ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾ
ಮುಕ್ಕೋಟಿ ದ್ಯಾವರು ಮಂದಹಾಸ ಚೆಲ್ಲಿದರು
ಧೈರ್ಯವೇ ಸಾಧನ ಆನಂದರಂದರು ಬಾಳಿದರು
ಏನಾಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನೋಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನಾಟವಯ್ಯಾ ಇದು ಏನೋಟವಯ್ಯಾ ಇದು
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾಬ್ಬಾ…
|| ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...||
ಓ ಓ ಓ …ಓ ಓ ಓ…ಓ ಓ ಓ…ಓ ಓ ಓ..
ಓ…ಗೆಣೆಯ ಗೆಣೆಯ ಬೆವರಿಗೆ ಎಂದು ಬೆಲೆ ಇದೆ
ಈಗಾದರೂ ಕಂಡೆಯಾ
ಓ…ಗೆಣೆಯ ಗೆಣೆಯ ಕೈ ಕೆಸರಾದರೆ ಬಾಯಿಗೆ
ಮೊಸರೆಂದರು ಕಂಡೆಯಾ
ಮಣ್ಣೇ ನಮಗೆ ಬಂಗಾರ ನೀರೇ ನಮಗೆ ಆಧಾರ
ಬಾಳ ಬೆಳಗೋ ಆ ಶಿವನೇ
ಕಾಯಕಕ್ಕೂ ಜೊತೆಗಾರ
ಬಾನಿಗೊಂದು ಭೂಮಿ ಎಂದು
ತಾಳಕೊಂದು ತಂತಿ ಎಂದು
ಘುಲು ಘುಳು ಘುಲು ಎಂದು
ಕಾಲ ಗೆಜ್ಜೆ ಘುಲು ಎಂದು
ಬೆಸೆದರೋ ಹೋಯ್ ....
|| ಏನಾಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನೋಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನಾಟವಯ್ಯಾ ಇದು ಏನೋಟವಯ್ಯಾ ಇದು
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾಬ್ಬಾ…
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...||
ಐಲೈಸ್ಸಾ…. ಐಲೈಸ್ಸಾ…. ಐಲೈಸ್ಸಾ….
ಐಲೈಸ್ಸಾ…. ಐಲೈಸ್ಸಾ…. ಐಲೈಸ್ಸಾ….
ಓ ಓ ಓ ಓ….ಓ ಓ ಓ ಓ…ಓ…ಓ…
ಓ….ಮಲ್ಲಿಗೆ ಮಲ್ಲಿಗೆ ಮಾವನ ಮನೆಯ
ಹೊಸ್ತಿಲ ಯುಗಾದಿಗೆ ಮೆಟ್ಟುವೇ
ಓ…ಮಲ್ಲಿಗೆ ಮಲ್ಲಿಗೆ ಮಾವನ ಮಗನ
ಎದೆಯಲ್ಲಿ ಹೆಜ್ಜೇನನೇ ಕಟ್ಟುವೇ
ನಿನ್ನ ಹಾಡಿನಂಪಲ್ಲಿ ನನ್ನನೊಂದು ಪದ ಮಾಡು
ನಿನ್ನ ಪ್ರೀತಿ ತುಂಬಿರುವ ಮನೆಗೆ ನನ್ನ ಕದ ಮಾಡು
ಹೆಣ್ಣಿಗೊಂದು ಗಂಡು ಎಂದು
ಹಾಡಿಗೊಂದು ಮಾತು ಎಂದು
ಘುಲು ಘುಲು ಘುಲು ಎಂದು
ಕಾಲ ಗೆಜ್ಜೆ ಘಲು ಎಂದು ಬೆಸೆದರೋ ಹೋಯ್ ...
|| ಏನಾಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನೋಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನಾಟವಯ್ಯಾ ಇದು ಏನೋಟವಯ್ಯಾ ಇದು
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾಬ್ಬಾ…
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...||
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾ
ಮುಕ್ಕೋಟಿ ದ್ಯಾವರು ಮಂದಹಾಸ ಚೆಲ್ಲಿದರು
ಧೈರ್ಯವೇ ಸಾಧನ ಆನಂದರಂದರು ಬಾಳಿದರು
ಏನಾಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನೋಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನಾಟವಯ್ಯಾ ಇದು ಏನೋಟವಯ್ಯಾ ಇದು
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾಬ್ಬಾ…
|| ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...||
ಓ ಓ ಓ …ಓ ಓ ಓ…ಓ ಓ ಓ…ಓ ಓ ಓ..
ಓ…ಗೆಣೆಯ ಗೆಣೆಯ ಬೆವರಿಗೆ ಎಂದು ಬೆಲೆ ಇದೆ
ಈಗಾದರೂ ಕಂಡೆಯಾ
ಓ…ಗೆಣೆಯ ಗೆಣೆಯ ಕೈ ಕೆಸರಾದರೆ ಬಾಯಿಗೆ
ಮೊಸರೆಂದರು ಕಂಡೆಯಾ
ಮಣ್ಣೇ ನಮಗೆ ಬಂಗಾರ ನೀರೇ ನಮಗೆ ಆಧಾರ
ಬಾಳ ಬೆಳಗೋ ಆ ಶಿವನೇ
ಕಾಯಕಕ್ಕೂ ಜೊತೆಗಾರ
ಬಾನಿಗೊಂದು ಭೂಮಿ ಎಂದು
ತಾಳಕೊಂದು ತಂತಿ ಎಂದು
ಘುಲು ಘುಳು ಘುಲು ಎಂದು
ಕಾಲ ಗೆಜ್ಜೆ ಘುಲು ಎಂದು
ಬೆಸೆದರೋ ಹೋಯ್ ....
|| ಏನಾಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನೋಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನಾಟವಯ್ಯಾ ಇದು ಏನೋಟವಯ್ಯಾ ಇದು
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾಬ್ಬಾ…
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...||
ಐಲೈಸ್ಸಾ…. ಐಲೈಸ್ಸಾ…. ಐಲೈಸ್ಸಾ….
ಐಲೈಸ್ಸಾ…. ಐಲೈಸ್ಸಾ…. ಐಲೈಸ್ಸಾ….
ಓ ಓ ಓ ಓ….ಓ ಓ ಓ ಓ…ಓ…ಓ…
ಓ….ಮಲ್ಲಿಗೆ ಮಲ್ಲಿಗೆ ಮಾವನ ಮನೆಯ
ಹೊಸ್ತಿಲ ಯುಗಾದಿಗೆ ಮೆಟ್ಟುವೇ
ಓ…ಮಲ್ಲಿಗೆ ಮಲ್ಲಿಗೆ ಮಾವನ ಮಗನ
ಎದೆಯಲ್ಲಿ ಹೆಜ್ಜೇನನೇ ಕಟ್ಟುವೇ
ನಿನ್ನ ಹಾಡಿನಂಪಲ್ಲಿ ನನ್ನನೊಂದು ಪದ ಮಾಡು
ನಿನ್ನ ಪ್ರೀತಿ ತುಂಬಿರುವ ಮನೆಗೆ ನನ್ನ ಕದ ಮಾಡು
ಹೆಣ್ಣಿಗೊಂದು ಗಂಡು ಎಂದು
ಹಾಡಿಗೊಂದು ಮಾತು ಎಂದು
ಘುಲು ಘುಲು ಘುಲು ಎಂದು
ಕಾಲ ಗೆಜ್ಜೆ ಘಲು ಎಂದು ಬೆಸೆದರೋ ಹೋಯ್ ...
|| ಏನಾಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನೋಟವಯ್ಯಾ ಇದು ಅಬ್ಬಬ್ಬಬ್ಬಬಾ
ಏನಾಟವಯ್ಯಾ ಇದು ಏನೋಟವಯ್ಯಾ ಇದು
ಅಬ್ಬಬ್ಬಬ್ಬಬ್ಬಬ್ಬಾ…ಅಬ್ಬಬ್ಬಬ್ಬಾಬ್ಬಾ…
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ
ಚೆಲ್ಲಿದರೋ... ಚೆಲ್ಲಿದರೋ...||
Chelidaro Malligeya song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by Chetan Sosca, Nanditha, Music Composed by Hamsalekha, film is Directed by S R Brothers and film is released on 2003