-
ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಆರಂಭದ ಆ ಮೋದ ಈ ನನ್ನೆದೆ ಹಾಡೀಗ
ಪದಗಳೆ ಇಲ್ಲದ ಪ್ರೇಮದ ಪಲ್ಲವಿ
ಹಾಡಿದರೇನು ಇಂಪುಂಟು
ಹದವೇರಿದ ಹದಿಹರೆಯದಿ ಬೆರೆಯುವ
ಒಲವಿನ ಭಾವನೆ ಯಾಕುಂಟು
ಈ ಸೃಷ್ಟಿಯಲಿ ಹೊಸಗಾನವಿದೆ
ಈ ದೃಷ್ಟಿಯಲಿ ಹೊಸನೋಟವಿದೆ
ಅಗೋಚರ ನಿಲುವಿನ ತಂತ್ರವಿದೆ
ಅಭಾವಿತ ಭಾವದ ಮಂತ್ರವಿದೆ
ಯಾರಿಗೆ ಯಾರಿಹರೊ ಯಾರಿದರ ಗುರುವೊ
ಯಾರದೊ ಜೀವವಿದೊ ಏನಿದರ ಗುರಿಯೊ
||ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಈ ನನ್ನೆದೆ ಹಾಡೀಗ||
ತಿಂಗಳ ಬೆಳಕಿನ ಬೆಳ್ಳಿಯ ಚಂದಿರ
ಚೆಂದದಿ ತಾನು ನಗುತಿರುವ
ಅಂಗಳದಿ ತನ್ನಮ್ಮನ ಮಡಿಲಲಿ
ಕಂದಮ್ಮನು ತಾ ಅಳುತಿರುವ
ನಗು ಅಳುವಿನ ಆ ಆರಂಭದಲಿ
ಸುಖ ದುಃಖದ ಪ್ರಾರಂಭದಲಿ
ಆಸೆಯ ನಂಟಿನ ಗಂಟಲಿ ನಿರಾಸೆಯು ಮೂಡಿದ ಮನಸಲಿ
ಭರವಸೆಯ ರಾಗ ಬರಸೆಳೆದ ಯೋಗ
ಬಗೆಬಗೆಯ ರಾಗ ಈ ನನ್ನೆದೆ ಹಾಡೀಗ
|| ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಆರಂಭದ ಆ ಮೋದ ಈ ನನ್ನೆದೆ ಹಾಡೀಗ||
-
ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಆರಂಭದ ಆ ಮೋದ ಈ ನನ್ನೆದೆ ಹಾಡೀಗ
ಪದಗಳೆ ಇಲ್ಲದ ಪ್ರೇಮದ ಪಲ್ಲವಿ
ಹಾಡಿದರೇನು ಇಂಪುಂಟು
ಹದವೇರಿದ ಹದಿಹರೆಯದಿ ಬೆರೆಯುವ
ಒಲವಿನ ಭಾವನೆ ಯಾಕುಂಟು
ಈ ಸೃಷ್ಟಿಯಲಿ ಹೊಸಗಾನವಿದೆ
ಈ ದೃಷ್ಟಿಯಲಿ ಹೊಸನೋಟವಿದೆ
ಅಗೋಚರ ನಿಲುವಿನ ತಂತ್ರವಿದೆ
ಅಭಾವಿತ ಭಾವದ ಮಂತ್ರವಿದೆ
ಯಾರಿಗೆ ಯಾರಿಹರೊ ಯಾರಿದರ ಗುರುವೊ
ಯಾರದೊ ಜೀವವಿದೊ ಏನಿದರ ಗುರಿಯೊ
||ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಈ ನನ್ನೆದೆ ಹಾಡೀಗ||
ತಿಂಗಳ ಬೆಳಕಿನ ಬೆಳ್ಳಿಯ ಚಂದಿರ
ಚೆಂದದಿ ತಾನು ನಗುತಿರುವ
ಅಂಗಳದಿ ತನ್ನಮ್ಮನ ಮಡಿಲಲಿ
ಕಂದಮ್ಮನು ತಾ ಅಳುತಿರುವ
ನಗು ಅಳುವಿನ ಆ ಆರಂಭದಲಿ
ಸುಖ ದುಃಖದ ಪ್ರಾರಂಭದಲಿ
ಆಸೆಯ ನಂಟಿನ ಗಂಟಲಿ ನಿರಾಸೆಯು ಮೂಡಿದ ಮನಸಲಿ
ಭರವಸೆಯ ರಾಗ ಬರಸೆಳೆದ ಯೋಗ
ಬಗೆಬಗೆಯ ರಾಗ ಈ ನನ್ನೆದೆ ಹಾಡೀಗ
|| ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಕಣ್ಣಿನಲಿ ಸನ್ನೆಯಲಿ ಶುರುವಾಗಿರುವ ರಾಗ
ಹೊಸಭಾವದ ಆವೇಗ ಆಲಿಂಗನದ ಮೋಹ
ಆರಂಭದ ಆ ಮೋದ ಈ ನನ್ನೆದೆ ಹಾಡೀಗ||
Kanninali Sanneyali song lyrics from Kannada Movie Nannedeya Hadu starring Anand, Ramya Barna, Chayashree, Lyrics penned by Sridhar Koteshwara Sung by Nanditha, Music Composed by A T Raveesh, film is Directed by Guruvendra and film is released on 2009