Enthaha Bhagyavidu Lyrics

ಇಂತಹ ಭಾಗ್ಯವಿದು Lyrics

in Namma Ooru

in ನಮ್ಮ ಊರು

LYRIC

Song Details Page after Lyrice

ಬೆಳಗಲಿ ಕನ್ನಡ ನಾಡು
ಅನುದಿನ ಮುನ್ನಡೆದು
ಎಂಥಹ ಭಾಗ್ಯವಿದು
ಭಾರತ ಮಕ್ಕಳದು
ಪುಣ್ಯ ಭೂಮಿಯ
ರಾಷ್ಟ್ರ ವೀರರ ವೈಭವ ದೇಶವಿದು
ದೇಶದ ಮೇಲಿನ ಅಭಿಮಾನವದು
ಎಂದೆಂದಿಗೂ ನಮಗಿರಬೇಕು
 
ಯಾರೇ ಆಗಲಿ ಎಲ್ಲೇ ಇರಲಿ
ಧ್ಯೇಯವು ಒಂದಾಗಿರಬೇಕು
ದೇಶವಿದೇಶಕೆ ಶಾಂತಿಯ
ಸಾರುವ ನಾವುಗಳು
ನಮ್ಮ ದೇಶದ ಶಾಂತಿಯ
ನೆನಪಿಡಬೇಕು
 
|| ಎಂಥಹ ಭಾಗ್ಯವಿದು
ಭಾರತ ಮಕ್ಕಳದು
ಪುಣ್ಯ ಭೂಮಿಯ
ರಾಷ್ಟ್ರವೀರರ
ವೈಭವ ದೇಶವಿದು…||
 
ಹೊರದೇಶೀಯರು
ಅಮೇರಿಕದವರು ನಾವು
ಜಪಾನರು ಜರ್ಮನರೆನ್ನುವರು ನಾವು
ಹೆಮ್ಮೆಯಿಂದ ನುಡಿವ
ಭಾರತೀಯರೆಂದು
ಇತಿಹಾಸ ಪುರುಷರೆಂದು
ಉತ್ತಮ ದೈವಕ ಕೇಳಿಸುವಂತೆ,
ಭಾರತೀಯನೆಂದು
ನೀ ನುಡಿ ದೇಶಭಕ್ತನೆಂದು 
 
ಯೋಜನೆ ಎಲ್ಲವೂ ಸಾರ್ಥಕವಾಗಲಿ
ಸುಖ ಬಾಳುವೆಯದು ಜನತೆಗೆ ದೊರಕಲಿ
ಮನಗಳ ಕೂಡಿಸಿ  ದುಡಿಮೆಯ ನೆನಸುತ
ನಾಡನು ಕಟ್ಟುವ
ನಾವು ಕೀರ್ತಿಯ ಬೆಳೆವ ನಾವು
ಬನ್ನಿರಿ ನಾಡಿನ ಹರಿಸೋದರರೇ
ತೋರುವೇ ನಿಮಗೆ ನಮ್ಮೂರಾ
ಮಾನವ ಸಹಜ ಪ್ರೀತಿಯ ಬೆಳಗಿದ
ಮಾದರಿಯಾದ ನಮ್ಮೂರಾ
 
ಇದುವೇ ನಾವೆಲ್ಲರೂ ಹುಟ್ಟಿ ಬೆಳೆದಂಥ
ಕನ್ನಡ ನಾಡಿನ ನಮ್ಮ ಊರು

ಬೆಳಗಲಿ ಕನ್ನಡ ನಾಡು
ಅನುದಿನ ಮುನ್ನಡೆದು
ಎಂಥಹ ಭಾಗ್ಯವಿದು
ಭಾರತ ಮಕ್ಕಳದು
ಪುಣ್ಯ ಭೂಮಿಯ
ರಾಷ್ಟ್ರ ವೀರರ ವೈಭವ ದೇಶವಿದು
ದೇಶದ ಮೇಲಿನ ಅಭಿಮಾನವದು
ಎಂದೆಂದಿಗೂ ನಮಗಿರಬೇಕು
 
ಯಾರೇ ಆಗಲಿ ಎಲ್ಲೇ ಇರಲಿ
ಧ್ಯೇಯವು ಒಂದಾಗಿರಬೇಕು
ದೇಶವಿದೇಶಕೆ ಶಾಂತಿಯ
ಸಾರುವ ನಾವುಗಳು
ನಮ್ಮ ದೇಶದ ಶಾಂತಿಯ
ನೆನಪಿಡಬೇಕು
 
|| ಎಂಥಹ ಭಾಗ್ಯವಿದು
ಭಾರತ ಮಕ್ಕಳದು
ಪುಣ್ಯ ಭೂಮಿಯ
ರಾಷ್ಟ್ರವೀರರ
ವೈಭವ ದೇಶವಿದು…||
 
ಹೊರದೇಶೀಯರು
ಅಮೇರಿಕದವರು ನಾವು
ಜಪಾನರು ಜರ್ಮನರೆನ್ನುವರು ನಾವು
ಹೆಮ್ಮೆಯಿಂದ ನುಡಿವ
ಭಾರತೀಯರೆಂದು
ಇತಿಹಾಸ ಪುರುಷರೆಂದು
ಉತ್ತಮ ದೈವಕ ಕೇಳಿಸುವಂತೆ,
ಭಾರತೀಯನೆಂದು
ನೀ ನುಡಿ ದೇಶಭಕ್ತನೆಂದು 
 
ಯೋಜನೆ ಎಲ್ಲವೂ ಸಾರ್ಥಕವಾಗಲಿ
ಸುಖ ಬಾಳುವೆಯದು ಜನತೆಗೆ ದೊರಕಲಿ
ಮನಗಳ ಕೂಡಿಸಿ  ದುಡಿಮೆಯ ನೆನಸುತ
ನಾಡನು ಕಟ್ಟುವ
ನಾವು ಕೀರ್ತಿಯ ಬೆಳೆವ ನಾವು
ಬನ್ನಿರಿ ನಾಡಿನ ಹರಿಸೋದರರೇ
ತೋರುವೇ ನಿಮಗೆ ನಮ್ಮೂರಾ
ಮಾನವ ಸಹಜ ಪ್ರೀತಿಯ ಬೆಳಗಿದ
ಮಾದರಿಯಾದ ನಮ್ಮೂರಾ
 
ಇದುವೇ ನಾವೆಲ್ಲರೂ ಹುಟ್ಟಿ ಬೆಳೆದಂಥ
ಕನ್ನಡ ನಾಡಿನ ನಮ್ಮ ಊರು

Enthaha Bhagyavidu song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by P B Srinivas, Music Composed by R Rathna, film is Directed by C V Shivashankar and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ