ನಿಜವ ತಿಳಿಯದ ಒಂದು…
ನಿಜದ ಭ್ರಮೆಯಲಿ ಇನ್ನೊಂದು
ನಿಜವ ತಿಳಿದರೂ ತಿಳಿಸಲಾಗದು ಮತ್ತೊಂದು
ಈ ಮನಸಗಳ ನಡುವೇ
ಸಿಲುಕಿಹ ಹಸುಳೆಯು ಒಂದು..
ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ
ಸಂದೇಹ ಸುಳಿಗೆ ನಾನಾ ಪಾತ್ರ
ಸಿಲುಕುತ್ತ ತೊಳಲಾಡಿವೇ ..
ಸಿಲುಕುತ್ತ ತೊಳಲಾಡಿವೇ ..ಓ…
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ….||
ನಿಜವನ್ನು ಬಯಸೋಳು ಇಲ್ಲುಂಟು
ನಿಜವನ್ನು ಬಲ್ಲವಳು ಅಲ್ಲುಂಟು
ನಿಜವನ್ನು ಬಯಸೋಳು ಇಲ್ಲುಂಟು
ನಿಜವನ್ನು ಬಲ್ಲವಳು ಅಲ್ಲುಂಟು
ಈ ಇಬ್ಬರಲ್ಲಿ ನೀನೊಬ್ಬ ಸಿಲುಕಿ
ಬೆರೆತಾ ಮನಸು ಬಿರುಕಾಯಿತು
ವಿಷದಾ ಹೆಡೆಯಾ ನೆರಳಾಯಿತು
ಎಂಥಾ ಶಿಕ್ಷೆ ನಿನಗಾಯಿತು….
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ….||
ಒಡಲಲ್ಲಿ ಬರಿ ನೋವು ಇಂದುಂಟು..
ಒಡನಾಡೋ ಬಾಳಾಯ್ತ ಕಗ್ಗಂಟು..
ಒಡಲಲ್ಲಿ ಬರಿ ನೋವು ಇಂದುಂಟು..
ಒಡನಾಡೋ ಬಾಳಾಯ್ತ ಕಗ್ಗಂಟು..
ಕಣ್ಣೀರ ಜೊತೆಗೆ ನಿನದಾಯ್ತು ನಂಟು
ಮಗವು ಒಂದು ಒಗಟಾಯಿತು
ಒಲವು ಒಂದು ಭ್ರಮೆ ಆಯಿತು
ನೋವೇ ನಿನ್ನ ನೆಲೆಯಾಯಿತು
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ….||
ಓ ದೇವ ಕಾಪಾಡು ಆ ಜೀವವಾ..
ಸರಿ ಮಾಡು ಬೇಗುದಿಯ ಈ ಭಾವವಾ
ಓ ದೇವ ಕಾಪಾಡು ಆ ಜೀವವಾ..
ಸರಿ ಮಾಡು ಬೇಗುದಿಯ ಈ ಭಾವವಾ
ಈ ಜೋಡಿಯನ್ನು.. ನೀ ಕೂಡಿಸಿನ್ನೂ....
ಅವಳ ಜೀವಾ ಉಳಿದಾಗಲೇ..
ಇವಳಾ ನಿಜವಾ ತಿಳಿದಾಗಲೇ..
ಇವರ ಮನಕೆ ಸುಖ ಶಾಂತಿಯು..
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ
ಸಂದೇಹ ಸುಳಿಗೆ ನಾನಾ ಪಾತ್ರ
ಸಿಲುಕುತ್ತ ತೊಳಲಾಡಿವೇ ..
ಸಿಲುಕುತ್ತ ತೊಳಲಾಡಿವೇ ..…||
ನಿಜವ ತಿಳಿಯದ ಒಂದು…
ನಿಜದ ಭ್ರಮೆಯಲಿ ಇನ್ನೊಂದು
ನಿಜವ ತಿಳಿದರೂ ತಿಳಿಸಲಾಗದು ಮತ್ತೊಂದು
ಈ ಮನಸಗಳ ನಡುವೇ
ಸಿಲುಕಿಹ ಹಸುಳೆಯು ಒಂದು..
ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ
ಸಂದೇಹ ಸುಳಿಗೆ ನಾನಾ ಪಾತ್ರ
ಸಿಲುಕುತ್ತ ತೊಳಲಾಡಿವೇ ..
ಸಿಲುಕುತ್ತ ತೊಳಲಾಡಿವೇ ..ಓ…
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ….||
ನಿಜವನ್ನು ಬಯಸೋಳು ಇಲ್ಲುಂಟು
ನಿಜವನ್ನು ಬಲ್ಲವಳು ಅಲ್ಲುಂಟು
ನಿಜವನ್ನು ಬಯಸೋಳು ಇಲ್ಲುಂಟು
ನಿಜವನ್ನು ಬಲ್ಲವಳು ಅಲ್ಲುಂಟು
ಈ ಇಬ್ಬರಲ್ಲಿ ನೀನೊಬ್ಬ ಸಿಲುಕಿ
ಬೆರೆತಾ ಮನಸು ಬಿರುಕಾಯಿತು
ವಿಷದಾ ಹೆಡೆಯಾ ನೆರಳಾಯಿತು
ಎಂಥಾ ಶಿಕ್ಷೆ ನಿನಗಾಯಿತು….
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ….||
ಒಡಲಲ್ಲಿ ಬರಿ ನೋವು ಇಂದುಂಟು..
ಒಡನಾಡೋ ಬಾಳಾಯ್ತ ಕಗ್ಗಂಟು..
ಒಡಲಲ್ಲಿ ಬರಿ ನೋವು ಇಂದುಂಟು..
ಒಡನಾಡೋ ಬಾಳಾಯ್ತ ಕಗ್ಗಂಟು..
ಕಣ್ಣೀರ ಜೊತೆಗೆ ನಿನದಾಯ್ತು ನಂಟು
ಮಗವು ಒಂದು ಒಗಟಾಯಿತು
ಒಲವು ಒಂದು ಭ್ರಮೆ ಆಯಿತು
ನೋವೇ ನಿನ್ನ ನೆಲೆಯಾಯಿತು
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ….||
ಓ ದೇವ ಕಾಪಾಡು ಆ ಜೀವವಾ..
ಸರಿ ಮಾಡು ಬೇಗುದಿಯ ಈ ಭಾವವಾ
ಓ ದೇವ ಕಾಪಾಡು ಆ ಜೀವವಾ..
ಸರಿ ಮಾಡು ಬೇಗುದಿಯ ಈ ಭಾವವಾ
ಈ ಜೋಡಿಯನ್ನು.. ನೀ ಕೂಡಿಸಿನ್ನೂ....
ಅವಳ ಜೀವಾ ಉಳಿದಾಗಲೇ..
ಇವಳಾ ನಿಜವಾ ತಿಳಿದಾಗಲೇ..
ಇವರ ಮನಕೆ ಸುಖ ಶಾಂತಿಯು..
|| ಯಾವುದು ಸತ್ಯಾ.. ಯಾವದು ಮಿತ್ಯಾ
ಎಲ್ಲಿಯೋ ಸಾಗಿದೆ ಜೀವನಚಕ್ರ
ಸಂದೇಹ ಸುಳಿಗೆ ನಾನಾ ಪಾತ್ರ
ಸಿಲುಕುತ್ತ ತೊಳಲಾಡಿವೇ ..
ಸಿಲುಕುತ್ತ ತೊಳಲಾಡಿವೇ ..…||
Nijava Thiliyade Ondu song lyrics from Kannada Movie Nanendu Nimmavane starring Vishnuvardhan, Srishanthi, Ramesh Bhat, Lyrics penned by Hamsalekha Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993