ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ
ರೆಪ್ಪೆಗಳ ಮುಚ್ಚಿದರೆ
ಸಕ್ಕರೆಯ ಕನಸುಗಳು
ಅಪ್ಪುವುವು ನೀ ಮಲಗು
ಮುದ್ದಾದ ಮಗುವೆ
|| ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ ||
ತಂಟೆಗಳ ನೀ ಮಾಡಿ
ತುಂಟತನ ತೋರಿಸಿದೆ
ತಂಟೆಗಳ ನೀ ಮಾಡಿ
ತುಂಟತನ ತೋರಿಸಿದೆ
ಯಾವ ನಂಟೋ ನಾ ಕಾಣೆ
ಅಂತು ನನ್ನ ಸೋಲಿಸಿದೆ
ಕಲ್ಲು ಮನ ಕರಗಿಸಿದೆ
ಕಣ್ಣುಗಳ ತೋಯಿಸಿದೆ
ಅಕ್ಕರೆಯ ಸೆಲೆಯಾಗಿ
ನೂರು ಭಾವ ಮೂಡಿಸಿದೆ
ಅಕ್ಕರೆಯ ಸೆಲೆಯಾಗಿ
ನೂರು ಭಾವ ಮೂಡಿಸಿದೆ
|| ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ
ರೆಪ್ಪೆಗಳ ಮುಚ್ಚಿದರೆ
ಸಕ್ಕರೆಯ ಕನಸುಗಳು
ಅಪ್ಪುವುವು ನೀ ಮಲಗು
ಮುದ್ದಾದ ಮಗುವೆ
ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ..||
ಬೇಡವೆಂದು ದೂಡಲಾರೆ
ಬೇಕು ಎಂದು ಹೇಳಲಾರೆ
ಬೇಡವೆಂದು ದೂಡಲಾರೆ
ಬೇಕು ಎಂದು ಹೇಳಲಾರೆ
ಯಾವ ದೈವ ಕಟ್ಟಿದನೊ
ನನ್ನ ನಿನ್ನ ಸಂಬಂಧ
ತಬ್ಬಲಿಯು ನೀನಲ್ಲ
ಹೆಬ್ಬುಲಿಯು ನಾನಲ್ಲ
ಮಾತುಗಳ ಮೀರಿಸಿದ
ಯಾವುದೀ ಅನುಬಂಧ
ಮಾತುಗಳ ಮೀರಿಸಿದ
ಯಾವುದೀ ಅನುಬಂಧ
|| ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ
ರೆಪ್ಪೆಗಳ ಮುಚ್ಚಿದರೆ
ಸಕ್ಕರೆಯ ಕನಸುಗಳು
ಅಪ್ಪುವುವು ನೀ ಮಲಗು
ಮುದ್ದಾದ ಮಗುವೆ…
ಆ ಆ ಆ…ಆಆಆಆ..ಆ ಆ ಆ ಆ…||
ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ
ರೆಪ್ಪೆಗಳ ಮುಚ್ಚಿದರೆ
ಸಕ್ಕರೆಯ ಕನಸುಗಳು
ಅಪ್ಪುವುವು ನೀ ಮಲಗು
ಮುದ್ದಾದ ಮಗುವೆ
|| ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ ||
ತಂಟೆಗಳ ನೀ ಮಾಡಿ
ತುಂಟತನ ತೋರಿಸಿದೆ
ತಂಟೆಗಳ ನೀ ಮಾಡಿ
ತುಂಟತನ ತೋರಿಸಿದೆ
ಯಾವ ನಂಟೋ ನಾ ಕಾಣೆ
ಅಂತು ನನ್ನ ಸೋಲಿಸಿದೆ
ಕಲ್ಲು ಮನ ಕರಗಿಸಿದೆ
ಕಣ್ಣುಗಳ ತೋಯಿಸಿದೆ
ಅಕ್ಕರೆಯ ಸೆಲೆಯಾಗಿ
ನೂರು ಭಾವ ಮೂಡಿಸಿದೆ
ಅಕ್ಕರೆಯ ಸೆಲೆಯಾಗಿ
ನೂರು ಭಾವ ಮೂಡಿಸಿದೆ
|| ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ
ರೆಪ್ಪೆಗಳ ಮುಚ್ಚಿದರೆ
ಸಕ್ಕರೆಯ ಕನಸುಗಳು
ಅಪ್ಪುವುವು ನೀ ಮಲಗು
ಮುದ್ದಾದ ಮಗುವೆ
ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ..||
ಬೇಡವೆಂದು ದೂಡಲಾರೆ
ಬೇಕು ಎಂದು ಹೇಳಲಾರೆ
ಬೇಡವೆಂದು ದೂಡಲಾರೆ
ಬೇಕು ಎಂದು ಹೇಳಲಾರೆ
ಯಾವ ದೈವ ಕಟ್ಟಿದನೊ
ನನ್ನ ನಿನ್ನ ಸಂಬಂಧ
ತಬ್ಬಲಿಯು ನೀನಲ್ಲ
ಹೆಬ್ಬುಲಿಯು ನಾನಲ್ಲ
ಮಾತುಗಳ ಮೀರಿಸಿದ
ಯಾವುದೀ ಅನುಬಂಧ
ಮಾತುಗಳ ಮೀರಿಸಿದ
ಯಾವುದೀ ಅನುಬಂಧ
|| ಅತ್ತ ಇತ್ತ ನೋಡದಿರು
ಅತ್ತು ಹೊರಳಾಡದಿರು
ಬೆಚ್ಚದಿರು ನಾನಿರುವೆ
ನನ್ನಾಸೆ ಹೂವೆ
ರೆಪ್ಪೆಗಳ ಮುಚ್ಚಿದರೆ
ಸಕ್ಕರೆಯ ಕನಸುಗಳು
ಅಪ್ಪುವುವು ನೀ ಮಲಗು
ಮುದ್ದಾದ ಮಗುವೆ…
ಆ ಆ ಆ…ಆಆಆಆ..ಆ ಆ ಆ ಆ…||