-
ಬಾರೋ ಮಳೆರಾಯ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಮಹರಾಯ ಮಳೆರಾಯ
ಬಾರಾಯ್ಯಾ ಮಳೆರಾಯ
ಮಣ್ಣ ಮಾತೆಯಾ ಮೊರೆಯಾ ಕೇಳೆಯಾ
ಬರವ ನೀಗಲು ನೀರಾ ತಾರೆಯಾ
||ಬಾರೋ ಮಳೆರಾಯ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಮಹರಾಯ ಮಳೆರಾಯ ||
ಅಳಲು ನಮ್ಮ ಕಣ್ಗಳಲ್ಲಿ ನೀರಿಲ್ಲ
ಉಳಲು ಭೂಮಿಯಲ್ಲಿ ಬಿರುಕು ಮುಚ್ಚಿಲ್ಲ
ಹಸುಗಳದೋ…ಮಾತಿಲ್ಲ
ಮಕ್ಕಳದೋ ನಗುವಿಲ್ಲಾ
ಜಲವೇ ಜೀವತಂತು ಲೋಕಕೇ..ಏಏ
ಏಏಏಏಏಏ..ಬಾರಾಯ್ಯ ಓಓ ಮಳೆರಾಯ
ಬಾರೋ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಬಾರಾಯ್ಯಾ ಮಳೆರಾಯ
ದೂರದ ಊರಲಿ ಅಕ್ಕ ತಂಗೇರೂ
ತವರಿನ ಕಷ್ಟಕ್ಕೆ ಹರಕೆ ಹೊತ್ತರು
ಅನ್ನಾ ಬೇಳೆದರೆ ಕೈ ತಂಬಾ ಬೆಳೆಗಳು
ಚೊಚ್ಚಲ ಹೆರಿಗೆಯಾ
ಶ್ರೀಮಂತದ ಪದಗಳು
ಕನಸುಗಳೆಲ್ಲಾ ಕನಸಲ್ಲೆ ಕಲ್ಲಾದವು
ಉಸುರಿನ ಕೊನೆಗು ಗುಟುಕಿಲ್ಲದಂತಾದೆವು
ನಮ್ಮಯ್ಯ ತಪ್ಪು ಏನೇನೆಂದು ಗುಡುಗಿರಿ
ಬೇಗನೇ ಬಂದು ನಮ್ಮೂರಲ್ಲಿ ಮಿಂಚಿರಿ
ಎಲ್ಲಿ ಹೋದೇಯೋ ನೀ ಮೆಘರಾಜನೇ..ಏಏಏಏಏಏಏ
ಭರಣಿ ಮಳೆ ಭರಣಿಮಳೆ
ಧರಣಿಗ್ ಬೇಲೆ ಧರಣಿಗ್ ಬೆಳೆ
ಕೊಟ್ಟ ಶಿವ ವರ ಕೊಟ್ಟ ಶಿವ
ಕೊಟ್ಟ ಶಿವ ವರ ಕೊಟ್ಟ ಶಿವ
ಗಂಡನಪ್ಪಣೆ ಪಡ್ಕೊಂಡು
ಬಿಟ್ಟಳು ಗಂಗೆ ತನ್ನ ಕೈಲಾಸ
ಕರಿಯ ಮೋಡಗಳು ತೇಲಿ
ತಣಿಸಲು ಈ ಭೂಲೋಕ
-
ಬಾರೋ ಮಳೆರಾಯ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಮಹರಾಯ ಮಳೆರಾಯ
ಬಾರಾಯ್ಯಾ ಮಳೆರಾಯ
ಮಣ್ಣ ಮಾತೆಯಾ ಮೊರೆಯಾ ಕೇಳೆಯಾ
ಬರವ ನೀಗಲು ನೀರಾ ತಾರೆಯಾ
||ಬಾರೋ ಮಳೆರಾಯ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಮಹರಾಯ ಮಳೆರಾಯ ||
ಅಳಲು ನಮ್ಮ ಕಣ್ಗಳಲ್ಲಿ ನೀರಿಲ್ಲ
ಉಳಲು ಭೂಮಿಯಲ್ಲಿ ಬಿರುಕು ಮುಚ್ಚಿಲ್ಲ
ಹಸುಗಳದೋ…ಮಾತಿಲ್ಲ
ಮಕ್ಕಳದೋ ನಗುವಿಲ್ಲಾ
ಜಲವೇ ಜೀವತಂತು ಲೋಕಕೇ..ಏಏ
ಏಏಏಏಏಏ..ಬಾರಾಯ್ಯ ಓಓ ಮಳೆರಾಯ
ಬಾರೋ ಬಾರೋ ಮಳೆರಾಯ
ಮಳೆರಾಯ ಮಳೆರಾಯ
ಬಾರಾಯ್ಯಾ ಮಳೆರಾಯ
ದೂರದ ಊರಲಿ ಅಕ್ಕ ತಂಗೇರೂ
ತವರಿನ ಕಷ್ಟಕ್ಕೆ ಹರಕೆ ಹೊತ್ತರು
ಅನ್ನಾ ಬೇಳೆದರೆ ಕೈ ತಂಬಾ ಬೆಳೆಗಳು
ಚೊಚ್ಚಲ ಹೆರಿಗೆಯಾ
ಶ್ರೀಮಂತದ ಪದಗಳು
ಕನಸುಗಳೆಲ್ಲಾ ಕನಸಲ್ಲೆ ಕಲ್ಲಾದವು
ಉಸುರಿನ ಕೊನೆಗು ಗುಟುಕಿಲ್ಲದಂತಾದೆವು
ನಮ್ಮಯ್ಯ ತಪ್ಪು ಏನೇನೆಂದು ಗುಡುಗಿರಿ
ಬೇಗನೇ ಬಂದು ನಮ್ಮೂರಲ್ಲಿ ಮಿಂಚಿರಿ
ಎಲ್ಲಿ ಹೋದೇಯೋ ನೀ ಮೆಘರಾಜನೇ..ಏಏಏಏಏಏಏ
ಭರಣಿ ಮಳೆ ಭರಣಿಮಳೆ
ಧರಣಿಗ್ ಬೇಲೆ ಧರಣಿಗ್ ಬೆಳೆ
ಕೊಟ್ಟ ಶಿವ ವರ ಕೊಟ್ಟ ಶಿವ
ಕೊಟ್ಟ ಶಿವ ವರ ಕೊಟ್ಟ ಶಿವ
ಗಂಡನಪ್ಪಣೆ ಪಡ್ಕೊಂಡು
ಬಿಟ್ಟಳು ಗಂಗೆ ತನ್ನ ಕೈಲಾಸ
ಕರಿಯ ಮೋಡಗಳು ತೇಲಿ
ತಣಿಸಲು ಈ ಭೂಲೋಕ
Baro Maleraya song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by Madhu Balakrishnan, Music Composed by Hamsalekha, film is Directed by S R Brothers and film is released on 2003