Vanaja Jalaja Girija Lyrics

ವನಜಾ ಜಲಜಾ ಗಿರಿಜಾ Lyrics

in Nanendu Nimmavane

in ನಾನೆಂದೂ ನಿಮ್ಮವನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವನಜಾ..  ಜಲಜಾ.. ಗಿರಿಜಾ….ಹ ಹ್ಹಾ…
 
ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಓ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ
ಥರ್ಸ್ಡೇಲಿ ಗಿರಿಜಾ ಫ್ರೈಡೇಲಿ ಜಲಜಾ
ಸ್ಯಾಟರ್ಡೇ ಎಲ್ಲರಿಗೂ ನಾನೇ ರಾಜಾ..ರಾಜಾ
 
|| ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಓ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ….||
 
(ಹೂ ಅಪ್  ಹೂ ಅಪ್  ಹೂ ಅಪ್
ಹೂ ಅಪ್  ಹೂ ಅಪ್   ಹೂ ಅಪ್   )
 
ಮೋಜು ಮಾಡೋ ಏಜಿನಲ್ಲಿ ನಾವೆಲ್ಲಾ ಕ್ರೇಜಿಗಳು
ಪ್ರೀತಿಯೆಂಬ ಬೇಡಿ ಕೊಟ್ಟ ಪ್ರೇಮದ ಖೈದಿಗಳು
ಅಂಕೆಯು ನಮಗಿಲ್ಲಾ... ಶಂಕೆಯು ಬೇಕಿಲ್ಲಾ
ಲೈಫ್ ಎಂಜಾಯ್ ಮಾಡೋದೆ ಗುರಿಯಾಗಿದೆ
(ರೂರುರೂರು ಜೂಜುಜುಜು  ಲಾಲಾಲಾಲಲ್ಲಲ್ಲಲ್ಲಲಾ )
ಜಾಲಿ ಮಾಡೋ ಬೇಲಿ ಯಾಕೆ ಫ್ರೀ ಬರ್ಡ್ಸ್ ನಾವುಗಳು
ಲಕ್ಕಿ ಚಾನ್ಸ್ ಸಿಕ್ಕಿದಾಗ ರೋಮ್ಯಾನ್ಸಿನಾಟಗಳು
ರೋಮಾಂಚದಾನಂದ ಕಂಡಾಗ ನಿನ್ನಿಂದ
ಈ ಮನದ ಆಸೆಗಳು ಮಿತಿಮೀರಿದೆ.. ಅಹ್ಹಾ..
 
|| ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ..ಆ ಆ ಆ…
ಜೊತೆಯಲ್ಲಿ ಹಾಡುವಾಗ ಮಜಾ ಮಜಾ….||
 
(ಚ ಚ ಚ ಚ ಚ…. ಚ ಚ ಚ ಚ ಚ )
ಲಲಲಲಾಲಾಲ (ಹೇಯ್) 
ಲಲಲಲಾಲಾಲ (ಹೋ ) 
ಲಲಲಲಾಲಾಲ ಲಲಲಲಾಲಾಲ
(ಪಪ್ಪಪ್ಪಾಪಪ   ಪಪ್ಪಪ್ಪಪಪ )
ಲಲಲಲಲ ಯ್ಯಯ್ಯಯ್ಯಯ್ಯಾ
(ಉಹ್ಹೂ..  ಉಹ್ಹೂ..) ಯ್ಯಯ್ಯಯ್ಯಯ್ಯಾ
 
ನನ್ನ ಬಾಳ ತೋಟದಲ್ಲಿ ನೀವೆಲ್ಲಾ ಹೂವುಗಳು
ನಗುತಾ ಅರಳಿ ಬಂದರೇನೆ ನನಗಾಗೆ ನೀವುಗಳು
ಟೀನೇಜು ಹುಡುಗಿಯರು ಬಳುಕಾಡೆ ಬೆಡಗಿಯರು
ಈ ಥ್ರಿಲ್ಲು ಲೋಕದಲಿ ಇನ್ನೆಲ್ಲಿದೆ... ಹೇ ಹೇ…
ನನ್ನ ಹಾರ್ಟ್ ಬೀಟಿನಲ್ಲಿ ಬೀಟಿಲ್ಸ್ ಹಾಡಿದಂತೆ
ಡಾರ್ಲಿಂಗ್ ಇದ್ರೆ ಜೊತೆಯಲ್ಲಿ ಜಾಕಪಾಟ್ ಹೊಡೆದಂತೆ
ಈ ಲೋಕ ಹೀಗಿದ್ರೆ... ಆ ಸ್ವರ್ಗ ನಮಗೇಕೆ..
ಫ್ರೀ ಲವ್ವು ಮಾಡೋಣ ತಡೆ ಇಲ್ಲದೇ.. ಹೇ ಹೇ…
 
|| ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಹೇ ಹೇ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ
ಥರ್ಸ್ಡೇಲಿ ಗಿರಿಜಾ ಫ್ರೈಡೇಲಿ ಜಲಜಾ
ಸ್ಯಾಟರ್ಡೇ ಎಲ್ಲರಿಗೂ ನಾನೇ ರಾಜಾ..ರಾಜಾ
 
 
ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಹೇ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ…ಹ್ಹಾ…||

ವನಜಾ..  ಜಲಜಾ.. ಗಿರಿಜಾ….ಹ ಹ್ಹಾ…
 
ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಓ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ
ಥರ್ಸ್ಡೇಲಿ ಗಿರಿಜಾ ಫ್ರೈಡೇಲಿ ಜಲಜಾ
ಸ್ಯಾಟರ್ಡೇ ಎಲ್ಲರಿಗೂ ನಾನೇ ರಾಜಾ..ರಾಜಾ
 
|| ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಓ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ….||
 
(ಹೂ ಅಪ್  ಹೂ ಅಪ್  ಹೂ ಅಪ್
ಹೂ ಅಪ್  ಹೂ ಅಪ್   ಹೂ ಅಪ್   )
 
ಮೋಜು ಮಾಡೋ ಏಜಿನಲ್ಲಿ ನಾವೆಲ್ಲಾ ಕ್ರೇಜಿಗಳು
ಪ್ರೀತಿಯೆಂಬ ಬೇಡಿ ಕೊಟ್ಟ ಪ್ರೇಮದ ಖೈದಿಗಳು
ಅಂಕೆಯು ನಮಗಿಲ್ಲಾ... ಶಂಕೆಯು ಬೇಕಿಲ್ಲಾ
ಲೈಫ್ ಎಂಜಾಯ್ ಮಾಡೋದೆ ಗುರಿಯಾಗಿದೆ
(ರೂರುರೂರು ಜೂಜುಜುಜು  ಲಾಲಾಲಾಲಲ್ಲಲ್ಲಲ್ಲಲಾ )
ಜಾಲಿ ಮಾಡೋ ಬೇಲಿ ಯಾಕೆ ಫ್ರೀ ಬರ್ಡ್ಸ್ ನಾವುಗಳು
ಲಕ್ಕಿ ಚಾನ್ಸ್ ಸಿಕ್ಕಿದಾಗ ರೋಮ್ಯಾನ್ಸಿನಾಟಗಳು
ರೋಮಾಂಚದಾನಂದ ಕಂಡಾಗ ನಿನ್ನಿಂದ
ಈ ಮನದ ಆಸೆಗಳು ಮಿತಿಮೀರಿದೆ.. ಅಹ್ಹಾ..
 
|| ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ..ಆ ಆ ಆ…
ಜೊತೆಯಲ್ಲಿ ಹಾಡುವಾಗ ಮಜಾ ಮಜಾ….||
 
(ಚ ಚ ಚ ಚ ಚ…. ಚ ಚ ಚ ಚ ಚ )
ಲಲಲಲಾಲಾಲ (ಹೇಯ್) 
ಲಲಲಲಾಲಾಲ (ಹೋ ) 
ಲಲಲಲಾಲಾಲ ಲಲಲಲಾಲಾಲ
(ಪಪ್ಪಪ್ಪಾಪಪ   ಪಪ್ಪಪ್ಪಪಪ )
ಲಲಲಲಲ ಯ್ಯಯ್ಯಯ್ಯಯ್ಯಾ
(ಉಹ್ಹೂ..  ಉಹ್ಹೂ..) ಯ್ಯಯ್ಯಯ್ಯಯ್ಯಾ
 
ನನ್ನ ಬಾಳ ತೋಟದಲ್ಲಿ ನೀವೆಲ್ಲಾ ಹೂವುಗಳು
ನಗುತಾ ಅರಳಿ ಬಂದರೇನೆ ನನಗಾಗೆ ನೀವುಗಳು
ಟೀನೇಜು ಹುಡುಗಿಯರು ಬಳುಕಾಡೆ ಬೆಡಗಿಯರು
ಈ ಥ್ರಿಲ್ಲು ಲೋಕದಲಿ ಇನ್ನೆಲ್ಲಿದೆ... ಹೇ ಹೇ…
ನನ್ನ ಹಾರ್ಟ್ ಬೀಟಿನಲ್ಲಿ ಬೀಟಿಲ್ಸ್ ಹಾಡಿದಂತೆ
ಡಾರ್ಲಿಂಗ್ ಇದ್ರೆ ಜೊತೆಯಲ್ಲಿ ಜಾಕಪಾಟ್ ಹೊಡೆದಂತೆ
ಈ ಲೋಕ ಹೀಗಿದ್ರೆ... ಆ ಸ್ವರ್ಗ ನಮಗೇಕೆ..
ಫ್ರೀ ಲವ್ವು ಮಾಡೋಣ ತಡೆ ಇಲ್ಲದೇ.. ಹೇ ಹೇ…
 
|| ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಹೇ ಹೇ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ
ಥರ್ಸ್ಡೇಲಿ ಗಿರಿಜಾ ಫ್ರೈಡೇಲಿ ಜಲಜಾ
ಸ್ಯಾಟರ್ಡೇ ಎಲ್ಲರಿಗೂ ನಾನೇ ರಾಜಾ..ರಾಜಾ
 
 
ಸಂಡೆ ಸರೋಜಾ ಮಂಡೆ ಮಿಸ್ ರೋಜಾ
ಟ್ಯೂಸ್ಡೇ ತನುಜಾ ವೆನ್ಸ್ಡೇಲಿ ವನಜಾ
ಜೊತೆಯಲ್ಲಿ ಆಡುವಾಗ ಮಜಾ ಮಜಾ
ಹೇ…ಜೊತೆಯಲ್ಲಿ ಹಾಡುವಾಗ ಮಜಾ ಮಜಾ…ಹ್ಹಾ…||

Vanaja Jalaja Girija song lyrics from Kannada Movie Nanendu Nimmavane starring Vishnuvardhan, Srishanthi, Ramesh Bhat, Lyrics penned by Hamsalekha Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ