ನಂಜುಂಡಿ ಹಾಡು ಊರೇ ಹಾಡಲಿ
ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ...
ಊರೂರಿಂದಾಗಲಿ...
ಓ ಓ ಓ ಓ…ಓ ಓ ಓ….
ಹೂಂ ಹೂಂ ಹೂಂ ಹೂಂ….
ನಂಜುಂಡಿ ಹಾಡು ಊರೇ ಹಾಡಲಿ
ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ...
ಊರೂರಿಂದಾಗಲಿ...
ಮಣ್ಣಿನ ಮಕ್ಕಳ ಹಣೆಯಲಿ ಹನಿಯುವ
ಬೆವರ ಮುತ್ತು ಮಣಿಗಳ ಓದು ಕಟ್ಟು ಪದಗಳ
ಸಾವಿರ ಪದಗಳ ಅಕ್ಷಯ ಜೋಳಿಗೆ
ನಿನಗೆ ಸ್ವತಂತ್ರವಾಗಲಿ ಲೋಕ ಮೆಚ್ಚಿಕೊಳ್ಳಲಿ
ಹಳ್ಳಿಯ ಗಾಳಿಗೆ ಮಣ್ಣಿನ ವಾಸನೆ
ತುಂಬಿಸಿ ತೋಯಿಸೋ ಆ ಮಳೆರಾಯನೇ
ನಿನ್ನ ಹಾಡಿಗಿಳಿಯಲಿ…..
|| ನಂಜುಂಡಿ ಹಾಡು ಊರೇ ಹಾಡಲಿ
ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ...
ಊರೂರಿಂದಾಗಲಿ....||
ಸಾವಿರ ಸಾವಿರ ವೀರರ ಹೆಸರಲಿ
ಕಾರಣ ಮೊದಲು ತಿಳಿದಿಕೋ
ಅವನ ಕೀರ್ತಿ ಗಳಿಸಿಕೋ
ಕೋಟಿಯನ್ನು ಕೋಟಿ ತಾರೆಗಳಲ್ಲಿ ನೀ
ಭುವನ ಹಾಗೆ ನಿಂತುಕೋ ಚರಿತೆಯಲ್ಲಿ ಸೇರಿಕೋ
ಬಡವರ ಕಣ್ಣಿನ ಬೆಳಕಿದೆ ದಾರಿಗೆ
ಅಮ್ಮನ ಹರಕೆಯ ನೆರಳಿದೆ ಬೆನ್ನಿಗೆ
ಕೋಗಿಲೆಗೆ ವೈರಿ ಯಾರೆಲೇ….
|| ನಂಜುಂಡಿ ಹಾಡು ಅವ್ವಾ ನಿನ್ನದು
ನಂಜುಂಡಿ ಮಾತು ಅವ್ವಾ ನಿನ್ನದು
ಏನೇನು ಇಲ್ಲ ಇಲ್ಲಿ ನನ್ನದು
ಬಾಳೆಲ್ಲಾ ನಿನ್ನದು ….ಆ ಆ ಆ ಆ ಆ...
ಲಾ ಲಾ ಲಾ ಲಲಲಲಾ ಲಾಲಾಲಾ….||
ನಂಜುಂಡಿ ಹಾಡು ಊರೇ ಹಾಡಲಿ
ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ...
ಊರೂರಿಂದಾಗಲಿ...
ಓ ಓ ಓ ಓ…ಓ ಓ ಓ….
ಹೂಂ ಹೂಂ ಹೂಂ ಹೂಂ….
ನಂಜುಂಡಿ ಹಾಡು ಊರೇ ಹಾಡಲಿ
ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ...
ಊರೂರಿಂದಾಗಲಿ...
ಮಣ್ಣಿನ ಮಕ್ಕಳ ಹಣೆಯಲಿ ಹನಿಯುವ
ಬೆವರ ಮುತ್ತು ಮಣಿಗಳ ಓದು ಕಟ್ಟು ಪದಗಳ
ಸಾವಿರ ಪದಗಳ ಅಕ್ಷಯ ಜೋಳಿಗೆ
ನಿನಗೆ ಸ್ವತಂತ್ರವಾಗಲಿ ಲೋಕ ಮೆಚ್ಚಿಕೊಳ್ಳಲಿ
ಹಳ್ಳಿಯ ಗಾಳಿಗೆ ಮಣ್ಣಿನ ವಾಸನೆ
ತುಂಬಿಸಿ ತೋಯಿಸೋ ಆ ಮಳೆರಾಯನೇ
ನಿನ್ನ ಹಾಡಿಗಿಳಿಯಲಿ…..
|| ನಂಜುಂಡಿ ಹಾಡು ಊರೇ ಹಾಡಲಿ
ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ...
ಊರೂರಿಂದಾಗಲಿ....||
ಸಾವಿರ ಸಾವಿರ ವೀರರ ಹೆಸರಲಿ
ಕಾರಣ ಮೊದಲು ತಿಳಿದಿಕೋ
ಅವನ ಕೀರ್ತಿ ಗಳಿಸಿಕೋ
ಕೋಟಿಯನ್ನು ಕೋಟಿ ತಾರೆಗಳಲ್ಲಿ ನೀ
ಭುವನ ಹಾಗೆ ನಿಂತುಕೋ ಚರಿತೆಯಲ್ಲಿ ಸೇರಿಕೋ
ಬಡವರ ಕಣ್ಣಿನ ಬೆಳಕಿದೆ ದಾರಿಗೆ
ಅಮ್ಮನ ಹರಕೆಯ ನೆರಳಿದೆ ಬೆನ್ನಿಗೆ
ಕೋಗಿಲೆಗೆ ವೈರಿ ಯಾರೆಲೇ….
|| ನಂಜುಂಡಿ ಹಾಡು ಅವ್ವಾ ನಿನ್ನದು
ನಂಜುಂಡಿ ಮಾತು ಅವ್ವಾ ನಿನ್ನದು
ಏನೇನು ಇಲ್ಲ ಇಲ್ಲಿ ನನ್ನದು
ಬಾಳೆಲ್ಲಾ ನಿನ್ನದು ….ಆ ಆ ಆ ಆ ಆ...
ಲಾ ಲಾ ಲಾ ಲಲಲಲಾ ಲಾಲಾಲಾ….||
Nanjundi Hadu song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by S Janaki, Music Composed by Hamsalekha, film is Directed by S R Brothers and film is released on 2003