ತಾಯಿ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ
ತಾಯಿಲ್ಲದ ತವರೆಲ್ಲಿದೆ… ತಾಯಿಲ್ಲದ ಬಾಳೆಲ್ಲಿದೆ
ತಾಯಿರದೇ ತಾಯ್ನುಡಿಯೇ ತಾಯಿರದೇ ತಾಯ್ನಾಡೆ
ತೀರುವುದೇ ತಾಯಿ ಋಣ…..
|| ತಾಯಿ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ….||
ತಾಯಿ ಇಲ್ಲದ ತಬ್ಬಲಿ ಮಾಡಿ ನಗಬ್ಯಾಡಯ್ಯಾ
ತಾಯ ಬಿಡದ ಓ ಬೆನಕ ತಾಯ ಕೊಡೊ ಕೊನೆ ತನಕ
ತಾಯ ಬಿಡದ ಓ ಬೆನಕ ತಾಯ ಕೊಡೊ ಕೊನೆ ತನಕ
ದೇವರೇ ನಿನ್ನ ಪ್ರೀತಿಯ ತುತ್ತು ರುಚಿ ಇರದೊಮ್ಮೆ
ತಾಯಿ ನೀಡೋ ಕೈತುತ್ತು ರುಚಿ ಕೆಡದು ಯಾವತ್ತೂ
ತಾಯಿ ನೀಡೋ ಕೈತುತ್ತು ರುಚಿ ಕೆಡದು ಯಾವತ್ತೂ
ಹರನ್ಯಾಕೆ ಹರಿ ಯಾಕೆ ಅವಳಿದ್ರೆ....
ತಾಯಿಲ್ಲದ ತವರೆಲ್ಲಿದೆ… ತಾಯಿಲ್ಲದ ಬಾಳೆಲ್ಲಿದೆ
ತಾಯಿರದೇ ತಾಯ್ನುಡಿಯೇ ತಾಯಿರದೇ ತಾಯ್ನಾಡೆ
ತೀರುವುದೇ ತಾಯಿ ಋಣ…..
|| ತಾಯಿ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ….||
ಮಾಡಿದ ಧರ್ಮ ತಲೆ ಕಾಯುವುದು ಅಂತಾರವ್ವಾ..
ನಿಷ್ಠೆ ಅಂದ್ರೆ ನೋವೇನಾ ಸತ್ಯ ಅಂದ್ರೆ ಚಿಂತೇನಾ
ನಿಷ್ಠೆ ಅಂದ್ರೆ ನೋವೇನಾ ಸತ್ಯ ಅಂದ್ರೆ ಚಿಂತೇನಾ
ತಾಯಿಯ ಆಣೆಗೆ ಸರಿಸಮವಿಲ್ಲ ಅಂತರವ್ವಾ
ತಾಯಿಯನ್ನುಉಳಿಸೋಕೆ ಯಾರ ಆಣೆ ಇಡಲವ್ವಾ
ತಾಯಿಯನ್ನುಉಳಿಸೋಕೆ ಯಾರ ಆಣೆ ಇಡಲವ್ವಾ
ಬೆಳಕಿಲ್ಲ.. ಬದುಕಿಲ್ಲ… ಅವಳಿರದೇ…
ತಾಯಿಲ್ಲದ ತವರೆಲ್ಲಿದೆ… ತಾಯಿಲ್ಲದ ಬಾಳೆಲ್ಲಿದೆ
ತಾಯಿರದೇ ತಾಯ್ನುಡಿಯೇ ತಾಯಿರದೇ ತಾಯ್ನಾಡೆ
ತಾಯಾಣೆಗೆ ಮಿಗುಳುಂಟೇ…..

Thaayi Endalli Januma Ide song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by K J Yesudas, Music Composed by Hamsalekha, film is Directed by S R Brothers and film is released on 2003