ಆಹ್ಹಾಹ್ಹಾಹಾ.. ಆಹ್ಹಾಹ್ಹಾಹಾ.. ಆಆಆ..
ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ ..
ಒಲಿದಾಗ ನೀನು ರಸ ಕಾಮಧೇನು
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
|| ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ….||
ನಂತಂತನಂತ ತರನನನನ ನಂತಂತನಂತ
ತನನನನನ
ಸಗಸಗ ಪಾಮಗ ಮಪಮಪ ನಿಪಮಗ
ಪನಿಸರಿ ಮಪನಿಸ ಗಮಪನಿ ಆಆಆ....
ಕಾದಿದೆ ಮಂಚವು ನೀಡಲು ಔತಣ..
ಕಾದಿದೆ ಮಂಚವು ನೀಡಲು ಔತಣ
ಬೇಕಿದೆ ಬೆಚ್ಚನೆ ಕಾವು ನೀಗಿಸೆ ತಲ್ಲಣ..
ಬೇರೇ ಯಾವ ಹೆಣ್ಣನು ಎಂದಿಗೂ ನೋಡೆನು
ಸೇಬಿನ ಕೆನ್ನೆಯು ಎದುರಿಗೆ ಮಿಂಚಿದೆ
ತೊಂಡೆಯ ತುಟಿಗಳೆಲ್ಲಾ ಬಯಕೆಯ ಕೆಣಕಿದೆ
ತಿನ್ನಲು ನೀಡದೆ ನನ್ನ ಉಪವಾಸ ಹಾಕಿದೆ..
ಏಕಿಂಥ ಕೋಪ ಮೊದಲ ರಾತ್ರಿಯಲ್ಲಿ.. ಆಆಆ
|| ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ ..
ಒಲಿದಾಗ ನೀನು ರಸ ಕಾಮಧೇನು
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ….||
ಮಾಡಿದ ತಪ್ಪಿಗೆ ಕಾಲನು ಒತ್ತುವೇ..
ಮಾಡಿದ ತಪ್ಪಿಗೆ ಕಾಲನು ಒತ್ತುವೇ..
ಮುತ್ತಿನ ಹೆಂಡತಿಗೆಂದೂ ದಾಸನೇ ಆಗುವೇ
ದೇವರ ಆಣೆಗೂ ನೀ ನನ್ನ ದೇವಿಯು...
ಕೃಷ್ಣನು ಆಗದೆ ರಾಮನೇ ಆಗುವೇ ...
ಯಜ್ಞದ ಪಶುವಿನಂತೆ ಏತಕೆ ಕೊಲ್ಲುವೇ ..
ನಿನ್ನನು ಸೇರಲು ಪ್ರಾಣವೇ ನೀಡುವೇ..
ಬಾಳಸಂಗಾತಿ ನಾನೆಂದೂ ನಿನ್ನವನೇ... ಆಆಆ
|| ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ ..
ಒಲಿದಾಗ ನೀನು ರಸ ಕಾಮಧೇನು
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ….||
ಆಹ್ಹಾಹ್ಹಾಹಾ.. ಆಹ್ಹಾಹ್ಹಾಹಾ.. ಆಆಆ..
ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ ..
ಒಲಿದಾಗ ನೀನು ರಸ ಕಾಮಧೇನು
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
|| ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ….||
ನಂತಂತನಂತ ತರನನನನ ನಂತಂತನಂತ
ತನನನನನ
ಸಗಸಗ ಪಾಮಗ ಮಪಮಪ ನಿಪಮಗ
ಪನಿಸರಿ ಮಪನಿಸ ಗಮಪನಿ ಆಆಆ....
ಕಾದಿದೆ ಮಂಚವು ನೀಡಲು ಔತಣ..
ಕಾದಿದೆ ಮಂಚವು ನೀಡಲು ಔತಣ
ಬೇಕಿದೆ ಬೆಚ್ಚನೆ ಕಾವು ನೀಗಿಸೆ ತಲ್ಲಣ..
ಬೇರೇ ಯಾವ ಹೆಣ್ಣನು ಎಂದಿಗೂ ನೋಡೆನು
ಸೇಬಿನ ಕೆನ್ನೆಯು ಎದುರಿಗೆ ಮಿಂಚಿದೆ
ತೊಂಡೆಯ ತುಟಿಗಳೆಲ್ಲಾ ಬಯಕೆಯ ಕೆಣಕಿದೆ
ತಿನ್ನಲು ನೀಡದೆ ನನ್ನ ಉಪವಾಸ ಹಾಕಿದೆ..
ಏಕಿಂಥ ಕೋಪ ಮೊದಲ ರಾತ್ರಿಯಲ್ಲಿ.. ಆಆಆ
|| ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ ..
ಒಲಿದಾಗ ನೀನು ರಸ ಕಾಮಧೇನು
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ….||
ಮಾಡಿದ ತಪ್ಪಿಗೆ ಕಾಲನು ಒತ್ತುವೇ..
ಮಾಡಿದ ತಪ್ಪಿಗೆ ಕಾಲನು ಒತ್ತುವೇ..
ಮುತ್ತಿನ ಹೆಂಡತಿಗೆಂದೂ ದಾಸನೇ ಆಗುವೇ
ದೇವರ ಆಣೆಗೂ ನೀ ನನ್ನ ದೇವಿಯು...
ಕೃಷ್ಣನು ಆಗದೆ ರಾಮನೇ ಆಗುವೇ ...
ಯಜ್ಞದ ಪಶುವಿನಂತೆ ಏತಕೆ ಕೊಲ್ಲುವೇ ..
ನಿನ್ನನು ಸೇರಲು ಪ್ರಾಣವೇ ನೀಡುವೇ..
ಬಾಳಸಂಗಾತಿ ನಾನೆಂದೂ ನಿನ್ನವನೇ... ಆಆಆ
|| ಹುಣ್ಣಿಮೆ ಚಂದ್ರನ ಕಂಗಳ ಚೆಲುವಿನ ತಾರೆ ..
ಮೋಹವ ಚಿಮ್ಮುವ ಮಲ್ಲಿಗೆ ಮೆಲ್ಲಗೆ ಬಾರೇ ..
ಒಲಿದಾಗ ನೀನು ರಸ ಕಾಮಧೇನು
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ..
ರೂಪಸಿ ಊರ್ವಶಿ ಓ ನನ್ನ ಪ್ರೇಯಸಿ….||