-
ನಾ ನಿನ್ನ ಡಿಯರ್
ಹಲ್ಲೋ ಇಂಜನಿಯರ್
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ
ನಾ ನಿನ್ನ ಡಿಯರ್ ಆಹ
ಹಲ್ಲೋ ಇಂಜನಿಯರ್ ಓಹೊ
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ
ಹೆಣ್ಣಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ
ಹೆದರದೆ ಮಾತಾಡಿ
ಹೇಗಿದೆ ಇಬ್ಬರ ಜೋಡಿ
ಹೆಣ್ಣಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ
ಹೆದರದೆ ಮಾತಾಡಿ
ಹೇಗಿದೆ ಇಬ್ಬರ ಜೋಡಿ
ಬುದ್ದಿವಂತರ ಬುದ್ದಿಯ ಚರ್ಚಿಸಿ
ಗುಣಿಸುವೆ ನಾನು
ಬುದ್ದಿವಂತರ ಬುದ್ದಿಯ ಚರ್ಚಿಸಿ
ಗುಣಿಸುವೆ ನಾನು
ನಿನ ಕುಣಿಸುವೆ ನಾ ಜೊತೆಯಲಿ
||ನಾ ನಿನ್ನ ಡಿಯರ್ ಆಹ
ಹಲ್ಲೋ ಇಂಜನಿಯರ್ ಓಹೊ
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ||
ನೀ ನನ್ನ ಡಿಯರ್
ನಾ ನಿನ್ನ ಡಾರ್ಲಿಂಗ್
ಹಲೋ ನನ್ನ ಮಾಲ
ಇದೇನೊ ನಿನ್ನ ಜಾಲ
ಕೇಳ ಬರುವೆ ನಿನ್ನೊಂದು ಪಾಠ
ಹತ್ತಿರ ಹತ್ತಿರ ಬಂದೆ
ಇನ್ನೂ ಹತ್ತಿರ ಬಂದೆ
ದಾರಿಯ ಕಾಣದೆ ನಿಂತಿರುವೆ
ತಿಳಿಯದೆ ಇರುವುದ ನೀ ತಿಳಿಸು
ನಿನ ದೇಹದ ಬೆಳಕಲಿ ಮಾತಾಡಿಸು
ದಾರಿಯ ಕಾಣದೆ ನಿಂತಿರುವೆ
ತಿಳಿಯದೆ ಇರುವುದ ನೀ ತಿಳಿಸು
ನಿನ ದೇಹದ ಬೆಳಕಲಿ ಮಾತಾಡಿಸು
||ನೀ ನನ್ನ ಡಿಯರ್
ನಾ ನಿನ್ನ ಡಾರ್ಲಿಂಗ್
ಹಲೋ ನನ್ನ ಮಾಲ
ಇದೇನೊ ನಿನ್ನ ಜಾಲ
ಕೇಳ ಬರುವೆ ನಿನ್ನೊಂದು ಪಾಠ
ಹತ್ತಿರ ಹತ್ತಿರ ಬಂದೆ
ಇನ್ನೂ ಹತ್ತಿರ ಬಂದೆ||
ಹಿಂದಿನ ಪಾಠವ ಮರೆತು ಬಿಡಿ
ಮುಂದಿನ ಪಾಠಕೆ ಗಮನಕೊಡಿ
ಹಿಂದಿನ ಪಾಠವ ಮರೆತು ಬಿಡಿ
ಮುಂದಿನ ಪಾಠಕೆ ಗಮನಕೊಡಿ
ನಿದ್ದೆಯು ನನಗೆ ಬರುವಂತಿಲ್ಲ
ಹತ್ತಿರ ನೀವು ಇರುವಂತಿಲ್ಲ
||ನಾ ನಿನ್ನ ಡಿಯರ್ ಆಹ
ಹಲ್ಲೋ ಇಂಜನಿಯರ್ ಓಹೊ
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ||
ಹಹ ಹಹಹ ಹಹಹ
-
ನಾ ನಿನ್ನ ಡಿಯರ್
ಹಲ್ಲೋ ಇಂಜನಿಯರ್
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ
ನಾ ನಿನ್ನ ಡಿಯರ್ ಆಹ
ಹಲ್ಲೋ ಇಂಜನಿಯರ್ ಓಹೊ
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ
ಹೆಣ್ಣಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ
ಹೆದರದೆ ಮಾತಾಡಿ
ಹೇಗಿದೆ ಇಬ್ಬರ ಜೋಡಿ
ಹೆಣ್ಣಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ
ಹೆದರದೆ ಮಾತಾಡಿ
ಹೇಗಿದೆ ಇಬ್ಬರ ಜೋಡಿ
ಬುದ್ದಿವಂತರ ಬುದ್ದಿಯ ಚರ್ಚಿಸಿ
ಗುಣಿಸುವೆ ನಾನು
ಬುದ್ದಿವಂತರ ಬುದ್ದಿಯ ಚರ್ಚಿಸಿ
ಗುಣಿಸುವೆ ನಾನು
ನಿನ ಕುಣಿಸುವೆ ನಾ ಜೊತೆಯಲಿ
||ನಾ ನಿನ್ನ ಡಿಯರ್ ಆಹ
ಹಲ್ಲೋ ಇಂಜನಿಯರ್ ಓಹೊ
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ||
ನೀ ನನ್ನ ಡಿಯರ್
ನಾ ನಿನ್ನ ಡಾರ್ಲಿಂಗ್
ಹಲೋ ನನ್ನ ಮಾಲ
ಇದೇನೊ ನಿನ್ನ ಜಾಲ
ಕೇಳ ಬರುವೆ ನಿನ್ನೊಂದು ಪಾಠ
ಹತ್ತಿರ ಹತ್ತಿರ ಬಂದೆ
ಇನ್ನೂ ಹತ್ತಿರ ಬಂದೆ
ದಾರಿಯ ಕಾಣದೆ ನಿಂತಿರುವೆ
ತಿಳಿಯದೆ ಇರುವುದ ನೀ ತಿಳಿಸು
ನಿನ ದೇಹದ ಬೆಳಕಲಿ ಮಾತಾಡಿಸು
ದಾರಿಯ ಕಾಣದೆ ನಿಂತಿರುವೆ
ತಿಳಿಯದೆ ಇರುವುದ ನೀ ತಿಳಿಸು
ನಿನ ದೇಹದ ಬೆಳಕಲಿ ಮಾತಾಡಿಸು
||ನೀ ನನ್ನ ಡಿಯರ್
ನಾ ನಿನ್ನ ಡಾರ್ಲಿಂಗ್
ಹಲೋ ನನ್ನ ಮಾಲ
ಇದೇನೊ ನಿನ್ನ ಜಾಲ
ಕೇಳ ಬರುವೆ ನಿನ್ನೊಂದು ಪಾಠ
ಹತ್ತಿರ ಹತ್ತಿರ ಬಂದೆ
ಇನ್ನೂ ಹತ್ತಿರ ಬಂದೆ||
ಹಿಂದಿನ ಪಾಠವ ಮರೆತು ಬಿಡಿ
ಮುಂದಿನ ಪಾಠಕೆ ಗಮನಕೊಡಿ
ಹಿಂದಿನ ಪಾಠವ ಮರೆತು ಬಿಡಿ
ಮುಂದಿನ ಪಾಠಕೆ ಗಮನಕೊಡಿ
ನಿದ್ದೆಯು ನನಗೆ ಬರುವಂತಿಲ್ಲ
ಹತ್ತಿರ ನೀವು ಇರುವಂತಿಲ್ಲ
||ನಾ ನಿನ್ನ ಡಿಯರ್ ಆಹ
ಹಲ್ಲೋ ಇಂಜನಿಯರ್ ಓಹೊ
ನಾ ನಿನ್ನ ಡಿಯರ್
ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೆ ನಾನೊಂದು ಪಾಠ
ಹತ್ತಿರ ಹತ್ತಿರ ಬನ್ನಿ ಇನ್ನೂ ಹತ್ತಿರ ಬನ್ನಿ||
ಹಹ ಹಹಹ ಹಹಹ
Naa Ninna Dear Hello Engineer song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by P B Srinivas, L R Eswari, Music Composed by R Rathna, film is Directed by C V Shivashankar and film is released on 1968