-
ಉಸಿರೊ ಮುನ್ನವೆ ಧರೆಯಲಿ
ಕುಸಿಯುವ ಹಾಗಾಯ್ತೆ
ಸುಳಿಯಲಿ ಸಿಲುಕಿದ ಪ್ರೀತಿಯ ಹಕ್ಕಿಗೆ
ಆಸರೆ ಇರದಾಯ್ತೆ
ನನ್ನ ಕೂಗು ಕೇಳದೇನೆ ದುಃಖ ನಿನಗೆ ಆಗದೇನೆ
ಈ ಲೋಕವೆ ಬರಿದು ನೀ ಸಿಗದಿರೆ
-
ಉಸಿರೊ ಮುನ್ನವೆ ಧರೆಯಲಿ
ಕುಸಿಯುವ ಹಾಗಾಯ್ತೆ
ಸುಳಿಯಲಿ ಸಿಲುಕಿದ ಪ್ರೀತಿಯ ಹಕ್ಕಿಗೆ
ಆಸರೆ ಇರದಾಯ್ತೆ
ನನ್ನ ಕೂಗು ಕೇಳದೇನೆ ದುಃಖ ನಿನಗೆ ಆಗದೇನೆ
ಈ ಲೋಕವೆ ಬರಿದು ನೀ ಸಿಗದಿರೆ
Usiru Hogo song lyrics from Kannada Movie Nannedeya Hadu starring Anand, Ramya Barna, Chayashree, Lyrics penned by Guruvendra Sung by Rajesh Krishnan, Music Composed by A T Raveesh, film is Directed by Guruvendra and film is released on 2009