Andada Maneya Lyrics

ಅಂದದ ಮನೆಯ Lyrics

in Nanjundi

in ನಂಜುಂಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಟ್ಟ ಅಡಿಗೆ ಅಕ್ಷಯವಾಗ್ಲಿ
ಲಕ್ಷ ಮಂದಿಗೆ ಭೋಜನವಾಗ್ಲಿ
ಲಕ್ಷ್ಮಿಪತಿಯೇ ಸತಿ ಸಮೇತ
ತಳ ಊರ್ಲಿ ಇಲ್ಲೇ ತಳ ಊರ್ಲಿ
 
ಅಂದದ ಮನೆಯ… ಚೆಂದದ ಮನೆಯಾ
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ ಲಕುಮಿ
 
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ ಲಕುಮಿ
ಬೆಳಕಿಗೂ ಇಲ್ಲಿ ಬಾಗಿಲಿದೆ
ದ್ಯಾವರಿಗೂನು ಕ್ವಾಣೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ
ಬೆಂಕಿಗೂ ಬೆಚ್ಚನೆ ಗೂಡಿದೆ
ಮನಸಿದ್ದ ಹಾಗೆ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ
 
|| ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ….. ಲಕುಮಿ…..||
 
ತಳಮಳಗಳನೆ ಮರೆಸಬಲ್ಲಾ….
ತಳಮಳಗಳನೆ ಮರೆಸಬಲ್ಲ
ಕಂದನಿಗೊಂದು ನಾಮಕರಣ ಯೋಗವಮ್ಮ
ಪ್ರಾಣಕೆ ಮನೆಯೇ ದೇಹವಮ್ಮ….ಆ ಆ ಆ….
ಪ್ರಾಣಕೆ ಮನೆಯೇ ದೇಹವಮ್ಮ
ತನುಮನ ಧನಕು ಆಗುಹೋಗಿಗೂ ಸೂರಿದಮ್ಮ..
ಲಾಲಿಗೂ ತೂಗೋ ತೊಟ್ಟಿಲಿದೆ
ಕರುಣೆಗೂ ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೆ ಮನೆಯಮ್ಮ
ಅಳುವಿದ್ದ ಮನೆಗೆ ನಗುವೇ ಗುಮ್ಮ
 
|| ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ….. ಲಕುಮಿ…..||
 
ನಮ್ಮನೆ ಮುಂದಣ ಚಪ್ಪರದಲ್ಲಿ….
ನಮ್ಮನೆ ಮುಂದಣ ಚಪ್ಪರದಲ್ಲಿ
ರತಿ ಮನ್ಮಥರು ಅಕ್ಷತೆಗಾಗಿ ಕಾಯಲಮ್ಮ
ಅಂತಃಪುರವ ಸೇರಿದ ಮ್ಯಾಲೇ….
ಅಂತಃಪುರವ ಸೇರಿದ ಮ್ಯಾಲೆ
ತಪ್ಪು ಒಪ್ಪು ಹರೆಯ ಮುಪ್ಪು ಕಾಣಲಮ್ಮ….
ಆ ಮನೆಗೊಂದು ಕಾಲವಿದೆ…
ಸೃಷ್ಟಿಗೂ ಗರ್ಭಗುಡಿಯಿದೆ
ಮನಸಿದ್ದ ಹಾಗೆ ಮನೆಯಂತೆ…
ನಗುವಿದ್ದ ಮನೆಗೆ ಎಲ್ಲೋ ಚಿಂತೆ..
 
|| ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ….. ಲಕುಮಿ…..||

ಅಟ್ಟ ಅಡಿಗೆ ಅಕ್ಷಯವಾಗ್ಲಿ
ಲಕ್ಷ ಮಂದಿಗೆ ಭೋಜನವಾಗ್ಲಿ
ಲಕ್ಷ್ಮಿಪತಿಯೇ ಸತಿ ಸಮೇತ
ತಳ ಊರ್ಲಿ ಇಲ್ಲೇ ತಳ ಊರ್ಲಿ
 
ಅಂದದ ಮನೆಯ… ಚೆಂದದ ಮನೆಯಾ
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ ಲಕುಮಿ
 
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ ಲಕುಮಿ
ಬೆಳಕಿಗೂ ಇಲ್ಲಿ ಬಾಗಿಲಿದೆ
ದ್ಯಾವರಿಗೂನು ಕ್ವಾಣೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ
ಬೆಂಕಿಗೂ ಬೆಚ್ಚನೆ ಗೂಡಿದೆ
ಮನಸಿದ್ದ ಹಾಗೆ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ
 
|| ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ….. ಲಕುಮಿ…..||
 
ತಳಮಳಗಳನೆ ಮರೆಸಬಲ್ಲಾ….
ತಳಮಳಗಳನೆ ಮರೆಸಬಲ್ಲ
ಕಂದನಿಗೊಂದು ನಾಮಕರಣ ಯೋಗವಮ್ಮ
ಪ್ರಾಣಕೆ ಮನೆಯೇ ದೇಹವಮ್ಮ….ಆ ಆ ಆ….
ಪ್ರಾಣಕೆ ಮನೆಯೇ ದೇಹವಮ್ಮ
ತನುಮನ ಧನಕು ಆಗುಹೋಗಿಗೂ ಸೂರಿದಮ್ಮ..
ಲಾಲಿಗೂ ತೂಗೋ ತೊಟ್ಟಿಲಿದೆ
ಕರುಣೆಗೂ ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೆ ಮನೆಯಮ್ಮ
ಅಳುವಿದ್ದ ಮನೆಗೆ ನಗುವೇ ಗುಮ್ಮ
 
|| ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ….. ಲಕುಮಿ…..||
 
ನಮ್ಮನೆ ಮುಂದಣ ಚಪ್ಪರದಲ್ಲಿ….
ನಮ್ಮನೆ ಮುಂದಣ ಚಪ್ಪರದಲ್ಲಿ
ರತಿ ಮನ್ಮಥರು ಅಕ್ಷತೆಗಾಗಿ ಕಾಯಲಮ್ಮ
ಅಂತಃಪುರವ ಸೇರಿದ ಮ್ಯಾಲೇ….
ಅಂತಃಪುರವ ಸೇರಿದ ಮ್ಯಾಲೆ
ತಪ್ಪು ಒಪ್ಪು ಹರೆಯ ಮುಪ್ಪು ಕಾಣಲಮ್ಮ….
ಆ ಮನೆಗೊಂದು ಕಾಲವಿದೆ…
ಸೃಷ್ಟಿಗೂ ಗರ್ಭಗುಡಿಯಿದೆ
ಮನಸಿದ್ದ ಹಾಗೆ ಮನೆಯಂತೆ…
ನಗುವಿದ್ದ ಮನೆಗೆ ಎಲ್ಲೋ ಚಿಂತೆ..
 
|| ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಲಕುಮಿ
ನಂದನ ಮಾಡೇ….. ಲಕುಮಿ…..||

Andada Maneya song lyrics from Kannada Movie Nanjundi starring Shivarajkumar, Debina, Umashree, Lyrics penned by Hamsalekha Sung by Madhu Balakrishnan, Music Composed by Hamsalekha, film is Directed by S R Brothers and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ