Koli Ko Koli Lyrics

ಕೋಳಿ ಕೋ ಕೋಳಿ Lyrics

in Nanjundi

in ನಂಜುಂಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋ ಕುಸ್ತಿ ಕೋಳಿ
ಬಾ ಮಾ ಮಸ್ತಿ ಕೋಳಿ ಬಾ 
ಓಓಓ.. ಕೋ.. ಕೂ ..
ರಾಣಿ ರಾ ರಾಣಿ
ರಾಣಿ ರಾ ರಾಣಿ
ಯಾ ಯಾತೆ ರಾಣಿ ಬಾ
ಗಲಾಟೆ ರಾಣಿ ಬಾ
ಓಓಓ ಕೋ.. ಕೂ ..
 
ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋಳಿ ಕೋಳಿಕೋಳಿ
 
ಘಂಟೆ ಹೊಡದಂಗ್ ಹೊತ್ತಗ್
ಸರಿಯಾಗಿ ಕೂಗುತಿದೆ ನಾಟಿ ರಾಜ
 (ಎಷ್ಟೊತ್ತಣ್ಣೋ)
ಗಿಲಗಿಲ ಅಂತ ಅಂಗಳದ ತುಂಬ
ಆಡ್ತಿದೆ ಗದ್ದಲದ ರಾಣಿ
(ಕಾಣ್ತಿಲ್ಲವಣ್ಣೋ)
ಪಿಳಿಪಿಳಿ ಅಂತ ಕಣ್ ಕಣ್ ಬಿಟ್ಟರೆ
 ಕೊಯ್ಯದೆ ಬಿಡ್ತಾರೆ ಪಿಳ್ಳೆ ..
 (ಅಯ್ಯೋ ಪಿಳ್ಳೇ )
ಅವ್ವನ ಮಡಿಲನ ಬಿಟ್ಟೆಲೋದ್ರಿ
ಕ್ವಾಪದ ಕೋಳಿ ಹಿಂಡೆ
( ಎಲ್ಲ ಬಿಟ್ಟ ಹೋದ್ರೆ ಅಯ್ಯೋ )
ಬೋಬ್ಬೊ ಬೋಬೋ
ಬೋಬೋ ಬೋಬೋ
ಅವ್ವ ಅಂತ ಬನ್ನಿ
ಸಂಜಿಗೆಮುಂಚೆ
ಅಟ್ಟಿಗೆ ಸೇರ್ಕೊಂಡ್
ಅವ್ವ ಬುವ್ವ ಅನ್ನಿ
ಕೆಂದ್ಕೊಳಿ ಮಂಕೊಳಿ
ಕೋಕೋಕೊಕೋ
ಕೋಕೋಕೊಕೋ
 
||ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋ ಕುಸ್ತಿ ಕೋಳಿ ಬಾ
ಮಾ ಮಸ್ತಿ ಕೋಳಿ ಬಾ 
ಓಓಓ.. ಕೋ.. ಕೂ ..
ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋಳಿ ಕೋಳಿ ||
 
ಎತ್ತೋದ್ಲೊ ನಮ್ ಕೋಳಿ
 ಪಟಾಲಂ ಕಂಡ್ಯ ತಿಮ್ಮರಾಯಣ್ಣ
(ಆಕಡೆ ಮ್ಯಾಗಿನ ಹತ್ತಿ ಕಡೆ ನೋಡಣ್ಣೋ)
ಕೆಳಗ ಹತ್ತಿಲ್ಲಿ ಕಾಳಿಲ್ಲ ಅಂತ
ಮ್ಯಾಗ ಹತ್ತಿ ಕಡೆ ಬಂದರ
ಏನಜ್ಜಿ ನಮ್ ಪಿಳ್ಳೇನ್
ಏನಾರ್ ಕಂಡ್ಯಾ ನೀನು ಇಲ್ಲಿ
(ಕಂಡೋರ್ ಕೋಳಿ ಗೊಡವೆ ನಮಗ್ಯಾಕಪ್ಪಾ)
ಕಂಡೋರ್ ಕೋಳಿ ಗೊಡವೆಗೆ
 ಹೋದವನ್ ಪೆಂಗ್ ಗೊತ್ತಿಲ್ಲವಣ್ಣ
ಕೊಕ್ಕೋ ಕೋ ಕೊ ಹಾವು ಹದ್ದಿರತಾವೆ
 ಕತ್ತಲ್ಲಿ ಕುತ್ತಿಗೆ ಕೆಳಗ್ ಹಾಕ್
ಮುದ್ದ್ ಕೋಳಿ ಪೆದ್ದ್ ಕೋಳಿ
ಕೊಕ್ಕೋಕೋಕೂ
ಕೋ ಕೋ ಕ್ಕೋ ಕೊ
ಕೋ ಕೋ ಕೋ ಕೋ
 ಕೋ ಕೋ ಕೋ ಕೋ
 
||ಕೋಳಿ ಕೋ ಕೋಳಿ
ಕೋ ಕೋಳಿ ಕೋ
ಕೋ ಕುಸ್ತಿ ಕೋಳಿ ಬಾ
ಮಾ ಮಸ್ತಿ ಕೋಳಿ ಬಾ
 ಓಓಓ ಕೋ.. ಕೂ ..
ಕೋಳಿ ಕೋ ಕೋಳಿ
ಕೋಳಿ ಕೋಳಿಕೋಳಿ||
 
ಕೋ ಕೋ ಕೋ ಕೋ

-
ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋ ಕುಸ್ತಿ ಕೋಳಿ
ಬಾ ಮಾ ಮಸ್ತಿ ಕೋಳಿ ಬಾ 
ಓಓಓ.. ಕೋ.. ಕೂ ..
ರಾಣಿ ರಾ ರಾಣಿ
ರಾಣಿ ರಾ ರಾಣಿ
ಯಾ ಯಾತೆ ರಾಣಿ ಬಾ
ಗಲಾಟೆ ರಾಣಿ ಬಾ
ಓಓಓ ಕೋ.. ಕೂ ..
 
ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋಳಿ ಕೋಳಿಕೋಳಿ
 
ಘಂಟೆ ಹೊಡದಂಗ್ ಹೊತ್ತಗ್
ಸರಿಯಾಗಿ ಕೂಗುತಿದೆ ನಾಟಿ ರಾಜ
 (ಎಷ್ಟೊತ್ತಣ್ಣೋ)
ಗಿಲಗಿಲ ಅಂತ ಅಂಗಳದ ತುಂಬ
ಆಡ್ತಿದೆ ಗದ್ದಲದ ರಾಣಿ
(ಕಾಣ್ತಿಲ್ಲವಣ್ಣೋ)
ಪಿಳಿಪಿಳಿ ಅಂತ ಕಣ್ ಕಣ್ ಬಿಟ್ಟರೆ
 ಕೊಯ್ಯದೆ ಬಿಡ್ತಾರೆ ಪಿಳ್ಳೆ ..
 (ಅಯ್ಯೋ ಪಿಳ್ಳೇ )
ಅವ್ವನ ಮಡಿಲನ ಬಿಟ್ಟೆಲೋದ್ರಿ
ಕ್ವಾಪದ ಕೋಳಿ ಹಿಂಡೆ
( ಎಲ್ಲ ಬಿಟ್ಟ ಹೋದ್ರೆ ಅಯ್ಯೋ )
ಬೋಬ್ಬೊ ಬೋಬೋ
ಬೋಬೋ ಬೋಬೋ
ಅವ್ವ ಅಂತ ಬನ್ನಿ
ಸಂಜಿಗೆಮುಂಚೆ
ಅಟ್ಟಿಗೆ ಸೇರ್ಕೊಂಡ್
ಅವ್ವ ಬುವ್ವ ಅನ್ನಿ
ಕೆಂದ್ಕೊಳಿ ಮಂಕೊಳಿ
ಕೋಕೋಕೊಕೋ
ಕೋಕೋಕೊಕೋ
 
||ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋ ಕುಸ್ತಿ ಕೋಳಿ ಬಾ
ಮಾ ಮಸ್ತಿ ಕೋಳಿ ಬಾ 
ಓಓಓ.. ಕೋ.. ಕೂ ..
ಕೋಳಿ ಕೋ ಕೋಳಿ
ಕೋಳಿ ಕೋ ಕೋಳಿ
ಕೋಳಿ ಕೋಳಿ ||
 
ಎತ್ತೋದ್ಲೊ ನಮ್ ಕೋಳಿ
 ಪಟಾಲಂ ಕಂಡ್ಯ ತಿಮ್ಮರಾಯಣ್ಣ
(ಆಕಡೆ ಮ್ಯಾಗಿನ ಹತ್ತಿ ಕಡೆ ನೋಡಣ್ಣೋ)
ಕೆಳಗ ಹತ್ತಿಲ್ಲಿ ಕಾಳಿಲ್ಲ ಅಂತ
ಮ್ಯಾಗ ಹತ್ತಿ ಕಡೆ ಬಂದರ
ಏನಜ್ಜಿ ನಮ್ ಪಿಳ್ಳೇನ್
ಏನಾರ್ ಕಂಡ್ಯಾ ನೀನು ಇಲ್ಲಿ
(ಕಂಡೋರ್ ಕೋಳಿ ಗೊಡವೆ ನಮಗ್ಯಾಕಪ್ಪಾ)
ಕಂಡೋರ್ ಕೋಳಿ ಗೊಡವೆಗೆ
 ಹೋದವನ್ ಪೆಂಗ್ ಗೊತ್ತಿಲ್ಲವಣ್ಣ
ಕೊಕ್ಕೋ ಕೋ ಕೊ ಹಾವು ಹದ್ದಿರತಾವೆ
 ಕತ್ತಲ್ಲಿ ಕುತ್ತಿಗೆ ಕೆಳಗ್ ಹಾಕ್
ಮುದ್ದ್ ಕೋಳಿ ಪೆದ್ದ್ ಕೋಳಿ
ಕೊಕ್ಕೋಕೋಕೂ
ಕೋ ಕೋ ಕ್ಕೋ ಕೊ
ಕೋ ಕೋ ಕೋ ಕೋ
 ಕೋ ಕೋ ಕೋ ಕೋ
 
||ಕೋಳಿ ಕೋ ಕೋಳಿ
ಕೋ ಕೋಳಿ ಕೋ
ಕೋ ಕುಸ್ತಿ ಕೋಳಿ ಬಾ
ಮಾ ಮಸ್ತಿ ಕೋಳಿ ಬಾ
 ಓಓಓ ಕೋ.. ಕೂ ..
ಕೋಳಿ ಕೋ ಕೋಳಿ
ಕೋಳಿ ಕೋಳಿಕೋಳಿ||
 
ಕೋ ಕೋ ಕೋ ಕೋ

Koli Ko Koli song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by Rajesh Krishnan, Music Composed by Hamsalekha, film is Directed by S R Brothers and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ