ಕಾಯುತ್ತಾಳಣ್ಣೋ ನಮ್ಮ ಕಾಳು ಕಡ್ಡಿಯ
ಕಾಯುತ್ತಾಳಣ್ಣೋ ನಮ್ಮ ಕಾಳು ಕಡ್ಡಿಯ
ಕಾಯುತ್ತಾಳಣ್ಣೋ ನಮ್ಮ ಕಾಳು ಕಡ್ಡಿಯ
ಸಾಕುತ್ತಾಳಣ್ಣೋ ಎಲ್ಲ ಒಕ್ಕಲ ಮಕ್ಕಳ
ಸಾಕುತ್ತಾಳಣ್ಣೋ ಎಲ್ಲ ಒಕ್ಕಲ ಮಕ್ಕಳ
ತಾಯವ್ವ..ತಾಯವ್ವ ಭೂಮಿ ತಾಯವ್ವ
ನಮ್ಮವ್ವ ನಮ್ಮವ್ವ ಮಂಜನ ಗದ್ದುಗೆ ಮಂಜವ್ವ
ಮಂಜನ ಗದ್ದುಗೆ ಮಂಜವ್ವ
ಉತ್ತೋ ಉತ್ತೋ ಉತ್ತ್ ಉತ್ತಮನಾಗು
ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ್ ಉತ್ತಮನಾಗು
ಅತ್ಯುತ್ತಮನಾಗು…
ನೆಲನೇ ನೆಲನೇ ಬಲನೋ
ನೆಲನೇ ರೈತನ ಬಲನೋ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಒಯ್.. ಉತ್ತೋ ಉತ್ತೋ ಉತ್ತ್ ಉತ್ತಮನಾಗು
ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ್ ಉತ್ತಮನಾಗು
ಅತ್ಯುತ್ತಮನಾಗು…
ನೆಲನೇ ನೆಲನೇ ಬಲನೋ
ನೆಲನೇ ರೈತನ ಬಲನೋ
ಮೈಸೂರಿನ್ ರಾಜ್ಯರ ಕಡೆ ಕಾಲುಪಡೆ ಸಾಲಿದ್ದಂಗೆ
ಶಿಸ್ತಾಗಿ ನಿಂತವ್ ನೋಡಿ ಬೆಳೆ ದಂಡೇಲಿ
ಮೈಸೂರಿನ್ ರಾಜ್ಯರ ಕಡೆ ಕಾಲುಪಡೆ ಸಾಲಿದ್ದಂಗೆ
ಶಿಸ್ತಾಗಿ ನಿಂತವ್ ನೋಡಿ ಬೆಳೆ ದಂಡೇಲಿ
ಬೆಳೆಯೋರ ಬುಡದಲ್ಲಿ ವೈರಿ ಪಡೆ ಹುಟ್ಟೋದಂತೆ
ಬ್ಯಾಡದ ಕಳೆನ್ ಕಿತ್ತು ಒಪ್ಪ ಮಾಡಿಲ್ಲಿ
ಕಿತ್ತರೆ ಕಳೆ ಕಿತ್ತರೆ ಬಾಳುತಾವೆ ಬೆಳೆಗಳು
ಬಾಳುತಾವೆ ಬೆಳೆಗಳು
ಬಾಳುತಾವೆ ಬೆಳೆಗಳು
ಬಿತ್ತರೆ ನೀರಿತ್ತರೆ ತೂಗುತಾವೆ ತೆನೆಗಳು
ತೂಗುತಾವೆ ತೆನೆಗಳು ತೂಗುತಾವೆ ತೆನೆಗಳು
ಮೋಡಕ್ಕು ಉಂಟು ಭೂಮಿಯ ನಂಟು
ಶಿವನಿಗೂ ಉಂಟು ರೈತನ ನಂಟು
ಗೈಮೆಯಪ್ಪ ಗೈಮೆಯಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಏಯ್ ..
ಗೈಮೆಯಪ್ಪ ಗೈಮೆಯಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಉತ್ತೋ ಉತ್ತೋ ಉತ್ತ್ ಉತ್ತಮನಾಗು
ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ್ ಉತ್ತಮನಾಗು
ಅತ್ಯುತ್ತಮನಾಗು…
ನೆಲನೇ ನೆಲನೇ ಬಲನೋ
ನೆಲನೇ ರೈತನ ಬಲನೋ
ಬತ್ತದ ಒಳಗಕ್ಕಿಯ ಕಂಡ ಜ್ಞಾನಿ ಯಾರಣ್ಣ
ಕಂಡ ಜ್ಞಾನಿ ಯಾರಣ್ಣ
ಕಂಡ ಜ್ಞಾನಿ ಯಾರಣ್ಣ
ರಾಗಿಯ ಒಳಗಂಬಲಿ ಕಂಡ ತಾಯಿ ಯಾರಣ್ಣ
ಕಂಡ ತಾಯಿ ಯಾರಣ್ಣ
ಕೈಗೆರ್ಡು ಕಾಳು ಆಳ್ಗೆರಡು ಕಾಳು
ಊರ್ಗ್ ಆರ್ರ್ಕಾಳು ನಾಡ್ಗೆ ಎಂಟ್ ಕಾಳು
ದಾನವಪ್ಪ ಧರ್ಮವಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ದಾನವಪ್ಪ ಧರ್ಮವಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಕಾಯುತ್ತಾಳಣ್ಣೋ ನಮ್ಮ ಕಾಳು ಕಡ್ಡಿಯ
ಕಾಯುತ್ತಾಳಣ್ಣೋ ನಮ್ಮ ಕಾಳು ಕಡ್ಡಿಯ
ಕಾಯುತ್ತಾಳಣ್ಣೋ ನಮ್ಮ ಕಾಳು ಕಡ್ಡಿಯ
ಸಾಕುತ್ತಾಳಣ್ಣೋ ಎಲ್ಲ ಒಕ್ಕಲ ಮಕ್ಕಳ
ಸಾಕುತ್ತಾಳಣ್ಣೋ ಎಲ್ಲ ಒಕ್ಕಲ ಮಕ್ಕಳ
ತಾಯವ್ವ..ತಾಯವ್ವ ಭೂಮಿ ತಾಯವ್ವ
ನಮ್ಮವ್ವ ನಮ್ಮವ್ವ ಮಂಜನ ಗದ್ದುಗೆ ಮಂಜವ್ವ
ಮಂಜನ ಗದ್ದುಗೆ ಮಂಜವ್ವ
ಉತ್ತೋ ಉತ್ತೋ ಉತ್ತ್ ಉತ್ತಮನಾಗು
ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ್ ಉತ್ತಮನಾಗು
ಅತ್ಯುತ್ತಮನಾಗು…
ನೆಲನೇ ನೆಲನೇ ಬಲನೋ
ನೆಲನೇ ರೈತನ ಬಲನೋ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಒಯ್.. ಉತ್ತೋ ಉತ್ತೋ ಉತ್ತ್ ಉತ್ತಮನಾಗು
ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ್ ಉತ್ತಮನಾಗು
ಅತ್ಯುತ್ತಮನಾಗು…
ನೆಲನೇ ನೆಲನೇ ಬಲನೋ
ನೆಲನೇ ರೈತನ ಬಲನೋ
ಮೈಸೂರಿನ್ ರಾಜ್ಯರ ಕಡೆ ಕಾಲುಪಡೆ ಸಾಲಿದ್ದಂಗೆ
ಶಿಸ್ತಾಗಿ ನಿಂತವ್ ನೋಡಿ ಬೆಳೆ ದಂಡೇಲಿ
ಮೈಸೂರಿನ್ ರಾಜ್ಯರ ಕಡೆ ಕಾಲುಪಡೆ ಸಾಲಿದ್ದಂಗೆ
ಶಿಸ್ತಾಗಿ ನಿಂತವ್ ನೋಡಿ ಬೆಳೆ ದಂಡೇಲಿ
ಬೆಳೆಯೋರ ಬುಡದಲ್ಲಿ ವೈರಿ ಪಡೆ ಹುಟ್ಟೋದಂತೆ
ಬ್ಯಾಡದ ಕಳೆನ್ ಕಿತ್ತು ಒಪ್ಪ ಮಾಡಿಲ್ಲಿ
ಕಿತ್ತರೆ ಕಳೆ ಕಿತ್ತರೆ ಬಾಳುತಾವೆ ಬೆಳೆಗಳು
ಬಾಳುತಾವೆ ಬೆಳೆಗಳು
ಬಾಳುತಾವೆ ಬೆಳೆಗಳು
ಬಿತ್ತರೆ ನೀರಿತ್ತರೆ ತೂಗುತಾವೆ ತೆನೆಗಳು
ತೂಗುತಾವೆ ತೆನೆಗಳು ತೂಗುತಾವೆ ತೆನೆಗಳು
ಮೋಡಕ್ಕು ಉಂಟು ಭೂಮಿಯ ನಂಟು
ಶಿವನಿಗೂ ಉಂಟು ರೈತನ ನಂಟು
ಗೈಮೆಯಪ್ಪ ಗೈಮೆಯಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಏಯ್ ..
ಗೈಮೆಯಪ್ಪ ಗೈಮೆಯಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ಉತ್ತೋ ಉತ್ತೋ ಉತ್ತ್ ಉತ್ತಮನಾಗು
ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ್ ಉತ್ತಮನಾಗು
ಅತ್ಯುತ್ತಮನಾಗು…
ನೆಲನೇ ನೆಲನೇ ಬಲನೋ
ನೆಲನೇ ರೈತನ ಬಲನೋ
ಬತ್ತದ ಒಳಗಕ್ಕಿಯ ಕಂಡ ಜ್ಞಾನಿ ಯಾರಣ್ಣ
ಕಂಡ ಜ್ಞಾನಿ ಯಾರಣ್ಣ
ಕಂಡ ಜ್ಞಾನಿ ಯಾರಣ್ಣ
ರಾಗಿಯ ಒಳಗಂಬಲಿ ಕಂಡ ತಾಯಿ ಯಾರಣ್ಣ
ಕಂಡ ತಾಯಿ ಯಾರಣ್ಣ
ಕೈಗೆರ್ಡು ಕಾಳು ಆಳ್ಗೆರಡು ಕಾಳು
ಊರ್ಗ್ ಆರ್ರ್ಕಾಳು ನಾಡ್ಗೆ ಎಂಟ್ ಕಾಳು
ದಾನವಪ್ಪ ಧರ್ಮವಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ದಾನವಪ್ಪ ಧರ್ಮವಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ
ಬಡತನದ ಭೂತಕ್ಕಿದೆ ರಾಮಬಾಣ
Kayutthalanno Namma song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S R Brothers and film is released on 2003