ಎಲ್ಲ ಮಿಸ್ಟೇಕು
ಇದು ಯಾರು ಮಾಡಿದ್ದ ಮ್ಯಾಜಿಕು….
ಮರುಭೂಮಿಲಿ ಹುಟ್ತು ಮ್ಯೂಸಿಕ್‌…..||
 

-
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಬತ್ತಿದ್ದ ಬಾವಿ ತುಂಬ ಗಂಗೆ ಬಂತು
ಸತ್ತಿದ್ದ ರೆಂಬೆ ಕೊಂಬೆ ಹೂವ ಬಿಡ್ತು
ಸರಿಹೋಯ್ತು ಎಲ್ಲ ಮಿಸ್ಟೇಕು
ಇದು ಯಾರು ಮಾಡಿದ್ದ ಮ್ಯಾಜಿಕು….
ಮರುಭೂಮಿಲಿ ಹುಟ್ತು ಮ್ಯೂಸಿಕ್‌…..
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
 
ಓಡಾಡೊ ಬಂಡೆ ಆಗಿದ್ದೆ ಹಿಂದೆ
ನನ್ನಂತ ಭಂಡನನ್ನ ತಿದ್ದಿತೀಡಿ ಶಿಲ್ಪವಾಗಿ
ಮಾಡಿದ್ದ ದೇವಿ ಆಕೆನೆ
ಏನಿಲ್ಲ ಎಂದೆ ಏನೆಲ್ಲ ಕಂಡೆ
ಛೂಮಂತ್ರದಿಂದ ಆಗದಿದ್ದ ಇಂತ ಜಾದು
ಮಾಡಿದ್ದು ಯಾರೊ ಆ ಜಾಣೆ
ಬರಿ ಬರಿದು ನೆಲದಿಂದ ಅರಳಿದವು ಖುಷಿಯ ಕುಸುಮ
ಮುನಿದಿರುವ ಮನಸ್ಸಿನೊಳಗಿಂದ ಅತಿ ಮಧುರ ಸ್ವರದ ಉಗಮ
ಇದು ಯಾರು ಮಾಡಿದ್ದ ಮ್ಯಾಜಿಕು….
ಮರುಭೂಮಿಲಿ ಹುಟ್ತು ಮ್ಯೂಸಿಕ್‌……
 
||ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ||
||ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ||
 
ಎಂಥ ಪವಾಡ ಪ್ರೀತಿ ಕೈವಾಡ
ಮುತ್ತಂತ ಮಾತೇನಿಂದ ಮೂಡಾದನ್ನು ಮೆಲ್ಲ ಮೆಲ್ಲ
ಗೆಲ್ಲೋಕೆ ಸಾಧ್ಯ ಅಲ್ಲವೆ
ಸೋಲನ್ನು ಉಂಡು ಗೆಲ್ಲೋನೆ ಗಂಡು
ಗಂಡಿನ ಜಗದ ಬೆನ್ನ ಹಿಂದೆ
ಹೆಣ್ಣು ಇದ್ದಾಳೆಂಬ ಮಾತೀಗ ಸತ್ಯ ಅಲ್ಲವೆ
ಹಿತವೆಲ್ಲ ಅರಿತ ದಿನದಿಂದ ಹೊಸ ಹುರುಪು ಗೆಲುವು ಖಚಿತ
ಮರುಳನ್ನು ರಥದ ಹರಳಾಗಿ ಬದಲಿಸಿದ ಪರಿಯೆ ಚಕಿತ
ಇದು ಯಾರು ಮಾಡಿದ್ದ ಮ್ಯಾಜಿಕು…..
ಮರುಭೂಮಿಲಿ ಹುಟ್ತು ಮ್ಯೂಸಿಕ್‌…….
 
||ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಕಲ್ಲಿನ ಕೋಳಿ ಕೂಗೈತೆ
ಕಲ್‌ ಬಸವ ಹುಲ್ಲು ಮೇಯ್ತೈತೆ
ಬತ್ತಿದ್ದ ಬಾವಿ ತುಂಬ ಗಂಗೆ ಬಂತು
ಸತ್ತಿದ್ದ ರೆಂಬೆ ಕೊಂಬೆ ಹೂವ ಬಿಡ್ತು
ಸರಿಹೋಯ್ತು ಎಲ್ಲ ಮಿಸ್ಟೇಕು
ಇದು ಯಾರು ಮಾಡಿದ್ದ ಮ್ಯಾಜಿಕು….
ಮರುಭೂಮಿಲಿ ಹುಟ್ತು ಮ್ಯೂಸಿಕ್‌…..||
 

Kallina Koli song lyrics from Kannada Movie Nannedeya Hadu starring Anand, Ramya Barna, Chayashree, Lyrics penned by V Manohar Sung by C Ashwath, Hemanth Kumar, Sathish Aryan, Aravind, Music Composed by A T Raveesh, film is Directed by Guruvendra and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ