Rama Manthrava Japiso Lyrics

ರಾಮ ಮಂತ್ರವ ಜಪಿಸೊ Lyrics

in Nanendu Nimmavane

in ನಾನೆಂದೂ ನಿಮ್ಮವನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.. ಆ
ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
 
ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...||
 
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ
ಜಲಜಪಾಣಿ ನಿತ್ಯ ಜಪಿಸುವ ಮಂತ್ರ
ತನುಷ ಪರ್ವತಕ್ಕಿದು ಕುಡೀಷವಾಗಿಹ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊಂಬುವ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
ರಾಮ ಮಂತ್ರವ ಜಪಿಸು
ಹೇ.. ಮನುಜಾ... ಹೇ.. ಮನುಜಾ....||
 
ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಈ ನಗುನಂಗಳ ಇಂಗಿಸುವಾ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟ ಗಟ್ಟಿದ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...||
 
ನಿಸರಿಮರಿ ರಿಮಪನಿಪ ಮಪನಿ ಪನಿಸ
ನಿಸರಿ  ಸರಿಮ ನಿಗಮ ಮದನಿ
ನಿಸರಿನಿಸ ಪ  ಪನಿಸ ಮಪರಿ ಮಪರಿಮ
ಸಸಮರಿ ರಿರಿಪಮ ಮಪನಿಸ  ಸಸನಿನಿ
ತಾಂ ತಕ್ಕೂ ತಕ್ಕಜನೂ ತಕಧಿಮಿ ತಕಝನೂ
ತಧಿಗಿಣತೋಮ್ ತಧಿಗಿಣತೋಮ್ ತಧಿಗಿಣತೋಮ್
ಧಗಿಧಗಿತ್ ತಕ್ಕ ತರಗಿಡತ್ ಧಗಿಧಗಿತ್ ತಕ್ಕ ತರಗಿಡತ್
ಧಾತಿತ್ತ ತರಗಿಡತಕ ಧಾತಿತ್ತ ತರಗಿಡತಕ
 
ಸಕಲ ವೇದಂಗಳಿಗೆ ..ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ.. ಇದೇ ಮೂಲ ಮಂತ್ರ
ಭಕುತಿ ರಸಕೆ ಬಟ್ಟೆ .. ಪುಣ್ಯ ತೋರುವ ಮಂತ್ರ
ಸುಖ ನಿಧಿ .. ಪುರಂದರ.. ಆಆಆ... ಆಆಆ
ಸುಖ ನಿಧಿ .. ಪುರಂದರ ವಿಠಲನ ಮಹಾ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ...
ಹೇ.. ಮನುಜಾ... ಹೇ.. ಮನುಜಾ....||

ಆಆಆ.. ಆ
ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
 
ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...||
 
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ
ಜಲಜಪಾಣಿ ನಿತ್ಯ ಜಪಿಸುವ ಮಂತ್ರ
ತನುಷ ಪರ್ವತಕ್ಕಿದು ಕುಡೀಷವಾಗಿಹ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊಂಬುವ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
ರಾಮ ಮಂತ್ರವ ಜಪಿಸು
ಹೇ.. ಮನುಜಾ... ಹೇ.. ಮನುಜಾ....||
 
ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಈ ನಗುನಂಗಳ ಇಂಗಿಸುವಾ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟ ಗಟ್ಟಿದ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...||
 
ನಿಸರಿಮರಿ ರಿಮಪನಿಪ ಮಪನಿ ಪನಿಸ
ನಿಸರಿ  ಸರಿಮ ನಿಗಮ ಮದನಿ
ನಿಸರಿನಿಸ ಪ  ಪನಿಸ ಮಪರಿ ಮಪರಿಮ
ಸಸಮರಿ ರಿರಿಪಮ ಮಪನಿಸ  ಸಸನಿನಿ
ತಾಂ ತಕ್ಕೂ ತಕ್ಕಜನೂ ತಕಧಿಮಿ ತಕಝನೂ
ತಧಿಗಿಣತೋಮ್ ತಧಿಗಿಣತೋಮ್ ತಧಿಗಿಣತೋಮ್
ಧಗಿಧಗಿತ್ ತಕ್ಕ ತರಗಿಡತ್ ಧಗಿಧಗಿತ್ ತಕ್ಕ ತರಗಿಡತ್
ಧಾತಿತ್ತ ತರಗಿಡತಕ ಧಾತಿತ್ತ ತರಗಿಡತಕ
 
ಸಕಲ ವೇದಂಗಳಿಗೆ ..ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ.. ಇದೇ ಮೂಲ ಮಂತ್ರ
ಭಕುತಿ ರಸಕೆ ಬಟ್ಟೆ .. ಪುಣ್ಯ ತೋರುವ ಮಂತ್ರ
ಸುಖ ನಿಧಿ .. ಪುರಂದರ.. ಆಆಆ... ಆಆಆ
ಸುಖ ನಿಧಿ .. ಪುರಂದರ ವಿಠಲನ ಮಹಾ ಮಂತ್ರ
 
|| ರಾಮ ಮಂತ್ರವ ಜಪಿಸೊ
ಹೇ.. ಮನುಜಾ... ಹೇ.. ಮನುಜಾ...
ಆ ಮಂತ್ರ  ಈ ಮಂತ್ರ ಮೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ
ರಾಮ ಮಂತ್ರವ ಜಪಿಸು ಹೇ.. ಮನುಜಾ...
ಹೇ.. ಮನುಜಾ... ಹೇ.. ಮನುಜಾ....||

Rama Manthrava Japiso song lyrics from Kannada Movie Nanendu Nimmavane starring Vishnuvardhan, Srishanthi, Ramesh Bhat, Lyrics penned by Hamsalekha Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ