Alli Nodalu Raama Lyrics

ಅಲ್ಲಿ ನೋಡಲು ರಾಮ Lyrics

in Nanendu Nimmavane

in ನಾನೆಂದೂ ನಿಮ್ಮವನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ...||
 
ರಾವಣನ ಮೂಲ ಬಲ ಕಂಡು ಕಪಿ ಸೇನೆ
ರಾವಣನ ಮೂಲ ಬಲ ಕಂಡು ಕಪಿ ಸೇನೆ
ಆವಾಗಲೇ ಬೆದರಿ ಓಡಿದವು…
ಈ ವೇಳೆ ನರನಾಗಿ ಇರಬಾರದೆಂಬೆನಿಸಿ
ದೇವರಾಮಚಂದ್ರ ಜಗವೆಲ್ಲ ತಾನಾದ
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಆ….ಆ ….ಆ…..ಆ…..||
 
ಅವನಿಗೆ ಈವ ರಾಮ
ಇವನಿಗೆ ಅವ ರಾಮ
ಅವನಿಗೆ ಈವ ರಾಮ
ಇವನಿಗೆ ಅವ ರಾಮ
ಅವನಿಯೊಳಿಪರಿ ರೂಪವುಂಟೇ
ಲವ ಮಾತ್ರವೇ ಅಸುರ ದುರುಳರೆಲ್ಲರು
ಅವರವರೇ ಹೊಡೆದಾಡಿ ಹತರಾಗಿ ಹೋದರು 
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಆ….ಆ ….ಆ…..ಆ…..||
 
ಹನುಮದಾದಿ ಸಾಧು ಜನರು ಅಪ್ಪಿಕೊಂಡು.. 
ಹನುಮದಾದಿ ಸಾಧು ಜನರು ಅಪ್ಪಿಕೊಂಡು.. 
ಕುಣಿಕುಣಿದಾಡಿದರು ಹರುಷದಿಂದಾ..
ಕ್ಷಣದಲ್ಲಿ ಪುರಂದರ.. ಆಆಆ ಆಆಆ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಕೊನೆಯನು ತಾನೊಬ್ಬನಾಗಿ ನಿಂತಾ ..
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಆ….ಆ ….ಆ…..ಆ…..||

ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ...||
 
ರಾವಣನ ಮೂಲ ಬಲ ಕಂಡು ಕಪಿ ಸೇನೆ
ರಾವಣನ ಮೂಲ ಬಲ ಕಂಡು ಕಪಿ ಸೇನೆ
ಆವಾಗಲೇ ಬೆದರಿ ಓಡಿದವು…
ಈ ವೇಳೆ ನರನಾಗಿ ಇರಬಾರದೆಂಬೆನಿಸಿ
ದೇವರಾಮಚಂದ್ರ ಜಗವೆಲ್ಲ ತಾನಾದ
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಆ….ಆ ….ಆ…..ಆ…..||
 
ಅವನಿಗೆ ಈವ ರಾಮ
ಇವನಿಗೆ ಅವ ರಾಮ
ಅವನಿಗೆ ಈವ ರಾಮ
ಇವನಿಗೆ ಅವ ರಾಮ
ಅವನಿಯೊಳಿಪರಿ ರೂಪವುಂಟೇ
ಲವ ಮಾತ್ರವೇ ಅಸುರ ದುರುಳರೆಲ್ಲರು
ಅವರವರೇ ಹೊಡೆದಾಡಿ ಹತರಾಗಿ ಹೋದರು 
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಆ….ಆ ….ಆ…..ಆ…..||
 
ಹನುಮದಾದಿ ಸಾಧು ಜನರು ಅಪ್ಪಿಕೊಂಡು.. 
ಹನುಮದಾದಿ ಸಾಧು ಜನರು ಅಪ್ಪಿಕೊಂಡು.. 
ಕುಣಿಕುಣಿದಾಡಿದರು ಹರುಷದಿಂದಾ..
ಕ್ಷಣದಲ್ಲಿ ಪುರಂದರ.. ಆಆಆ ಆಆಆ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಕೊನೆಯನು ತಾನೊಬ್ಬನಾಗಿ ನಿಂತಾ ..
 
|| ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರೂ
ಅಲ್ಲೆಲ್ಲಾ ರಾಮ….
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಆ….ಆ ….ಆ…..ಆ…..||

Alli Nodalu Raama song lyrics from Kannada Movie Nanendu Nimmavane starring Vishnuvardhan, Srishanthi, Ramesh Bhat, Lyrics penned by Hamsalekha Sung by Chithra, Music Composed by Rajan-Nagendra, film is Directed by H S Phani Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ