Sundara Lokake Swagathavu Lyrics

ಸುಂದರ ಲೋಕಕೆ ಸ್ವಾಗತವು Lyrics

in Namma Ooru

in ನಮ್ಮ ಊರು

LYRIC

Song Details Page after Lyrice

ಆಹಾಹಾಹಾಹಾ... ಓಹೋಹೊಹೋ..
 
ಸುಂದರ ಲೋಕಕೆ ಸ್ವಾಗತವು
ಕೂಡಿ ಹಾಡು ಬಾ ಗೆಳತಿ
ಕಣ್ಣಲ್ಲಿ ಕಾಣುವ ಮನಸಿನ ಚಿತ್ರಕೆ
ಕನ್ನಡಿ ಏತಕೆ ನಿಜರೂಪಕೆ
ಸಂತಸ ತುಂಬಿದ ವಿಚಾರವೊಂದು
ನಿನ ಹೃದಯ ತುಂಬಿತಾ ನಿಂತಿಹುದು
ನಗು ಮುಖವಿದುವೆ
ನುಡಿಯುತ್ತಿರುವುದು ನಿಜ ತಾನೆ
ಕಣ್ಣಲ್ಲಿ ಕಾಣುವ ಮನಸಿನ ಚಿತ್ರಕೆ
ಕನ್ನಡಿ ಏತಕೆ ನಿಜರೂಪಕೆ  
ಸೋದರ ಪ್ರೇಮದ ಸಂದೇಶ
ನಮ್ಮೂರಿಗೆ ನೀಡಿತು ಹೊಸ ಹರುಷ
ಸವಿ ಬೆಳಕದುವೇ ಬೆಳಗುತಿರುವುದು
ನಿಜ ತಾನೇ ಮಾತಾಡು ಗೆಳತೀ
 
|| ಸುಂದರ ಲೋಕಕೆ ಸ್ವಾಗತವು
ಕೂಡಿಹಾಡು ಬಾ ಗೆಳತಿ…||
 
ಮೋಹದ ರಸಮಯ ಗೆಳೆತನ ಕೂಡಿದೆ
ಸುಖಮಯ ಬಾಳಿಗೆ ಸಂಗೀತ ಹಾಡಿದೆ
ಮಲ್ಲಿಗೆ ಹೂವಿನ ಪರಿಮಳದಂತೆ
ನಿಲ್ಲಲ್ಲಿ ಕೀರ್ತಿಯು ನೆನಪಿರುವಂತೆ
ಕಣ್ಣಲ್ಲಿ ಕಾಣುವ ಮನಸಿನ ಬಿಂಬ
ನಿರ್ಮಲ ಪ್ರೇಮವೇ ಪ್ರತಿಬಿಂಬ
ನಮ್ಮಿಬ್ಬರ ಪ್ರೇಮದ ಪ್ರತಿಬಿಂಬ

ಆಹಾಹಾಹಾಹಾ... ಓಹೋಹೊಹೋ..
 
ಸುಂದರ ಲೋಕಕೆ ಸ್ವಾಗತವು
ಕೂಡಿ ಹಾಡು ಬಾ ಗೆಳತಿ
ಕಣ್ಣಲ್ಲಿ ಕಾಣುವ ಮನಸಿನ ಚಿತ್ರಕೆ
ಕನ್ನಡಿ ಏತಕೆ ನಿಜರೂಪಕೆ
ಸಂತಸ ತುಂಬಿದ ವಿಚಾರವೊಂದು
ನಿನ ಹೃದಯ ತುಂಬಿತಾ ನಿಂತಿಹುದು
ನಗು ಮುಖವಿದುವೆ
ನುಡಿಯುತ್ತಿರುವುದು ನಿಜ ತಾನೆ
ಕಣ್ಣಲ್ಲಿ ಕಾಣುವ ಮನಸಿನ ಚಿತ್ರಕೆ
ಕನ್ನಡಿ ಏತಕೆ ನಿಜರೂಪಕೆ  
ಸೋದರ ಪ್ರೇಮದ ಸಂದೇಶ
ನಮ್ಮೂರಿಗೆ ನೀಡಿತು ಹೊಸ ಹರುಷ
ಸವಿ ಬೆಳಕದುವೇ ಬೆಳಗುತಿರುವುದು
ನಿಜ ತಾನೇ ಮಾತಾಡು ಗೆಳತೀ
 
|| ಸುಂದರ ಲೋಕಕೆ ಸ್ವಾಗತವು
ಕೂಡಿಹಾಡು ಬಾ ಗೆಳತಿ…||
 
ಮೋಹದ ರಸಮಯ ಗೆಳೆತನ ಕೂಡಿದೆ
ಸುಖಮಯ ಬಾಳಿಗೆ ಸಂಗೀತ ಹಾಡಿದೆ
ಮಲ್ಲಿಗೆ ಹೂವಿನ ಪರಿಮಳದಂತೆ
ನಿಲ್ಲಲ್ಲಿ ಕೀರ್ತಿಯು ನೆನಪಿರುವಂತೆ
ಕಣ್ಣಲ್ಲಿ ಕಾಣುವ ಮನಸಿನ ಬಿಂಬ
ನಿರ್ಮಲ ಪ್ರೇಮವೇ ಪ್ರತಿಬಿಂಬ
ನಮ್ಮಿಬ್ಬರ ಪ್ರೇಮದ ಪ್ರತಿಬಿಂಬ

Sundara Lokake Swagathavu song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by P B Srinivas, Bangalore Latha, Music Composed by R Rathna, film is Directed by C V Shivashankar and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ