-
ಹೀಗೇಕೊ ಕಾಣೆ ನನ್ನಲಿ ಹೇ ಹೇ
ನಿನ್ನೊಲವೆ ನನ್ನ ಕಣ್ಣಲ್ಲಿ
ನಾ ಚುಕ್ಕಿಯಂತೆ ನಿನ್ನೆದೆಯ ಬಾನಲ್ಲಿ
ಆ ಹಕ್ಕಿಯಂತೆ ಹಾರೋಣ ಬಾಯಿಲ್ಲಿ
ನೀ ಸ್ವರಗಳಂತೆ ನನ್ನ ಪ್ರೀತಿ ಹಾಡಲಿ
ಆ ಹೂವಿನಂತೆ ನಗುತಲಿ
ನೀ ಅರಳು ಬಾರೊ ಉಸಿರಲಿ
ಇನ್ನೆಂದು ನಿನ್ನ ಬಾಳಲಿ ಹೇ ಹೇ
ನೆರಳಂತೆ ಇರುವೆ ಜೊತೆಯಲಿ
ಉಸಿರಲ್ಲಿ ನಿನ್ನ ಹೂ ನಗುವ ಬಂಧಿಸುವ
ಮನದಲ್ಲಿ ನಿನ್ನ ಮುಂಗುರುಳು ಚಿತ್ರಿಸುವೆ
ಆ ಮುಗಿಲ ಮೇಲು ನಿನ್ನನ್ನಿರಿಸಿ ನಗಿಸುವೆ
ಓ ನಲ್ಲೆ ನಿನ್ನ ಪ್ರೀತಿಗೆ
ನಾ ಕೊಡುವೆ ನನ್ನೆ ಕಾಣಿಕೆ
ಬೆಳದಿಂಗಳಂತೆ ನೀನು ಬಳಿಯಲ್ಲೆ ಬಂದಾಗ
ಹೊಸದೇನು ಕಂಡ ಕಲ್ಪನೆ
ಮಳೆಬಿಲ್ಲಿನಂತೆ ಮನಸಲ್ಲಿ ನಿಂತಾಗ
ಮರೆತೋದೆ ನಾನು ನನ್ನನೆ
ಈ ಮನದ ಗುಡಿಯಲ್ಲಿಂದು ನೀನೊಂದು ಮಲ್ಲಿಗೆ
ಮನದಾನೆ ಪ್ರೀತಿಸುವೆ ಮೆಲ್ಲಗೆ ಆ ಸೂರ್ಯನಂತೆ ನನ್ನಲಿ
ಹೊಂಬೆಳಕೊ ಚೆಲ್ಲೊ ಬಾಳಲಿ
||ಇನ್ನೆಂದು ನಿನ್ನ ಬಾಳಲಿ ಹೇ ಹೇ
ನೆರಳಂತೆ ಇರುವೆ ಜೊತೆಯಲಿ||
ತಂಗಾಳಿಯಂತೆ ನೀನು ಎದುರಲ್ಲಿ ಸುಳಿವಾಗ
ಮನದಲ್ಲಿ ಮಧುರ ವೇದನೆ
ಅಲೆಅಲೆಗಳಂತೆ ನೀನು ಹೃದಯದಲಿ ಕುಣಿದಾಗ
ಎದೆಯಲ್ಲಿ ಸುಖದ ಯಾತನೆ
ನಿನ್ನುಸಿರು ಹೂಬನದಲ್ಲಿ ನಾನಿರುವೆ ಹಸಿರಾಗಿ
ನಿನ್ನೊಡಲ ಕಡಲಲ್ಲಿ ನೀನಾಗುವೆ ಓ ನನ್ನ ಪ್ರಾಣ ಸ್ನೇಹಿತೆ
ನೀ ನನ್ನ ಪ್ರೀತಿದೇವತೆ
|| ಹೀಗೇಕೊ ಕಾಣೆ ನನ್ನಲಿ ಹೇ ಹೇ
ನಿನ್ನೊಲವೆ ನನ್ನ ಕಣ್ಣಲ್ಲಿ
ನಾ ಚುಕ್ಕಿಯಂತೆ ನಿನ್ನೆದೆಯ ಬಾನಲ್ಲಿ
ಆ ಹಕ್ಕಿಯಂತೆ ಹಾರೋಣ ಬಾಯಿಲ್ಲಿ
ನೀ ಸ್ವರಗಳಂತೆ ನನ್ನ ಪ್ರೀತಿ ಹಾಡಲಿ
ಆ ಹೂವಿನಂತೆ ನಗುತಲಿ
ನೀ ಅರಳು ಬಾರೊ ಉಸಿರಲಿ||
-
ಹೀಗೇಕೊ ಕಾಣೆ ನನ್ನಲಿ ಹೇ ಹೇ
ನಿನ್ನೊಲವೆ ನನ್ನ ಕಣ್ಣಲ್ಲಿ
ನಾ ಚುಕ್ಕಿಯಂತೆ ನಿನ್ನೆದೆಯ ಬಾನಲ್ಲಿ
ಆ ಹಕ್ಕಿಯಂತೆ ಹಾರೋಣ ಬಾಯಿಲ್ಲಿ
ನೀ ಸ್ವರಗಳಂತೆ ನನ್ನ ಪ್ರೀತಿ ಹಾಡಲಿ
ಆ ಹೂವಿನಂತೆ ನಗುತಲಿ
ನೀ ಅರಳು ಬಾರೊ ಉಸಿರಲಿ
ಇನ್ನೆಂದು ನಿನ್ನ ಬಾಳಲಿ ಹೇ ಹೇ
ನೆರಳಂತೆ ಇರುವೆ ಜೊತೆಯಲಿ
ಉಸಿರಲ್ಲಿ ನಿನ್ನ ಹೂ ನಗುವ ಬಂಧಿಸುವ
ಮನದಲ್ಲಿ ನಿನ್ನ ಮುಂಗುರುಳು ಚಿತ್ರಿಸುವೆ
ಆ ಮುಗಿಲ ಮೇಲು ನಿನ್ನನ್ನಿರಿಸಿ ನಗಿಸುವೆ
ಓ ನಲ್ಲೆ ನಿನ್ನ ಪ್ರೀತಿಗೆ
ನಾ ಕೊಡುವೆ ನನ್ನೆ ಕಾಣಿಕೆ
ಬೆಳದಿಂಗಳಂತೆ ನೀನು ಬಳಿಯಲ್ಲೆ ಬಂದಾಗ
ಹೊಸದೇನು ಕಂಡ ಕಲ್ಪನೆ
ಮಳೆಬಿಲ್ಲಿನಂತೆ ಮನಸಲ್ಲಿ ನಿಂತಾಗ
ಮರೆತೋದೆ ನಾನು ನನ್ನನೆ
ಈ ಮನದ ಗುಡಿಯಲ್ಲಿಂದು ನೀನೊಂದು ಮಲ್ಲಿಗೆ
ಮನದಾನೆ ಪ್ರೀತಿಸುವೆ ಮೆಲ್ಲಗೆ ಆ ಸೂರ್ಯನಂತೆ ನನ್ನಲಿ
ಹೊಂಬೆಳಕೊ ಚೆಲ್ಲೊ ಬಾಳಲಿ
||ಇನ್ನೆಂದು ನಿನ್ನ ಬಾಳಲಿ ಹೇ ಹೇ
ನೆರಳಂತೆ ಇರುವೆ ಜೊತೆಯಲಿ||
ತಂಗಾಳಿಯಂತೆ ನೀನು ಎದುರಲ್ಲಿ ಸುಳಿವಾಗ
ಮನದಲ್ಲಿ ಮಧುರ ವೇದನೆ
ಅಲೆಅಲೆಗಳಂತೆ ನೀನು ಹೃದಯದಲಿ ಕುಣಿದಾಗ
ಎದೆಯಲ್ಲಿ ಸುಖದ ಯಾತನೆ
ನಿನ್ನುಸಿರು ಹೂಬನದಲ್ಲಿ ನಾನಿರುವೆ ಹಸಿರಾಗಿ
ನಿನ್ನೊಡಲ ಕಡಲಲ್ಲಿ ನೀನಾಗುವೆ ಓ ನನ್ನ ಪ್ರಾಣ ಸ್ನೇಹಿತೆ
ನೀ ನನ್ನ ಪ್ರೀತಿದೇವತೆ
|| ಹೀಗೇಕೊ ಕಾಣೆ ನನ್ನಲಿ ಹೇ ಹೇ
ನಿನ್ನೊಲವೆ ನನ್ನ ಕಣ್ಣಲ್ಲಿ
ನಾ ಚುಕ್ಕಿಯಂತೆ ನಿನ್ನೆದೆಯ ಬಾನಲ್ಲಿ
ಆ ಹಕ್ಕಿಯಂತೆ ಹಾರೋಣ ಬಾಯಿಲ್ಲಿ
ನೀ ಸ್ವರಗಳಂತೆ ನನ್ನ ಪ್ರೀತಿ ಹಾಡಲಿ
ಆ ಹೂವಿನಂತೆ ನಗುತಲಿ
ನೀ ಅರಳು ಬಾರೊ ಉಸಿರಲಿ||
Heegeko Kaane song lyrics from Kannada Movie Nannedeya Hadu starring Anand, Ramya Barna, Chayashree, Lyrics penned by Venu Sung by Rajesh Krishnan, Priyadarshini, Music Composed by A T Raveesh, film is Directed by Guruvendra and film is released on 2009